newsfirstkannada.com

ಚೀನಾ ತಾಳಕ್ಕೆ ಕುಣಿದ ಆ್ಯಪಲ್..​​ ಆ್ಯಪ್​ ಸ್ಟೋರ್​ನಿಂದ ವಾಟ್ಸ್​ಆ್ಯಪ್​, ಥ್ರೆಡ್ಸ್​ ಔಟ್​!

Share :

Published April 20, 2024 at 8:31am

Update April 20, 2024 at 10:10am

    ಮೆಟಾ ಮಾಲೀಕತ್ವದ ಅಪ್ಲಿಕೇಶನ್​ಗೆ ಗುಡ್​ ಬೈ ಹೇಳಿದ ಆ್ಯಪಲ್

    ಡ್ರ್ಯಾಗನ್​ ದೇಶಕ್ಕಾಗಿ ಆ್ಯಪಲ್ ಈ ನಿರ್ಣಯ ತೆಗೆದುಕೊಂಡಿತೆ​?

    ವಾಟ್ಸ್​ಆ್ಯಪ್​, ಥ್ರೆಡ್ಸ್ ಅನ್ನು​​ ಆ್ಯಪ್​ ಸ್ಟೋರ್​ನಿಂದ ಡಿಲೀಟ್​ ಮಾಡಿಸಿದ ಚೀನಾ

ಜನಪ್ರಿಯ ಕಂಪನಿ ಆ್ಯಪಲ್​ ಚೀನಾದಲ್ಲಿ ತನ್ನ ಆ್ಯಪ್​ ಸ್ಟೋರ್​ನಿಂದ ವಾಟ್ಸ್​ಆ್ಯಪ್​, ಥ್ರೆಡ್ಸ್​​ ಅನ್ನು ತೆಗೆದು ಹಾಕಿದೆ. ಚೀನಾ ಸರ್ಕಾರದ ಕೋರಿಗೆ ಮೇರೆಗೆ ಮೆಟಾ ಮಾಲಿಕತ್ವದ ಅಪ್ಲಿಕೇಶನ್​ಗೆ ಗುಡ್​ ಬೈ ಹೇಳಿದೆ.

ಚೀನಾದ ಸೈಬರ್​ಸ್ಪೇಸ್​ ಅಡ್ಮಿನಿಸ್ಟ್ರೇಷನ್​ ಕಂಪನಿ ಪ್ರಕಾರ, ಆ್ಯಪ್​ ಸ್ಟೋರ್​​ನಿಂದ ಅಪ್ಲಿಕೇಶನ್​​ ಅನ್ನು ತೆಗೆದುಹಾಕಲು ಆದೇಶಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದಾಗಿ ಈ ಆದೇಶವನ್ನು ಚೀನಾ ಸರ್ಕಾರ ಜಾರಿಗೊಳಿಸಿದೆ.

ಮೆಟಾ ಒಡೆತನದ ಫೇಸ್​ಬುಕ್​, ಇನ್​ಸ್ಟಾಗ್ರಾಂ ಮತ್ತು ಮೆಸೆಂಜರ್​​ ಚೀನಾದ ಆ್ಯಪ್​ ಸ್ಟೋರ್​ನಲ್ಲಿ ಲಭ್ಯವಿದೆ. ಆದರೆ ವಾಟ್ಸ್​ಆ್ಯಪ್​ ಮತ್ತು ಥ್ರೆಡ್ಸ್​ ಅನ್ನು ಡಿಲೀಟ್​ ಮಾಡಿದೆ.

ಇದನ್ನೂ ಓದಿ: ಸತ್ತ ಚಿಕ್ಕಪ್ಪನ ಹೆಸರಿನಲ್ಲಿ ಸಾಲ ಪಡೆಯೋ​ ಐಡಿಯಾ.. ಮೃತದೇಹವನ್ನು ಬ್ಯಾಂಕ್​ಗೆ ತಂದು ಸಹಿಹಾಕಲು ಯತ್ನಿಸಿದ ಲೇಡಿ

ಇನ್ನು ಆ್ಯಪಲ್​ ಐಫೋನ್​ 2024ರ ಮಾರಾಟದಲ್ಲಿ ಕೊಂಚ ಕುಸಿತ ಕಂಡಿದೆ. ಐಫೋನ್​ಗೆ ಸೆಡ್ಡು ಹೊಡೆದು ಸ್ಯಾಮ್​ಸಂಗ್​ ಫೋನ್​ ಮೊದಲ ಸ್ಥಾಣದಲ್ಲಿ ಗುರುತಿಸಿಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚೀನಾ ತಾಳಕ್ಕೆ ಕುಣಿದ ಆ್ಯಪಲ್..​​ ಆ್ಯಪ್​ ಸ್ಟೋರ್​ನಿಂದ ವಾಟ್ಸ್​ಆ್ಯಪ್​, ಥ್ರೆಡ್ಸ್​ ಔಟ್​!

https://newsfirstlive.com/wp-content/uploads/2024/04/Whats-app.webp

Load More