ಸ್ಪೇನ್ನಲ್ಲಿ ಬಿಕಿನಿಯಲ್ಲಿ ಕಂಡ ಅನನ್ಯಾ ಪಾಂಡೆ
ಸಮುದ್ರ ಕಿನಾರೆಯಲ್ಲಿ ಕುಳಿತು ಎಂಜಾಯ್ ಮಾಡಿದ ಬ್ಯೂಟಿ
ನಟಿಯ ಫೋಟೋ ಕಂಡು ಅಭಿಮಾನಿಯೊಬ್ಬ ಹೀಗನ್ನೋದಾ..
ಇತ್ತೀಚೆಗೆ ಬಾಲಿವುಡ್ ನಟಿ ಅನನ್ಯಾ ಪಾಂಡೆ ನಟ ಆದಿತ್ಯ ರಾಯ್ ಕಪೂರ್ ಜೊತೆಗೆ ಯುರೋಪಿಗೆ ಹೋಗಿದ್ದರು. ಆದರೆ ಮುಂಬೈ ವಿಮಾನ ನಿಲ್ದಾಣದಲ್ಲಿ ಈ ಜೋಡಿ ಎಲ್ಲರ ಕಣ್ಣಿಗೆ ಕಂಡರು. ಇದೀಗ ಲೈಗರ್ ನಟಿ ಸ್ಪೇನ್ನಲ್ಲಿ ಕ್ಲಿಕ್ಕಿಸಿಕೊಂಡ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಚಾರಕ್ಕೆ ನಟಿ ಸುದ್ದಿಯಾಗಿದ್ದಾರೆ.
ಹೌದು. ಅನನ್ಯಾ ಬಿಕಿನಿ ಧರಿಸಿಕೊಂಡು ಸಮುದ್ರ ಕಿನಾರೆಯ ಬಳಿ ಎಂಜಾಯ್ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅದರ ಜೊತೆಗೆ ತಾನು ಪ್ರಯಾಣಿಸಿದ ಸ್ಥಳಗಳ ವಿಡಿಯೋ ಚಿತ್ರೀಕರಿಸಿ ಶೇರ್ ಮಾಡಿದ್ದಾರೆ.
ಅನನ್ಯಾ ಪಾಂಡೆ ಇನ್ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಆದರೆ ಆಕೆ ಫೋಟೋ ಹಂಚಿಕೊಂಡಿದ್ದೇ ತಡ ಫ್ಯಾನ್ಸ್ ಆಕೆಯ ಬಿಕಿನಿ ಫೋಟೋಗೆ ಲೈಕ್ಸ್ ಕೊಟ್ಟಿದ್ದಾರೆ. ಜೊತೆಗೆ ಬಗೆ ಬಗೆಯ ಕಾಮೆಂಟ್ ಬರೆದಿದ್ದಾರೆ. ಅದರಲ್ಲೊಬ್ಬ ಬಳಿಕೆದಾರ ಅನನ್ಯಾ ಫೋಟೋ ಕಂಡು ‘‘ನೈಟ್ ಮ್ಯಾನೇಜರ್ ಎಲ್ಲಿದ್ದಾರೆ?’’ ಎಂದು ಕೇಳಿದ್ದಾನೆ. ಮತ್ತೋರ್ವ ‘ಬ್ಲೂ ಬೇಬಿ’ ಎಂದು ಕರೆಯುವ ಮೂಲಕ ನಟಿಯನ್ನು ಹಾಡಿ ಹೊಗಳಿದ್ದಾನೆ.
View this post on Instagram
ಇನ್ನು ಅನನ್ಯಾ ಪಾಂಡೆ ಮತ್ತು ಆದಿತ್ಯ ರಾಯ್ ಬಗ್ಗೆ ಅಭಿಮಾನಿಗಳಿಗೆ ಹಲವು ಅನುಮಾನಗಳಿವೆ. ಮತ್ತೊಂದೆಡೆ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಊಹಾಪೋಹಗಳು ಕೇಳಿಬಂದಿವೆ. ಇವೆಲ್ಲದಕ್ಕೂ ನಟಿಯೇ ಉತ್ತರಿಸಬೇಕಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ