ಹಾಟ್ ಲುಕ್‌ನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟ ಅಮೂಲ್ಯ ಭಾರದ್ವಾಜ್
ಪುರಂದರ ದಾಸ ಸೀರಿಯಲ್ ಮೂಲಕ ಕಿರುತೆರೆ ಎಂಟ್ರಿ ಕೊಟ್ಟ ನಟಿ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ ಈ ಫೋಟೋಸ್
ಕಿರುತೆರೆಯ ಬೃಂದಾವನ ಸೀರಿಯಲ್ನ ನಾಯಕಿ ಅಮೂಲ್ಯ ಅವರು ಸಖತ್ ಸುದ್ದಿಯಲ್ಲಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಪುಷ್ಪಾ ಪಾತ್ರದಲ್ಲಿ ಅಮೂಲ್ಯ ಅವರು ಮಿಂಚುತ್ತಿದ್ದಾರೆ. ಪುಷ್ಪಾ ಪಾತ್ರದಲ್ಲಿ ಟ್ರೆಡಿಷನ್ ಹಾಗೂ ಮುಗ್ಧತೆಯಿಂದ ಇರುವ ಆ ಪಾತ್ರವನ್ನ ಕ್ಯಾರಿ ಮಾಡ್ತಾರೆ ನಟಿ ಅಮೂಲ್ಯ ಭಾರದ್ವಾಜ್.
ಇದನ್ನೂ ಓದಿ: VIDEO: ತೊಡೆ ಮೇಲೆ ಲ್ಯಾಪ್ಟಾಪ್ ಇರಿಸಿ ಸ್ಕೂಟರ್ ಸವಾರಿ ಮಾಡ್ತಿರೋ ಉದ್ಯೋಗಿ! ಇಂದು ಬೆಂಗಳೂರಿನ ಘಟನೆಯೇ?
ತೆರೆ ಮೇಲೆ ಇಷ್ಟು ಟ್ರೆಡಿಷನ್ ಆಗಿರೋ ನಟಿ ರಿಯಲ್ ಲೈಫಲ್ಲಿ ನಟಿ ಅಮೂಲ್ಯ ಸಿಕ್ಕಾಪಟ್ಟೆ ಬೋಲ್ಡ್ ಆ್ಯಂಡ್ ಫ್ಯಾಷನಲೇಬಲ್ ಲೇಡಿ. ಹೌದು, ತೆರೆ ಮೇಲೆ ಬರೀ ಸೀರೆಯಲ್ಲೇ ಕಾಣಿಸಿಕೊಳ್ಳೋ ಇವರು ರಿಯಲ್ ಲೈಫಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಳ್ತಾರೆ. ಮೊನ್ನೆ ಮೊನ್ನೆಯಷ್ಟೆ ನಟಿ ಅಮೂಲ್ಯ ಸಖತ್ ಗ್ಲಾಮರಸ್ ಆಗಿರೋ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಜೊತೆಗೆ ಹಾಟ್ಲುಕ್ಲ್ಲಿ ಕ್ಯಾಮೆರಾಗೆ ಕಣ್ಣು ಹೊಡೆಯುತ್ತಾ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ.
View this post on Instagram
ಅಮೂಲ್ಯ ಭಾರದ್ವಾಜ್ ಅವರು ಆಲ್ಮೋಸ್ಟ್ ವೆಸ್ಟ್ರನ್ ಔಟ್‌ಫಿಟ್ಸ್‌ನೆ ಚೂಸ್ ಮಾಡ್ತಾರೆ. ಹೀಗೆ ಶೂಟಿಂಗ್ನಿಂದ ಬಿಡುವು ಮಾಡಿಕೊಂಡ ನಟಿ ಬೀಚ್ ವೇಕಷನ್ಗೆ ಹೋಗಿ ಅಮೂಲ್ಯವಾದ ಕಾಲ ಕಳೆದಿದ್ದಾರೆ. ಅಲ್ಲಿ ಒಂದಷ್ಟು ಫೋಟೋಸ್ಗಳನ್ನು ಕೂಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇನ್ನು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಪುಷ್ಪಾ ಪಾತ್ರದಲ್ಲಿ ನೋಡಿದ ನಟಿಯನ್ನು ನೆಟ್ಟಿಗರು ಬೋಲ್ಡ್ ಲುಕ್ಗೆ ಮಾರು ಹೋಗಿದ್ದಾರೆ. ಈ ಫೋಟೋ ನೋಡಿದ ಫ್ಯಾನ್ಸ್ ಸೂಪರ್, ಬ್ಯೂಟಿ ಬೇಬಿ ಸೂಪರ್ ಅಂತಾ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ತೆರೆ ಮೇಲೆ ಕಾಣೋ ಪುಷ್ಪಾ ಟ್ರೆಡಿಷನಲ್ ಆಗಿದ್ರೆ, ತೆರೆ ಹಿಂದೆಯ ಅಮೂಲ್ಯಾ ಸಿಕ್ಕಾಪಟ್ಟೆ ಬೋಲ್ಡ್ ಆ್ಯಂಡ್ ಎನರ್ಜಿಟಿಕ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ