newsfirstkannada.com

ಅನುಷ್ಕಾ ಶರ್ಮಾಗೆ ಇದೆ ಒಂದು ವಿಚಿತ್ರ ಚಾಳಿ.. ಕಳ್ಳತನ ಮಾಡಿದ ಪ್ರಕರಣ ರಿವೀಲ್..!

Share :

Published May 6, 2024 at 8:28am

    ಇದು ಕೊಹ್ಲಿ ಪತ್ನಿ ಕಳ್ಳಿಯಾದ ಸ್ಟೋರಿ, ಸಖತ್ ಆಗಿದೆ..!

    ಕೊಹ್ಲಿ ಮನೆಯಲ್ಲಿ ಇಲ್ಲದಿದ್ದಾಗ ಏನ್ಮಾಡ್ತಾರಂತೆ ಗೊತ್ತಾ?

    ಸ್ಟಾರ್ ಜೋಡಿಯ ಮನೆಯಲ್ಲಿ ನಡೆಯುವ ಪ್ರೀತಿಯ ಪುರಾಣ

ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿಯ ಪತ್ನಿ ಅನುಷ್ಕಾ ಶರ್ಮಾ ವಿಚಿತ್ರವಾದ ಚಾಳಿಯನ್ನ ಹೊಂದಿದ್ದಾರಂತೆ. ಕೊಹ್ಲಿ ಮನೆಯಲ್ಲಿಲ್ಲದ ಸಂದರ್ಭದಲ್ಲಿ ಅವರ ಬಟ್ಟೆಗಳನ್ನೇ ಕದ್ದು ಬಿಡ್ತಾರಂತೆ.

ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ ವಿರಾಟ್​​ ಕೊಹ್ಲಿಯ ಬಿಗ್ಗೆಸ್ಟ್​ ಸಪೋರ್ಟ್​​ ಸಿಸ್ಟಮ್​ ಅಂದ್ರೆ ಅದು ಪತ್ನಿ ಅನುಷ್ಕಾ ಶರ್ಮಾ. ಕೊಹ್ಲಿ ಅದ್ಭುತ ಪ್ರದರ್ಶನವನ್ನೇ ನೀಡಲಿ ಅಥವಾ ಫ್ಲಾಪ್​ ಶೋ ನೀಡಲಿ, ಸೆಂಚುರಿಯನ್ನೇ ಸಿಡಿಸಲಿ ಅಥವಾ ಡಕೌಟೇ ಆಗಲಿ, ಕೊಹ್ಲಿಯ ಬೆಂಬಲಕ್ಕೆ ಅನುಷ್ಕಾ ಶರ್ಮಾ ಸದಾ ಇರ್ತಾರೆ. ಕ್ರಿಕೆಟ್​​ ಬಿಟ್ರೆ ಕೊಹ್ಲಿ, ಅನುಷ್ಕಾ ಜೊತೆಗೆನೆ ಹೆಚ್ಚು ಕಾಲ ಕಳೆಯೋದು.

ಇದನ್ನೂ ಓದಿ:ಮಧ್ಯರಾತ್ರಿ ಟೋಲ್ ಸಿಬ್ಬಂದಿಯ ಬಟ್ಟೆ ಬಿಚ್ಚಿಸಿ ಹಿಗ್ಗಾಮುಗ್ಗಾ ಹಲ್ಲೆ.. ಬೆಚ್ಚಿಬಿದ್ದ ನೆಲಮಂಗಲ..!

ಪತ್ನಿ ಅನುಷ್ಕಾ ಶರ್ಮಾಗೆ ಕೂಡ ಅಷ್ಟೇ ಪತಿ ಕೊಹ್ಲಿಯನ್ನ ಸಿಕ್ಕಾಪಟ್ಟೆ ಇಷ್ಟಪಡ್ತಾರೆ. ವಿಶೇಷವಾದ ಬಂಧವನ್ನ ಹಂಚಿಕೊಂಡಿರೋ ಈ ಜೋಡಿ ಕೆಲ ವಿಚಿತ್ರ ಆಸೆಗಳನ್ನ ಹೊಂದಿದ್ದಾರೆ. ಅದ್ರಲ್ಲಿ ಒಂದನ್ನ ಅನುಷ್ಕಾ ಶರ್ಮಾ ಹಂಚಿಕೊಂಡಿದ್ದಾರೆ. ಕೊಹ್ಲಿಯ ಬಟ್ಟೆಗಳನ್ನ ಧರಿಸೋದು ಅನುಷ್ಕಾಗೆ ತುಂಬಾ ಇಷ್ಟವಾದ ವಿಚಾರವಂತೆ. ಹೀಗಾಗಿ ಅನುಷ್ಕಾ ಶರ್ಮಾ, ವಿರಾಟ್​ ಕೊಹ್ಲಿ ಮನೆಯಲ್ಲಿಲ್ಲದ ಸಮಯದಲ್ಲಿ ವಾಡ್ರೋಬ್​​ನಿಂದ ಟೀ ಶರ್ಟ್​, ಜಾಕೆಟ್​​​ಗಳನ್ನ ಕದೀತಾರಂತೆ.

ಕದ್ದ ಆ ಬಟ್ಟೆಗಳನ್ನ ತೊಟ್ಟು ಆನಂದಿಸ್ತಾರಂತೆ. ವಿಶೇಷ ಏನಪ್ಪಾ ಅಂದ್ರೆ ಅನುಷ್ಕಾ ತಮ್ಮ ಬಟ್ಟೆಗಳನ್ನ ಧರಿಸೋದು ಕೊಹ್ಲಿಗೂ ಕೂಡ ಇಷ್ಟವಾದ ವಿಚಾರವಂತೆ. ಅನುಷ್ಕಾ ಧರಿಸಿದ ಆ ಬಟ್ಟೆ​ಗಳನ್ನ ವಿರಾಟ್​​ ಕೊಹ್ಲಿ ಮತ್ತೆ ತೊಟ್ಟು ಸಂಭ್ರಮಿಸ್ತಾರಂತೆ. ಈ ವಿಚಾರವನ್ನ ಅನುಷ್ಕಾ ಶರ್ಮಾ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ರೇವಣ್ಣಗೆ ಇರೋದು ಅದೊಂದೇ ದಾರಿ.. ಅವರ ಮುಂದಿನ ಅಪ್ಷನ್ ಏನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅನುಷ್ಕಾ ಶರ್ಮಾಗೆ ಇದೆ ಒಂದು ವಿಚಿತ್ರ ಚಾಳಿ.. ಕಳ್ಳತನ ಮಾಡಿದ ಪ್ರಕರಣ ರಿವೀಲ್..!

https://newsfirstlive.com/wp-content/uploads/2024/05/KOHLI-ANUSKA.jpg

Load More