newsfirstkannada.com

ಅಬ್ಬಾ.. ನಟಿ ಅಮೃತಾ ಡಿಫರೆಂಟ್ ಲುಕ್​ಗೆ ಫ್ಯಾನ್ಸ್ ಫಿದಾ; ಸಖತ್​ ಕಿಲ್ಲಿಂಗ್ ಮೇಡಂ ಎಂದ ನೆಟ್ಟಿಗರು!

Share :

Published April 11, 2024 at 7:11pm

Update April 11, 2024 at 7:15pm

  ರಾಕೇಶ್​ ಅವರ ಕ್ಯಾಮೆರಾ ಕಣ್ಣಲ್ಲಿ ​ಸೆರೆಯಾಯ್ತು ಈ ಲೇಡಿ ಭಯಾನಕ ಲುಕ್

  ಸಾಮಾಜಿಕ ಜಾಲತಾಣದಲ್ಲಿ ಸಖತ್​ ಟ್ರೇಡಿಂಗ್​ನಲ್ಲಿದೆ ನಟಿ ಫೋಟೋಶೂಟ್​

  ಆದಷ್ಟು ಬೇಗ ಇಂತಹ ಪಾತ್ರದ ಮೂಲಕ ತೆರೆಮೇಲೆ ನಿಮ್ಮನ್ನು ನೋಡಬೇಕು ಎಂದ ಫ್ಯಾನ್ಸ್​

ಬ್ಯೂಟಿ ವಿತ್​ ಬ್ರೈನ್​ ಅಂತರಲ್ಲ ಅದಕ್ಕೆ ಪರ್ಫೆಕ್ಟ್​ ಎಕ್ಸಾಂಪಲ್​ ಎಂದರೆ ಅದು ನಟಿ ಸಾಧನಾ. ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಕೆಂಡ ಸಂಪಿಗೆ ಸೀರಿಯಲ್​ನಲ್ಲಿ ನಟಿ ಖಡಕ್​ ಆಗಿರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ನಟಿ ಸಾಧನಾ ಪಾತ್ರ ಸೈಲೆಂಟ್​ ಆಗಿದ್ದುಕೊಂಡೇ ನಾಯಕಿಯನ್ನು ಬುಗುರಿ ಥರ ಗಿರಿಕಿ ಹೊಡಿಸೋ ತಾಕತ್​ ಇರುವಂತಹದ್ದು.

ಇದನ್ನೂ ಓದಿ: ಬರೋಬ್ಬರಿ 124.. ವಿಶ್ವದ ಅತ್ಯಂತ ಹಿರಿಯ ಅಜ್ಜನಿಗೆ ಹುಟ್ಟು ಹಬ್ಬದ ಸಂಭ್ರಮ; ಅಷ್ಟಕ್ಕೂ ಇವರು ತಿನ್ನುವುದಾದರೂ ಏನು?

ಸಾಧನಾ ಅಭಿನಯ ಒಂದು ತೂಕ ಆದ್ರೇ ಅವರ ಲುಕ್​ದ್ದೇ ಮತ್ತೊಂದು ಲೆಕ್ಕ. ನಟಿ ತೊಡುವ ಸೀರೆಗಳನ್ನು ನೋಡೋದಕ್ಕೆ ಅಂತ ಸೀರಿಯಲ್​ ನೋಡೋ ಅಭಿಮಾನಿಗಳಿದ್ದಾರೆ ಅಂದ್ರೇ ನೀವು ನಂಬುತ್ತೀರಾ? ಹೌದು, ಇದು ನಂಬಲೇಬೇಕಾದ ವಿಚಾರ.
ಸಾಧನಾ ಪಾತ್ರ ಮಾಡ್ತಿರೋ ನಟಿ ಅಮೃತಾ ಅವರದ್ದು ಪಕ್ಕಾ ಕ್ರಿಯೇಟಿವ್​ ವ್ಯಕ್ತಿತ್ವ. ಹೊಸ ಹೊಸ ಪ್ರಯೋಗಗಳನ್ನ ಮಾಡ್ತಾನೆ ಇರ್ತಾರೆ. ಅದರಲ್ಲೂ ಅವರ ಫ್ಯಾಷನ್​​ ಸೆನ್ಸ್​ನ ಮೆಚ್ಚದವ್ರೇ ಇಲ್ಲ. ಸದ್ಯ ಇವರ ಬಗ್ಗೆ ಇಷ್ಟೊಂದು ಮಾತ್ನಾಡೋಕೆ ಕಾರಣ ಅವರ ಹೊಸ ಲುಕ್​.

ಭಜರಂಗಿ 2 ಸಿನಿಮಾದಲ್ಲಿ ಹಿರಿಯ ನಟಿ ಶ್ರುತಿ ಅವರು ಟ್ರೈ ಮಾಡಿದ ಲುಕ್​ನ ನೆನಪಿಸುವಂತಿದೆ ಅಮೃತಾ ಅವ್ರ ಈ ಹೊಸ ಅವತಾರ. ರಾಕೇಶ್​ ಅವರ ಕ್ಯಾಮೆರ ಕಣ್ಣಲ್ಲಿ ಈ ಲೇಡಿ ಭಯಾನಕ ಲುಕ್​ ಸೆರೆಯಾಗಿದ್ದಾರೆ. ಕೈಯಲ್ಲಿ ಸಿಂಗಾರ ಹಿಡಿದುಕೊಂಡು ಕೊಟ್ಟ ಪೋಸ್​ ಅಂತೂ ಜಸ್ಟ್​ ವಾವ್​ ಎನ್ನುವಂತಿದೆ. ಅವರ ಆ ಕಣ್ಣಗಳಲ್ಲಿರೋ ಫಯರ್​ ನೋಡುಗರನ್ನ ವಿಸ್ಮಿತರನ್ನಾಗಿಸುತ್ತಿದೆ. ಒಟ್ಟಿನಲ್ಲಿ ನಟಿ ಅಮೃತಾ ಅವರ ಈ ಫೋಟೋಶೂಟ್​ ನೋಡಿದ ಅಭಿಮಾನಿಗಳು ಆದಷ್ಟು ಬೇಗ ಈ ತರಹದ ಪಾತ್ರದ ಮೂಲಕ ನಿಮ್ಮನ್ನ ತೆರೆಮೇಲೆ ನೋಡಬೇಕು ಅಂತಾ​ ಅಂತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಾ.. ನಟಿ ಅಮೃತಾ ಡಿಫರೆಂಟ್ ಲುಕ್​ಗೆ ಫ್ಯಾನ್ಸ್ ಫಿದಾ; ಸಖತ್​ ಕಿಲ್ಲಿಂಗ್ ಮೇಡಂ ಎಂದ ನೆಟ್ಟಿಗರು!

https://newsfirstlive.com/wp-content/uploads/2024/04/amrutha4.jpg

Load More