ಪ್ರೋಮೋ ಹೊಸ ಬಿರುಗಾಳಿ ಬಿಸೋದ್ರಲ್ಲಿ ಸಂಶಯವೇ ಇಲ್ಲ
ಈ ರೌಡಿ ಬೇಬಿಯನ್ನ ಜನ ಮರೆಯೋಕೆ ಸಾಧ್ಯವೇ ಇಲ್ಲ ಬಿಡಿ
ನಟನೆಯಿಂದ ಸಾಕಷ್ಟು ಪ್ರಶಂಸೆ ಪಡೆದಿರೋ ವಿಕಾಶ್ ಉತ್ತಯ್ಯ
ಹೊಸ ಸೀರಿಯಲ್ಗಳು ಅಂದ್ರೆ, ಹೊಸ ಸದಸ್ಯರು ಮನೆಗೆ ಬರ್ತಾರೆ ಅಂತಾನೇ ಅರ್ಥ. ಭಿನ್ನ ಭಿನ್ನ ಮನಸ್ಥಿತಿಯ ಪಾತ್ರಗಳು ಮನೆಗೆ ಬಂದಾಗ, ಯಾರು ಯಾವ ಕಾರಣಕ್ಕೆ ಇಷ್ಟವಾಗ್ತಾರೆ? ಅವರಲ್ಲಿರುವ ಯಾವ ಗುಣ ಇಷ್ಟವಾಗುತ್ತೆ ಅನ್ನೋದು ತುಂಬಾ ಮುಖ್ಯವಾಗುತ್ತದೆ. ಅಣ್ಣಯ್ಯ ಮತ್ತು ಕುಟುಂಬ ಕರ್ನಾಟಕದ ಮನೆ ಮನೆಗೂ ಬರೋಕೆ ರೆಡಿಯಾಗಿದೆ. ಆದ್ರೆ, ಮನೆಗೆ ಬರ್ತಿರೋ ಈ ಅಣ್ಣಯ್ಯ ಯಾರು?.
ಇದನ್ನೂ ಓದಿ: ಟ್ರೈನಿ IAS ಪೂಜಾ ಖೇಡ್ಕರ್ ಕೇಸ್ಗೆ ಹೊಸ ಟ್ವಿಸ್ಟ್; ಲಾಲ್ ಬಹದ್ದೂರ್ ಶಾಸ್ತ್ರಿ ಅಕಾಡೆಮಿಯಿಂದ ಮಹತ್ವದ ಆದೇಶ
ಹಿಟ್ ಸೀರಿಯಲ್ಗಳ ಲಿಸ್ಟ್ನಲ್ಲಿ ಗಟ್ಟಿಮೇಳ ಧಾರಾವಾಹಿ ಟಾಪ್ನಲ್ಲಿದೆ. ಆ ಸೀರಿಯಲ್ ಅನ್ನ ಜನರು ಮರೆತಿಲ್ಲ, ಮರೆಯೋದಿಲ್ಲ ಅನ್ನೋದಕ್ಕೆ ಈ ಸೀರಿಯಲ್ ನಟ, ನಟಿಯರಿಗೆ ಸಿಕ್ಕಿರುವ ಫ್ಯಾನ್ಸ್ ಫಾಲೋವರ್ಸ್ ಸೂಕ್ತ ನಿದರ್ಶನ. ಅದರಲ್ಲೂ ರೌಡಿ ಬೇಬಿಯನ್ನ ಜನ ಮರೆಯೋಕೆ ಸಾಧ್ಯವೇ ಇಲ್ಲ. ರೌಡಿ ಬೇಬಿ ಅಂದ್ರೆ ಫೀಮೇಲ್ ಫ್ಯಾನ್ಸ್ ಜೈ ಜೈ ಅಂತಾರೆ.
ಇದನ್ನೂ ಓದಿ: ರಕ್ಷ್ ನಿರ್ಮಾಣದಲ್ಲಿ ಹೊಸ ಧಾರಾವಾಹಿ.. ಎಂಟ್ರಿಯಾಗ್ತಿದೆ ದೃಷ್ಟಿಬೊಟ್ಟು ಸೀರಿಯಲ್, ಹೀರೋ ಯಾರು?
ನಿಮಗೂ ವಿಷ್ಯ ಗೊತ್ತಿದೆ. ಅದೇನಂದ್ರೆ, ನಿಶಾ ಅಂದ್ರೆ ನಿಮ್ಮ ರೌಡಿ ಬೇಬಿ ಅಣ್ಣಯ್ಯ ಸೀರಿಯಲ್ನ ಮೂಲಕ ಮತ್ತೆ ರೀ ಎಂಟ್ರಿ ಕೊಡ್ತಿದ್ದಾರಂತೆ. ಆದ್ರೆ, ಅವರ ಪ್ರೋಮೋ ಇನ್ನೂ ರಿಲೀಸ್ ಆಗಿಲ್ಲ. ಅದಕ್ಕಾಗಿ ಜನರು ಕಾತರದಿಂದ ಕಾಯುತ್ತಿದ್ದಾರೆ. ಆ ಪ್ರೋಮೋ ಅಂತೂ ಹೊಸ ಬಿರುಗಾಳಿ ಬಿಸೋದ್ರಲ್ಲಿ ಸಂಶಯವೇ ಇಲ್ಲ ಬಿಡಿ. ಅದರಿಲೀ, ಈ ರೌಡಿ ಬೇಬಿಗೆ ಹೀರೋ ಆಗ್ತಿರೋ ಈ ಅಣ್ಣಯ್ಯ ಯಾರು ಅನ್ನೋ ಪ್ರಶ್ನೆ ಸದ್ಯಕ್ಕಂತೂ ಇದೇ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.
ಇದನ್ನೂ ಓದಿ: ಮೊಹರಂ ಆಚರಣೆಯಲ್ಲಿ ಅವಘಡ.. ಕೊಂಡ ಹಾಯುವಾಗ ಆಯತಪ್ಪಿ ಬಿದ್ದ ವ್ಯಕ್ತಿ, ಸಾವು
ಅಣ್ಣಯ್ಯ ಪಾತ್ರ ಮಾಡ್ತಿರೋದು ವಿಕಾಶ್ ಉತ್ತಯ್ಯ. ಇವರು ವೃತ್ತಿಯಲ್ಲಿ ಅಡ್ವೋಕೇಟ್. ಕಪ್ಪು ಕೋಟ್ ಹಾಕೊಂಡು, ಕೈಯಲ್ಲಿ ಫೈಲ್ಸ್ ಇಟ್ಕೊಂಡು ಕೋರ್ಟ್ನಲ್ಲಿ ವಾದ ಮಾಡಿರೋದು ಉಂಟು. ಅದಕ್ಕಿಂತ ಹೆಚ್ಚಾಗಿ, ಸಿನಿಮಾಗಳಲ್ಲಿ ಅಭಿಯನಿಸಿದ್ದು ಇದೇ. ಮೇರಿ ಅನ್ನೋ ಸಿನಿಮಾದಲ್ಲಿ ವಿಕಾಶ್ ಪೊಲೀಸ್ ಕ್ಯಾರೆಕ್ಟರ್ನಲ್ಲಿ ಅಭಿಯಸಿದ್ದರು. ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಸಿನಿಮಾವಿದು.
ಈ ಸಿನಿಮಾದಲ್ಲಿ ವಿಕಾಶ್ ಪೊಲೀಸ್ ಗೆಟಪ್ನಲ್ಲಿ ಮಾಡಿರೋ ಆ್ಯಕ್ಟಿಂಗ್ ನಿಜಕ್ಕೂ ಸೂಪರ್ಬ್ ಆಗಿತ್ತು. ವಿಕಾಶ್ ಚಿತ್ರರಂಗದ ಭರವಸೆಯ ನಟ ಆಗೋದ್ರಲ್ಲಿ ಡೌಟ್ ಇಲ್ಲ ಅನ್ನೋ ಕಾನ್ಫಿಡೆನ್ಸ್ ಅವತ್ತೇ ಸಿಕ್ಕಿತ್ತು. ಇದೊಂದೇ ಅಲ್ಲ, ಪ್ರತಿಭಾವಂತರ ತಂಡ ಮಾಡಿದ್ದ ದ್ವಂದ್ವಂ ದ್ವಯಂ ಅನ್ನೋ ಕಿರುಚಿತ್ರದಲ್ಲೂ ಇದೇ ವಿಕಾಶ್ ಲೀಡ್ ರೋಲ್. ಹೀಗೇ ಅಭಿನಯದಿಂದ ಸಾಕಷ್ಟು ಪ್ರಶಂಸೆ ಪಡೆದಿರೋ ವಿಕಾಶ್, ಈಗ ಅಣ್ಣಯ್ಯನಾಗಿ ಎಂಟ್ರಿಕೊಡ್ತಿದ್ದಾರೆ. ಬಹುಶಃ ಇವರ ಅಭಿನಯಕ್ಕೆ ಜನರು ಮೆಚ್ಚೋದು ಪಕ್ಕಾ ಅಂತಿದೆ ಇಂಡಸ್ಟ್ರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ