newsfirstkannada.com

VIDEO: ಪಂಚೆ ಉಟ್ಟು ಕೆಂಚನಾದ ರಸೆಲ್​! ಹಿಂದಿ ಹಾಡಿಗೆ ಧ್ವನಿಯಾಗಿ ಸಖತ್​ ಡ್ಯಾನ್ಸ್​ ಮಾಡಿದ ಕೆಕೆಆರ್ ದೈತ್ಯ​

Share :

Published May 9, 2024 at 1:52pm

Update May 9, 2024 at 1:54pm

    ಹಿಂದಿ ಹಾಡಿಗೆ ದ್ವನಿ ನೀಡಿದ ಕೆಕೆಆರ್​ ಕೆಂಚ

    ಪಂಚೆ ಉಟ್ಟು ಸಖತ್ತಾಗಿ ಡ್ಯಾನ್ಸ್​ ಮಾಡಿದ ರಸೆಲ್​

    ಬಾಲಿವುಡ್​ ನಟಿ ಜೊತೆಗೆ ಸೊಂಟ ಬಳುಕಿದ ಕ್ರಿಕೆಟರ್​

ಆ್ಯಂಡ್ರೆ ರಸೆಲ್.. ಈ ದೈತ್ಯನ ತಾಕತ್ತು​ ಮೈದಾನದಲ್ಲಿ ಮಾತ್ರ ಅಂದುಕೊಂಡಿದ್ರಾ?. ಖಂಡಿತಾ ಇಲ್ಲ ಪರದೆಯ ಮೇಲೂ ರಸೆಲ್​ ಮೋಡಿ ಮಾಡೋ ತಾಕತ್ತು ಇದೆ. ಅದಕ್ಕೆ ಉದಾಹರಣೆಯಾಗಿಯೇ ಹಿಂದಿ ಹಾಡು ಹಾಡಿದ್ದಲ್ಲದೆ, ಅದಕ್ಕೆ ಸಖತ್​ ಸ್ಟೆಪ್​ ಹಾಕಿದ್ದಾರೆ.

ಹೌದು. ರಸೆಲ್​ ಹಿಂದಿ ಹಾಡಿಗೆ ಧ್ವನಿ ನೀಡಿ ಸಖತ್ತಾಗಿ ಕುಣಿದಿದ್ದಾರೆ. ಬಾಲಿವುಡ್​ ನಟಿ ಅವಿಕಾ ಗೋರ್ ಜೊತೆ ಸೊಂಟ ಬಳುಕಿದ್ದಾರೆ. ಇದೇ ಮೊದಲ ಬಾರಿಗೆ ಕೆಕೆಆರ್​ ಟೀಂನ ರಸೆಲ್​ ಹಿಂದಿ ಹಾಡು ಹಾಡಿ, ಪರದೆ ಹಂಚಿಕೊಂಡಿದ್ದಾರೆ.

ಸಹೋದರ ಪಲಾಸ್​ ಮುಚ್ಚಲ್​ ಬರೆದ ‘ಲಡ್ಕಿ ತು ಕಮಾಲ್​ ಕಿ’ ಹಾಡಿಗೆ ಸಿಂಗಲ್​ ಪಾಲಕ್​ ಮುಚ್ಚಲ್ ಧ್ವನಿ ನೀಡಿದ್ದಾರೆ. ಮೇಲ್​ ವಾಯ್ಸ್​ ರಸೆಲ್​ ನೀಡಿದ್ದಾರೆ. ಇದೇ ಹಾಡಿಗೆ ಅವಿಕಾ ಗೋರ್​ ಜೊತೆ ಪಂಚೆ ಉಟ್ಟ ಕೆಂಚನ ತರಹ ರಸೆಲ್​ ಡ್ಯಾನ್ಸ್​ ಮಾಡಿದ್ದಾರೆ.

ಇದನ್ನೂ ಓದಿ: KL ರಾಹುಲ್​ಗೆ ಭಾರೀ ಅವಮಾನ; ಸಂಜೀವ್ ಗೋಯೆಂಕಾ ಕೋಪಕ್ಕೆ ಕಾರಣ ಇಲ್ಲಿದೆ..!

ಅಂದಹಾಗೆಯೇ ಈ ಹಾಡಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಪೋಸ್ಟರ್​ ಕಾಣಿಸಿಕೊಳ್ಳುತ್ತಿತ್ತು. ರಸೆಲ್​ ಮೊದಲ ಬಾರಿಗೆ ಹಿಂದಿ ಹಾಡು ಹಾಡಿ ಡ್ಯಾನ್ಸ್​ ಮಾಡಿದ್ದಾರೆ ಎಂದು ವೈರಲ್​ ಆಗಿತ್ತು. ಕೊನೆಗೆ ಇಂದು ‘ಲಡ್ಕಿ ತು ಕಮಾಲ್​ ಕಿ’ ಹಾಡು ಬಿಡುಗಡೆಗೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಪಂಚೆ ಉಟ್ಟು ಕೆಂಚನಾದ ರಸೆಲ್​! ಹಿಂದಿ ಹಾಡಿಗೆ ಧ್ವನಿಯಾಗಿ ಸಖತ್​ ಡ್ಯಾನ್ಸ್​ ಮಾಡಿದ ಕೆಕೆಆರ್ ದೈತ್ಯ​

https://newsfirstlive.com/wp-content/uploads/2024/05/Russel.jpg

Load More