newsfirstkannada.com

×

48000000 ಬೆಲೆಯ ಫೆರಾರಿ ಕದ್ದ ಕಳ್ಳನಿಗೆ ಮುಳುವಾದ ಏರ್​​ಪಾಡ್​​! ಖದೀಮ ಸಿಕ್ಕಿಬಿದ್ದಿದ್ದೇ ರೋಚಕ

Share :

Published October 1, 2024 at 12:29pm

Update October 1, 2024 at 6:19pm

    4 ಕೋಟಿಗೂ ಅಧಿಕ ಬೆಲೆಯ ಕಾರು ಕೊನೆಗೂ ಪತ್ತೆ

    ಮಾಲೀಕನ ಏರ್​ಪಾಡ್​ನಿಂದ ಕದ್ದ ದುಬಾರಿ ಕಾರು ಸಿಕ್ತು

    ಈ ಘಟನೆ ನಡೆದಿದ್ದೆಲ್ಲಿ? ಕಳ್ಳ ಎಲ್ಲಿದ್ದ ಗೊತ್ತಾ? ಸ್ಟೋರಿ ಓದಿ

ಆಧುನಿಕ ತಂತ್ರಜ್ಞಾನವು ಕಳ್ಳರಿಗೆ ಮುಳುವಾದರೆ ಪೊಲೀಸರಿಗೆ ಇದರಿಂದ ಹತ್ತಾರು ಲಾಭಸಿಕ್ಕಂತಾಗಿದೆ. ಅದಕ್ಕೆ ಉದಾಹರಣೆ ಇಲ್ಲೊಂದಿದೆ. ಅದೇನೆಂದರೆ ಕಳ್ಳರ ಪಾಲಾದ 4 ಕೋಟಿಗೂ ಅಧಿಕ ಬೆಲೆಯ ಕಾರು ಪತ್ತೆಯಾಗಿದೆ. ಅದಕ್ಕೆ ಆ್ಯಪಲ್​ ಏರ್​ಪಾಡ್​ ಕಾರಣವಾಗಿದೆ.

ಐಫೋನ್​​, ಆ್ಯಪಲ್​ ವಾಚ್​​ ಮತ್ತು ಏರ್​​ಟ್ಯಾಗ್​​ ಪೊಲೀಸರಿಗೆ ಉಪಯುಕ್ತ ಸಾಧನವಾಗಿದೆ. ಇದರ ಮೂಲಕ ಕದ್ದು ಹೋಗಿದ್ದ ದುಬಾರಿ ಕಾರೊಂದು ಮಾಲೀಕನ ಕೈಗೆ ಮತ್ತೆ ಬಂದು ಸೇರಿದೆ. ಅಂದಹಾಗೆಯೇ ಈ ಘಟನೆ ಎಲ್ಲಿ? ಯಾವಾಗ ನಡೆಯಿತು ಎಂದು ನೋಡೋಣ.

ಆ್ಯಪಲ್​​ ಇನ್​ಸೈಡರ್​​ ಈ ಘಟನೆಯನ್ನು ವರದಿ ಮಾಡಿದ್ದು, ಇಟಲಿಯಲ್ಲಿ ಈ ಘಟನೆ ನಡೆದಿದೆ. 4,80,00000 ಬೆಲೆಯ ಫೆರಾರಿ 812 GTS ಕಾರನ್ನು ಸೆಪ್ಟೆಂಬರ್​​ 16ರಂದು ಕಳ್ಳರು ಕದ್ದಿದ್ದರು. ಕಳ್ಳತನವಾದ ಕಾರಿನಲ್ಲಿ ಮಾಲೀಕನು ಏರ್​ಪಾಡ್​​ ಇಟ್ಟಿದ್ದನು. 11 ಸಾವಿರ ಬೆಲೆಯ ಏರ್​ಪಾಡ್​ ಆಗಿದ್ದು, ಅದರ ಸಹಾಯದಿಂದ ಕದ್ದ ಕಾರನ್ನು ಪೊಲೀಸರಿಗೆ ಪತ್ತೆಹಚ್ಚಲು ಸುಲಭವಾಗಿದೆ.

ಇದನ್ನೂ ಓದಿ: ‘Horn OK Please’ ಎಂದು ಲಾರಿ, ಟ್ರಕ್ ಮೇಲೆ ಯಾಕೆ ಬರೆದಿರುತ್ತೆ.. ಇದರ ಇತಿಹಾಸ ಎಲ್ಲಿಂದ ಆರಂಭ?

ಏರ್​ಪಾಡ್​​ ಸೇರಿದಂತೆ ಆ್ಯಪಲ್​​ ಉತ್ಪನ್ನಗಳಲ್ಲಿ ಫೈಂಡ್​​ ಮೈ ಅಪ್ಲಿಕೇಶನ್​ ಎಂಬ ಆಯ್ಕೆ ಇದೆ. ಇದು ಟ್ರ್ಯಾಕಿಂಗ್​​ ಬೆಂಬಲ ನೀಡುತ್ತದೆ. ಇದರಿಂದಾಗಿಯೇ ಕದ್ದ ಫೆರಾರಿ ಕಾರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಇದನ್ನೂ ಓದಿ: Breaking: ನಟ ಗೋವಿಂದ ಕಾಲಿಗೆ ಗುಂಡೇಟು! ಐಸಿಯುವಿನಲ್ಲಿ ಚಿಕಿತ್ಸೆ

ಕಳ್ಳರ ಪಾಲಾಗಿದ್ದ ಕಾರನ್ನು ಹುಡುಕಲು ಹೊರಟಾಗ ಕನೆಕ್ಟಿಕಟ್​​ ವಾಟರ್​​​ಬರಿಯಲ್ಲಿರುವ ಸೌತ್​​ಮೇನ್​ ಸ್ಟ್ರೀಟ್​​​ನಲ್ಲಿರುವ ಗ್ಯಾಸ್​​ ಸ್ಟೇಷನ್​​ ಬಳಿ ಕಾರು ಪತ್ತೆಯಾಗಿದೆ. ಕೂಡಲೇ ಆತನನ್ನು ಅರೆಸ್ಟ್​ ಮಾಡಲು ಹೊದಾಗ ಆತ ಪೊಲೀಸರತ ಕೈಯಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ತಪ್ಪಿಸಿಕೊಳ್ಳುವ ಭರದಲ್ಲಿ ತನ್ನ ಐಫೋನನ್ನು ಅಲ್ಲೇ ಬಿಟ್ಟು ಹೋಗಿದ್ದಾನೆ.

ಕಳ್ಳತನ ಐಫೋನ್​ ಪರಿಶೀಲಿಸಿದಾಗ ಆತ 22 ವರ್ಷದ ಡಿಯೋನ್​​ಸ್ಕೊಂಟೆನ್​​ ಎಂದು ಗುರುತಿಸಲು ಸಾಧ್ಯವಾಗಿತು. ಸೆಪ್ಟೆಂಬರ್​​ 26ರಂದು ಕಳ್ಳನನ್ನು ಬಂಧಿಸಲಾಯಿತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

48000000 ಬೆಲೆಯ ಫೆರಾರಿ ಕದ್ದ ಕಳ್ಳನಿಗೆ ಮುಳುವಾದ ಏರ್​​ಪಾಡ್​​! ಖದೀಮ ಸಿಕ್ಕಿಬಿದ್ದಿದ್ದೇ ರೋಚಕ

https://newsfirstlive.com/wp-content/uploads/2024/10/Ferrari.jpg

Load More