ವೈರಲ್ ಆಯ್ತು ಅನುಪಮಾ ಭಟ್ ಟ್ರಿಪ್ ಫೋಟೋಸ್
ಡಿಸ್ನಿ ಲ್ಯಾಂಡ್ ಬಹಾಮಾಸ್ಗೆ ಟ್ರಿಪ್ ಹಾಕಿದ ಅಕ್ಕಾ, ತಂಗಿ
ಐಲ್ಯಾಂಡ್ನಲ್ಲಿ ಡಾಲ್ಫಿನ್ಗೆ ಮುತ್ತಿಕ್ಕಿದ ಅನುಪಮಾ ಭಟ್
ಕಿರುತೆರೆ ಚೆಲುವೆಯರಲ್ಲೇ ಚೆಲುವೆಯಾದ ಅನುಪಮಾ ಭಟ್ ಫುಲ್ ಖುಷಿಯಲ್ಲಿದ್ದಾರೆ. ಅವರು ತೆರೆ ಮೇಲೆ ಕಾಣಿಸಿಕೊಳ್ಳದೆ ಹೋದರು, ತಮ್ಮ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿ ಇರುತ್ತಾರೆ. ಆಗಾಗ ತಮ್ಮ ಲೈಫಿನಲ್ಲಿ ಆಗುವ ಅನುಭವಗಳನ್ನು ಹಾಗೂ ಮುಂದಿನ ಪ್ರಾಜೆಕ್ಟ್ಗಳ ಬಗ್ಗೆ ಫ್ಯಾನ್ಸ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡುತ್ತಾರೆ.
ದಂತದ ಗೊಂಬೆ ಅನುಪಮಾ ಭಟ್ ತಮ್ಮ ಎಲ್ಲಾ ಕೆಲಸಗಳ ಮಧ್ಯೆ ಬ್ರೇಕ್ ತಗೊಂಡು ಸೋದಾ ಡಿಸ್ನಿ ಲ್ಯಾಂಡ್ ಬಹಾಮಾಸ್ಗೆ ಟ್ರಿಪ್ ಹಾಕಿದ್ದಾರೆ. ಎಲ್ಲಾ ಟೆನ್ಷನ್ ಬಿಟ್ಟು ಸಖತ್ ಟ್ರಿಪ್ನಲ್ಲಿದ್ದಾರೆ ಅನುಪಮಾ. ಇನ್ನೂ ಪ್ಯಾರಡೈಸ್ ಐಲ್ಯಾಂಡ್ನಲ್ಲಿ ಡಾಲ್ಫಿನ್ಗೆ ಮುತ್ತಿಕ್ಕಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಬಹಾಮಾಸ್ನ ಚೆಂದದ ತಾಣಗಳನ್ನ ಎಕ್ಸ್ಪ್ಲೋರ್ ಮಾಡಿದ್ದಾರೆ. ಅನುಪಮಾ ಬರೋವಾಗ ಬಹಾಮಾಸ್ನ ನೆನಪುಗಳ ಬುತ್ತಿಯನ್ನ ತರೋದು ಮಾತ್ರ ಸುಳ್ಳಲ್ಲ.
ಇನ್ನೂ ಅನುಪಮಾ ಭಟ್ ಅವರು ಕನ್ನಡ ಚಿತ್ರರಂಗದ ದೊಡ್ಡ ಗಾಯಕಿ ಅನುರಾಧ ಭಟ್ ತಂಗಿ. ಇಬ್ಬರು ಗುರುಕಿರಣ್ ಅವರನ್ನು ಸಹ ಕರೆದುಕೊಂಡು ಒಳ್ಳೆ ಟ್ರಿಪ್ ಹಾಕಿದ್ದಾರೆ. ಒಟ್ಟಿನಲ್ಲಿ ಅಕ್ಕಾ ತಂಗಿ ಇಬ್ಬರು ಕೂಡ ಬಹಾಮಾಸ್ನಲ್ಲಿ ಫುಲ್ ರಿಲಾಕ್ಸ್ ಆಗಿದ್ದಾರೆ.
View this post on Instagram
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ