newsfirstkannada.com

ಅತ್ಯಂತ ಐಷಾರಾಮಿ ಕಾರು ಖರೀದಿಸಿದ ಖ್ಯಾತ ಸಿಂಗರ್​; ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ!

Share :

Published April 11, 2024 at 7:44pm

Update April 11, 2024 at 7:47pm

    ಅನಿಮಲ್ ಚಿತ್ರದ ‘ಪೆಹಲೇ ಭಿ ಮೈ’ ಹಾಡಿನ ಮೂಲಕ ಫೇಮಸ್​ ಆಗಿದ್ರು

    ಖ್ಯಾತ ಗಾಯಕ ವಿಶಾಲ್ ಮಿಶ್ರಾ ಅವರ ಮನೆಗೆ ಹೊಸ ಅತಿಥಿ ಆಗಮನ

    ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಈ ಕಾರಿನ ಫೋಟೋ

ಬಾಲಿವುಡ್ ಖ್ಯಾತ ಗಾಯಕ ವಿಶಾಲ್ ಮಿಶ್ರಾ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಗಾಯಕ ವಿಶಾಲ್ ಮಿಶ್ರಾ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹೊಸ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ಫೋಟೋದಲ್ಲಿ ಗಾಯಕ ವಿಶಾಲ್ ಮಿಶ್ರಾ ಅವರು ಹೊಸ ಕಾರಿನ ಜೊತೆ ನಿಂತುಕೊಂಡಿದ್ದಾರೆ.

View this post on Instagram

A post shared by Vishal Mishra (@vishalmishraofficial)

ಇದನ್ನೂ ಓದಿ: ಅಬ್ಬಾ.. ನಟಿ ಅಮೃತಾ ಡಿಫರೆಂಟ್ ಲುಕ್​ಗೆ ಫ್ಯಾನ್ಸ್ ಫಿದಾ; ಸಖತ್​ ಕಿಲ್ಲಿಂಗ್ ಮೇಡಂ ಎಂದ ನೆಟ್ಟಿಗರು!

ಹೌದು, ಗಾಯಕ ವಿಶಾಲ್ ಮಿಶ್ರಾ ಅವರು ಮರ್ಸಿಡಿಸ್ ಮೆಬ್ಯಾಕ್ GLS ಸೂಪರ್ ಲಕ್ಷುರಿ ಕಾರು ಖರೀದಿಸಿದ್ದಾರೆ. ಬಾಲಿವುಡ್ ಫೇಮಸ್​​ ಸಿಂಗರ್ ವಿಶಾಲ್ ಮಿಶ್ರಾ ಅವರು ಖರೀದಿಸಿದ ಕಾರಿನ ಬೆಲೆ ಬರೋಬ್ಬರಿ ₹ 2.96 ಕೋಟಿ ಎಂದು ಹೇಳಲಾಗಿದೆ. ನೂತನ ಕಾರಿಗೆ ವಿಶಾಲ್​ ಮಿಶ್ರಾ ಅವರ ತಾಯಿ ಪೂಜೆ ಸಲ್ಲಿಸಿದ್ದಾರೆ.

ಇನ್ನು, ಮರ್ಸಿಡಿಸ್ ಬೆಂಜ್ GLS600 ಎಸ್‌ಯುವಿ ಕಾರು ಖರೀದಿಸಿದ ವಿಶಾಲ್ ಮಿಶ್ರಾ ಅವರಿಗೆ ಅಭಿಮಾನಿಗಳು ಶುಭಾಶಯ ಮಹಾಪೂರವೇ ಹರಿದು ಬಂದಿದೆ. ಸದ್ಯ ಇದೇ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ವಿಶಾಲ್ ಮಿಶ್ರಾ ಅವರು ರಣಬೀರ್ ಕಪೂರ್ ಅಭಿನಯದ ಅನಿಮಲ್ ಸಿನಿಮಾದ ಪೆಹಲೇ ಭಿ ಮೈ ಎಂಬ ಹಾಡು ಹಾಡುವ ಮೂಲಕ ಅತೀ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅತ್ಯಂತ ಐಷಾರಾಮಿ ಕಾರು ಖರೀದಿಸಿದ ಖ್ಯಾತ ಸಿಂಗರ್​; ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ!

https://newsfirstlive.com/wp-content/uploads/2024/04/vishal.jpg

Load More