newsfirstkannada.com

ಮತ್ತೆ ಕೊಹ್ಲಿಗೆ ಅವಮಾನ ಮಾಡಿದ ಅಂಬಾಟಿ ರಾಯುಡು.. ಈ ಸಲ ಏನಂದ್ರು ಗೊತ್ತಾ?

Share :

Published May 31, 2024 at 8:36pm

  2ನೇ ಬಾರಿಗೆ ಆರೆಂಜ್​ ಕ್ಯಾಪ್​ ಗೆದ್ದ ಆರ್​​ಸಿಬಿ ಮಾಜಿ ಕ್ಯಾಪ್ಟನ್​​ ಕೊಹ್ಲಿ

  ಟಿ20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾದ ಬ್ಯಾಟರ್​​ ಕೊಹ್ಲಿ ಕಡೆಗಣನೆ

  ಭಾರತ ತಂಡದ ಪರ ಹೆಚ್ಚು ರನ್​ ಗಳಿಸೋದು ಇವರೇ ಎಂದ ರಾಯುಡು

ಇಂಡಿಯನ್​ ಪ್ರೀಮಿಯರ್​ ಲೀಗ್​ ಮುಗಿಯುತ್ತಿದ್ದಂತೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಆರೇಂಜ್​​ ಕ್ಯಾಪ್​ ವಿನ್ನರ್​​ ವಿರಾಟ್​ ಕೊಹ್ಲಿ ವಿರುದ್ಧ ಮಾತಾಡುತ್ತಾ ವಿವಾದ ಸೃಷ್ಟಿಸಿದ್ರು ಅಂಬಾಟಿ ರಾಯುಡು. ಈಗ ಟಿ20 ವಿಶ್ವಕಪ್​ ಆಡಲು ಸಜ್ಜಾಗಿರೋ ಟೀಮ್​ ಇಂಡಿಯಾದ ಸ್ಟಾರ್​​ ಬ್ಯಾಟರ್​​ ಕೊಹ್ಲಿ ಅವರನ್ನು ಮತ್ತೆ ಕಡೆಗಣನೆ ಮಾಡುವ ಮೂಲಕ ಅಂಬಾಟಿ ರಾಯುಡು ಅವಮಾನಿಸಿದ್ದಾರೆ.

ಕೊಹ್ಲಿಗೆ ಮತ್ತೆ ಅವಮಾನ!

ಯುಎಸ್​​ ಮತ್ತು ವೆಸ್ಟ್​ ಇಂಡೀಸ್​ನಲ್ಲಿ ನಡೆಯಲಿರೋ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​​​ನಲ್ಲಿ ಟೀಮ್​ ಇಂಡಿಯಾ ನನ್ನ ನೆಚ್ಚಿನ ತಂಡ. ಈ ಟೂರ್ನಿಯಲ್ಲಿ ಭಾರತ ತಂಡದ ಪರ ಸೂರ್ಯಕುಮಾರ್​ ಯಾದವ್​ ಹೆಚ್ಚು ರನ್​ ಗಳಿಸಲಿದ್ದಾರೆ. ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಅವರು ಟಿ20 ವಿಶ್ವಕಪ್​​ನಲ್ಲಿ ಗಮನ ಸೆಳೆಯುವ ಆಟಗಾರರು, ಕೊಹ್ಲಿ ಅಲ್ಲ ಎಂದಿದ್ದಾರೆ ಅಂಬಾಟಿ ರಾಯುಡು.

ಇನ್ನು, 2024ರ ಐಪಿಎಲ್​ ಸೀಸನ್​​ನಲ್ಲಿ 15 ಪಂದ್ಯಗಳಲ್ಲಿ ಬರೋಬ್ಬರಿ 741 ರನ್‌ ಗಳಿಸಿರೋ ಕೊಹ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ಆರೆಂಜ್ ಕ್ಯಾಪ್ ಬಹುಮಾನ ಪಡೆದಿದ್ದಾರೆ. ಈ ಸೀಸನ್​ನಲ್ಲಿ 1 ಶತಕ ಮತ್ತು 5 ಅರ್ಧಶತಕಗಳು ಬಾರಿಸಿದ ಕೊಹ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ.

ಇದನ್ನೂ ಓದಿ: ‘ಸ್ವಲ್ಪ ಸ್ಟಾಂಡರ್ಡ್​ ಕಡಿಮೆ ಮಾಡ್ಕೋ’- ಮತ್ತೆ ಕೊಹ್ಲಿ ಬಗ್ಗೆ ನಾಲಿಗೆ ಹರಿಬಿಟ್ಟ ಅಂಬಾಟಿ ರಾಯುಡು!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಮತ್ತೆ ಕೊಹ್ಲಿಗೆ ಅವಮಾನ ಮಾಡಿದ ಅಂಬಾಟಿ ರಾಯುಡು.. ಈ ಸಲ ಏನಂದ್ರು ಗೊತ್ತಾ?

https://newsfirstlive.com/wp-content/uploads/2024/05/Ambati-Rayudu_Kohli1.jpg

Load More