newsfirstkannada.com

VIDEO: ಅಯ್ಯೋ.. ನಿಯಂತ್ರಣ ತಪ್ಪಿದ ಗೃಹ ಸಚಿವ ಅಮಿತ್​ ಶಾರ ಹೆಲಿಕಾಪ್ಟರ್.. ಜಸ್ಟ್​ ಮಿಸ್​​

Share :

Published April 30, 2024 at 8:19am

Update April 30, 2024 at 8:21am

    ಚುನಾವಣಾ RAllyಯಲ್ಲಿ ಭಾಗವಹಿಸಲು ಬಂದ ಅಮಿತ್​ ಶಾ

    ಟೇಕಾಫ್​ ಆಗುವ ವೇಳೆ ಆತಂಕ ಸೃಷ್ಟಿಸಿದ ಅಮಿತ್ ಶಾ ಇದ್ದ ಹೆಲಿಕಾಪ್ಟರ್​ ​

    ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ನಿಯಂತ್ರಣ ತಪ್ಪಿದ ಹೆಲಿಕಾಪ್ಟರ್ ದೃಶ್ಯ

​ಗೃಹ ಸಚಿವ ಅಮಿತ್​ ಶಾ ತೆರಳುತ್ತಿದ್ದ ಹೆಲಿಕಾಪ್ಟರ್​ ಟೇಕಾಫ್​​ ಆಗುವ ವೇಳೆ ನಿಯಂತ್ರಣ ತಪ್ಪಿ ಆತಂಕ ಸೃಷ್ಟಿಸಿದೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬಿಹಾರದ ಬೇಗುಸರಾಯ್​ನಲ್ಲಿ ಈ ಘಟನೆ ನಡೆದಿದೆ. ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಲು ಅಮಿತ್​ ಶಾ ಬಿಹಾರಕ್ಕೆ ಬಂದಿದ್ದರು. ರ್ಯಾಲಿ ಮುಗಿಸಿ ಹಿಂತಿರುಗುವ ವೇಳೆ ಹೆಲಿಕಾಫ್ಟರ್​ ಅತ್ತಿಂದಿತ್ತ ಇತ್ತಿಂದತ್ತ ನಿಯಂತ್ರಣ ತಪ್ಪಿದೆ.

ಸಾಮಾಜಿಕ ಜಾಲತಾಣದಲ್ಲಿ ದೃಶ್ಯ ವೈರಲ್​

ಹೆಲಿಕಾಪ್ಟರ್​ ಟೇಕ್​ ಆಫ್​ ಆಗುವ ವೇಳೆ ನಿಯಂತ್ರಣಕ್ಕೆ ಸಿಗದ ಹೆಲಿಕಾಪ್ಟರ್​ ಮೈದಾನದಲ್ಲಿ ಕೊಂಚವಾಲಿದೆ. ಬಳಿಕ ಅದನ್ನು ನಿಯಂತ್ರಣಕ್ಕೆ ತರುವ ಮೂಲಕ ಪೈಲಟ್​ ಸುರಕ್ಷಿತವಾಗಿ ಸಂದರ್ಭವನ್ನು ನಿಯಂತ್ರಿಸಿದ್ದಾನೆ.

ಇದನ್ನೂ ಓದಿ: ಅಯ್ಯೋ.. ಮದುವೆಯಿಂದ ಹಿಂತಿರುಗುತ್ತಿದ್ದ ವೇಳೆ ಸೇತುವೆಯಿಂದ ಬಸ್ ಪಲ್ಟಿ​.. ಪ್ರಯಾಣಿಕರಿಗೆ ಏನಾಯ್ತು?

ಇನ್ನು ಬಿಹಾರದಲ್ಲಿ 7 ಹಂತದ ಚುನಾವಣೆ ನಡೆಯುತ್ತಿದೆ. ಅದರಲ್ಲಿ ಮೊದಲ ಹಂತದ 4 ಸ್ಥಾನಗಳಿಗೆ ಮತ್ತು ಎರಡನೇ ಹಂತದ ಐದು ಸ್ಥಾನಗಳಿಗೆ ಮತದಾನ ನಡೆದಿದೆ. ಬಿಜೆಪಿಯ ನಿತೀಶ್​ ಕುಮಾರ್​ ಅವರು ಜೆಡಿಯು ಜೊತೆ ಮೈತ್ರಿ ಮಾಡಿಕೊಂಡಿದೆ. 17 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಅಯ್ಯೋ.. ನಿಯಂತ್ರಣ ತಪ್ಪಿದ ಗೃಹ ಸಚಿವ ಅಮಿತ್​ ಶಾರ ಹೆಲಿಕಾಪ್ಟರ್.. ಜಸ್ಟ್​ ಮಿಸ್​​

https://newsfirstlive.com/wp-content/uploads/2024/04/Helicopter-1.jpg

Load More