newsfirstkannada.com

11 ವರ್ಷದ ಹುಡುಗನ ಜೊತೆ ಶಿಕ್ಷಕಿ ಸಂಭೋಗ.. ಮಗನ ಮೊಬೈಲ್​​​ ನೋಡಿ ಬೆಚ್ಚಿಬಿದ್ದ ಪೋಷಕರು..!

Share :

Published May 6, 2024 at 1:01pm

Update May 8, 2024 at 6:34am

    ಭಾವಿ ಪತ್ನಿಯ ಅಸಲಿ ವಿಚಾರ ತಿಳಿದು ವ್ಯಕ್ತಿಗೆ ಆಘಾತ

    ತನ್ನದೇ ವಿದ್ಯಾರ್ಥಿ ಜೊತೆ ಶಿಕ್ಷಕಿಯಿಂದ ‘Making Out’

    ಮಗನಿಗೆ ಬಂದಿದ್ದ ಮೆಸೇಜ್​ಗಳನ್ನು ಕಂಡು ಬೆಚ್ಚಿಬಿದ್ದ ಪೋಷಕರು

ಐದನೇ ತರಗತಿ ಓದುತ್ತಿರುವ 11 ವರ್ಷದ ಬಾಲಕನೊಂದಿಗೆ ಸಂಬಂಧ ಇಟ್ಟುಕೊಂಡಿದ್ದ ಮಹಿಳೆಯನ್ನು ಬಂಧಿಸಲಾಗಿದೆ. 24 ವರ್ಷದ ಮ್ಯಾಡಿಸನ್ ಬರ್ಗ್​​ಮನ್​ (Madison Bergmann) ಬಂಧಿತ ಮಹಿಳೆ. ಇನ್ನೇನು ಮೂರು ತಿಂಗಳಲ್ಲಿ ಈಕೆಗೆ ಮದುವೆ ಆಗಬೇಕಿತ್ತು, ಅದೂ ಕೂಡ ಮುರಿದುಬಿದ್ದಿದೆ.

ಬಂಧಿತ ಆರೋಪಿಯು ಪ್ರಾಥಮಿಕ ಶಾಲೆ ಒಂದರ ಶಿಕ್ಷಕಿ. ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬರು ಮಾಡಿರುವ ಪೋಸ್ಟ್ ಪ್ರಕಾರ, ಮ್ಯಾಡಿಸನ್​ ಮುಂದಿನ ಜುಲೈ ತಿಂಗಳಲ್ಲಿ ಸ್ಯಾಮ್ ಹಿಕ್ ಅನ್ನೋರನ್ನು ಮದುವೆ ಆಗಲಿದ್ದರು. 11 ವರ್ಷದ ಮಗುವಿನ ಜೊತೆ ಸಂಬಂಧ ಇರುವ ಬಗ್ಗೆ ಬೆಳಕಿಗೆ ಬರುತ್ತಿದ್ದಂತೆಯೇ ಮದುವೆ ಮುರಿದುಬಿದ್ದಿದೆ.

ಇದನ್ನೂ ಓದಿ:ಸಿರಾಜ್​​ಗೆ ಕಾಡಿತ್ತು ಅನಾರೋಗ್ಯ.. ಗುಜರಾತ್​ ವಿರುದ್ಧ ಕಂಬ್ಯಾಕ್ ಹಿಂದಿನ ರೋಚಕ ಸ್ಟೋರಿ..!

ಅಂದ್ಹಾಗೆ ಈ ಪ್ರಕರಣ ನಡೆದಿರೋದು ಅಮೆರಿಕದಲ್ಲಿ. ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಪ್ರಸಿದ್ಧ ವೆಬ್​ಸೈಟ್​​ನಿಂದ ಜೋಡಿಯ ವಿವಾಹದ ಫುಟವನ್ನು ತೆಗೆದುಹಾಕಲಾಗಿದೆ. ಜುಲೈ 27 ರಂದು ನಿಗಧಿಯಾಗಿದ್ದ ಮದುವೆಯನ್ನು ರದ್ದು ಮಾಡಲಾಗಿದೆ ಎಂದು ಸ್ಯಾಮ್ ಸ್ನೇಹಿತ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಸ್ಯಾಮ್ ಸ್ನೇಹಿತ ಆಕೆ ಚಿಕ್ಕ ಮಗುವಿನೊಂದಿಗೆ ಸಂಬಂಧ ಹೊಂದುವ ಮೂಲಕ ದ್ರೋಹ ಬಗೆದಿದ್ದಾಳೆ. ಬಾಲಕ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ನೋವು ಅನುಭವಿಸುತ್ತಿದ್ದಾನೆ. ಚಿಕ್ಕ ಮಗುವಿಗೆ ಮೋಸ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಪೋಷಕರು ಮಗುವಿನ ಮೊಬೈಲ್ ಪರಿಶೀಲನೆ ಮಾಡಿದಾಗ ಬೆಚ್ಚಿಬಿದ್ದಿದ್ದಾರೆ. 24 ವರ್ಷದ ಮ್ಯಾಡಿಸನ್, ಅಶ್ಲೀಲ ಮೆಸೇಜ್​​ಗಳನ್ನು ಕಳುಹಿಸಿದ್ದಳು. ಸಂದೇಶಗಳನ್ನು ನೋಡಿ ಆಘಾತಕ್ಕೆ ಒಳಗಾದ ಅವರು, ಶಾಲೆಗೆ ಬಂದು ದೂರು ನೀಡಿದ್ದಾರೆ. ಮಗುವನ್ನು ಆಕೆ ಊಟದ ಸಮಯದಲ್ಲಿ ಹಾಗೂ ಶಾಲೆ ಬಿಟ್ಟ ನಂತರ ಭೇಟಿ ಆಗುತ್ತಿದ್ದಳು ಎಂದು ಮೆಸೇಜ್​ಗಳಿಂದ ತಿಳಿದುಬಂದಿದೆ. ಸಂದೇಶಗಳಲ್ಲಿ ಮ್ಯಾಡಿಸನ್ ಮಗುವನ್ನು ಮುಟ್ಟಲು, ಮುದ್ದಿಸಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾಳೆ. ಜೊತೆಗೆ ಮ್ಯಾಡಿಸಿನ್ ಬ್ಯಾಗ್​​ನಲ್ಲಿ ಮಗುವಿಗೆ ಸಂಬಂಧಿಸಿದ ಕೆಲವು ವಸ್ತುಗಳು ಸಿಕ್ಕಿವೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಮಧ್ಯರಾತ್ರಿ ಟೋಲ್ ಸಿಬ್ಬಂದಿಯ ಬಟ್ಟೆ ಬಿಚ್ಚಿಸಿ ಹಿಗ್ಗಾಮುಗ್ಗಾ ಹಲ್ಲೆ.. ಬೆಚ್ಚಿಬಿದ್ದ ನೆಲಮಂಗಲ..!

ಇನ್ನು ಟೀಚರ್ ಮಗುವಿನ ಜೊತೆ ಎಷ್ಟುದಿನಗಳಿಂದ ಹೀಗೆ ಮಾಡುತ್ತಿದ್ದಳು ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲ. ಮಗುವಿಗೆ ಆತನ ತಾಯಿ ಕಳೆದ ಡಿಸೆಂಬರ್​ನಲ್ಲಿ ಫೋನ್ ಕೊಡಿಸಿದ್ದಳು. ಬಂಧನಕ್ಕೆ ಒಳಗಾಗಿದ್ದ ಶಿಕ್ಷಕಿಯನ್ನು ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

11 ವರ್ಷದ ಹುಡುಗನ ಜೊತೆ ಶಿಕ್ಷಕಿ ಸಂಭೋಗ.. ಮಗನ ಮೊಬೈಲ್​​​ ನೋಡಿ ಬೆಚ್ಚಿಬಿದ್ದ ಪೋಷಕರು..!

https://newsfirstlive.com/wp-content/uploads/2024/05/TEACHER-2.jpg

Load More