newsfirstkannada.com

×

ಅಮೆಜಾನ್​​ನಲ್ಲಿ ಉಚಿತವಾಗಿ iPhone 15 ಗೆಲ್ಲಿ! ಈ ಅವಕಾಶ ಮಿಸ್​​ ಮಾಡ್ಬೇಡಿ

Share :

Published September 18, 2024 at 2:30pm

    ಅಮೆಜಾನ್​​ ಗ್ರೇಟ್​​ ಇಂಡಿಯನ್​​​ ಫೆಸ್ಟಿವಲ್​ ಸೇಲ್

    ‘ಗೆಟ್ ಸೇಲ್​ ರೆಡಿ’ ಮೂಲಕ ಐಫೋನ್​ 15 ಖರೀದಿಸಿ

    ಯಾರಿಗುಂಟು ಯಾರಿಗಿಲ್ಲ.. ಈ ಅವಕಾಶ ಮಿಸ್​ ಮಾಡ್ಬೇಡಿ

ಆನ್​ಲೈನ್​ ಮಾರಾಟ ಮಳಿಗೆಯಾದ ಅಮೆಜಾನ್​​ ಗ್ರೇಟ್​​ ಇಂಡಿಯನ್​​​ ಫೆಸ್ಟಿವಲ್​ ಸೇಲ್​ ನಡೆಸಲು ಮುಂದಾಗಿದೆ. ಇದೇ ಸೆಪ್ಟೆಂಬರ್​​ 27 ರಂದು ಈ ಸೇಲ್​ ಪ್ರಾರಂಭವಾಗಲಿದೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ಪ್ರೈಮ್​ ಸದಸ್ಯರು ಸೆಪ್ಟೆಂಬರ್​ 26ರಂದು 24 ಗಂಟೆಗೂ ಮುನ್ನ ಮೊದಲ ಪ್ರವೇಶವನ್ನು ಪಡೆಯಲಿದ್ದಾರೆ. ಇದರ ಮೂಲಕ ಬಂಪರ್​ ಆಫರ್​ಗಳನ್ನು ಸ್ವೀಕರಿಸಲಿದ್ದಾರೆ.

ಅಮೆಜಾನ್​​ ಗ್ರೇಟ್​​ ಇಂಡಿಯನ್​​ ಫೆಸ್ಟಿವಲ್​ ಸೇಲ್​​ ಮೂಲಕ ಫ್ಯಾಷನ್​, ಸ್ಮಾರ್ಟ್​ಫೋನ್​, ಲ್ಯಾಪ್​ಟಾಪ್​​ ಮತ್ತು ಇತರ ಉತ್ಪನ್ನಗಳ ಮೇಲೆ ರಿಯಾಯಿತಿ ಘೋಷಿಸಿದೆ. ಇದರ ಜೊತೆಗೆ ಆ್ಯಪಲ್​ ಐಫೋನ್​ 15ನನ್ನು ಉಚಿತವಾಗಿ ಗೆಲ್ಲುವ ಅವಕಾಶವನ್ನು ತೆರೆದಿಟ್ಟಿದೆ.

ಇದನ್ನೂ ಓದಿ: BSNL: ಪ್ರತಿದಿನ 2GB ಡೇಟಾ.. ದಿನಕ್ಕೆ 7 ರೂಪಾಯಿಯಂತೆ 75 ದಿನಗಳ ವ್ಯಾಲಿಡಿಟಿ

ಅಮೆಜಾನ್​ ‘ಗೆಟ್ ಸೇಲ್​ ರೆಡಿ’ ಆಫರ್​ನಲ್ಲಿ ಐಫೋನ್​​ 15 ಗೆಲ್ಲುವ ಅವಕಾಶವನ್ನು ನೀಡಿದೆ. ಗ್ರಾಹಕರು ಮೊದಲಿಗೆ ‘ಸ್ಪಿನ್​ ಮತ್ತು ವಿನ್​​’ ಆಟವನ್ನು ಆಡಬೇಕು. ಇದರ ಮೂಲಕ ಐಫೋನ್​ 15 ಗೆಲ್ಲಬಹುದಾಗಿದೆ.

ಲಕ್ಕಿ ಡ್ರಾದಲ್ಲಿ ಭಾಗವಹಿಸುವುದು ಹೇಗೆ?

ಅಮೆಜಾನ್​ ಇಂಡಿಯಾದ ವೆಬ್​ಸೈಟ್​ ಪ್ರವೇಶಿಸಿ ಗ್ರೇಟ್​ ಇಂಡಿಯನ್​ ಫೆಸ್ಟಿವಲ್​​ ಬ್ಯಾನರ್​ ಟ್ಯಾಪ್​​ ಮಾಡಿ. ಬಳಿಕ ಕಾಣಿಸುವ ‘ಗೆಟ್​​ ಸೇಲ್​ ರೆಡಿ’ ಬ್ಯಾನರ್​ ಸಿಗುತ್ತದೆ. ನಂತರ ‘ಚಾನ್ಸ್​ ಟು ವಿನ್​​ ಆನ್​​ ಐಫೋನ್​​ 15’ ಅನ್ನು ಟ್ಯಾಪ್​ ಮಾಡಿ. ಅದು ಅಮೆಜಾನ್​​ ಫನ್​ ಝೋನ್​ಗೆ ಕರೆದೊಯ್ಯುತ್ತದೆ. ಬಳಿಕ ‘ಸ್ಪಿನ್​ ಮತ್ತು ವಿನ್​’ ಆಟದ ಮೇಲೆ ಟ್ಯಾಪ್​ ಮಾಡುತ್ತಾ ಚಕ್ರವನ್ನು ತಿರುಗಿಸಿ. ನೀವು ಅದೃಷ್ಟವಂತರಾಗಿದ್ದರೆ ಐಫೋನ್​ 15 ಗೆಲ್ಲುವ ಅವಕಾಶ ನಿಮ್ಮದಾಗುತ್ತೆ.

ಇದನ್ನೂ ಓದಿ: iPhone​​ 16 ಸಿರೀಸ್​ ಬಿಡುಗಡೆ ಬಳಿಕ ನಷ್ಟಕ್ಕೆ ಜಾರಿದ ಆ್ಯಪಲ್​ ಕಂಪನಿ! ಸದ್ಯ ಕಳೆದುಕೊಂಡಿದ್ದೆಷ್ಟು ಗೊತ್ತಾ?

ಅಂದಹಾಗೆಯೇ ಅಮೆಜಾನ್​​ ಅಕ್ಟೋಬರ್​​ 1 ರಂದು ಈ ಆಟದ ವಿಜೇತರನ್ನು ಘೋಷಿಸುತ್ತದೆ. ಇದರ ಜೊತೆಗೆ ಅಮೆಜಾನ್​ ಹಲವು ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತದೆ. ಈ ವೇಳೆ ಆಯ್ಕೆಯ ವಸ್ತುಗಳನ್ನು ಆಫರ್​ ಬೆಲೆಗೆ ಖರೀದಿಸಬಹುದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮೆಜಾನ್​​ನಲ್ಲಿ ಉಚಿತವಾಗಿ iPhone 15 ಗೆಲ್ಲಿ! ಈ ಅವಕಾಶ ಮಿಸ್​​ ಮಾಡ್ಬೇಡಿ

https://newsfirstlive.com/wp-content/uploads/2024/09/Iphone-15.jpg

Load More