newsfirstkannada.com

×

ಉದ್ಯಮಿ ಕೈಹಿಡಿದ ಮಾಜಿ ಬಿಗ್​ಬಾಸ್​ ಸ್ಟಾರ್.. ಇಸ್ಕಾನ್ ದೇಗುಲದಲ್ಲಿ ಅದ್ದೂರಿ ಮದುವೆ

Share :

Published April 26, 2024 at 3:53pm

Update April 27, 2024 at 7:03am

    ಇಸ್ಕಾನ್ ದೇಗುಲದಲ್ಲಿ ಮದುವೆ ಮಾಡಿಕೊಂಡ ಸ್ಟಾರ್ ನಟಿ

    ಏಪ್ರಿಲ್ 22 ರಂದು ಹಳದಿ ಶಾಸ್ತ್ರ ನೆರವೇರಿಸಿಕೊಂಡಿದ್ದ ಜೋಡಿ

    ಮದುವೆಯಲ್ಲಿ ಆಪ್ತರು, ಸ್ನೇಹಿತರು ಸಂಬಂಧಿಕರು ಮಾತ್ರ ಭಾಗಿ

ಹಿಂದಿ ನಟಿ, ಬಿಗ್​ಬಾಸ್​ ಸೀಸನ್ 13ರ ಸ್ಪರ್ಧಿ ಆರತಿ ಸಿಂಗ್ ಅವರು ಉದ್ಯಮಿ ದೀಪಕ್ ಚೌವ್ಹಾಣ್​ರ ಜೊತೆ ಸಪ್ತಪದಿ ತುಳಿದಿದ್ದಾರೆ. ಮುಂಬೈನ ಜುಹುನಲ್ಲಿರುವ ISKCON ದೇಗುಲದಲ್ಲಿ ಇವತ್ತು ವಿವಾಹ ಕಾರ್ಯಕ್ರಮ ನೆರವೇರಿಸಿಕೊಂಡಿದ್ದಾರೆ.

ಇದನ್ನೂ ಓದಿ:ವಿರಾಟ್ ಮತ್ತೊಂದು ದಾಖಲೆ.. ಟೀಕೆ ಮಾಡೋರು, ಇಷ್ಟ ಪಡೋರು ಓದಲೇಬೇಕಾದ ಸ್ಟೋರಿ..!

ಇವರ ಮದುವೆಗೆ ಸ್ನೇಹಿತರು, ಕುಟುಂಬಸ್ಥರು, ಆಪ್ತರು ಮಾತ್ರ ಭಾಗಿಯಾಗಿದ್ದರು. ಈ ಜೋಡಿಯು ಏಪ್ರಿಲ್ 22 ರಂದು ಪ್ರೀ-ವೆಡ್ಡಿಂಗ್ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಏಪ್ರಿಲ್ 22 ರಂದು ಹಳದಿ ಶಾಸ್ತ್ರ ಹಾಗೂ 23 ರಂದು ಸಂಗೀತ ಕಾರ್ಯಕ್ರಮ ಏರ್ಪಡಿಸಿತ್ತು. ಮದುವೆ ಸಂಭ್ರಮದ ಫೋಟೋ ಹಾಗೂ ವಿಡಿಯೋಗಳನ್ನು ಆರತಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ:ಪ್ರತಿ ಪಂದ್ಯವನ್ನೂ ಗೆಲ್ಲಲು ಸಾಧ್ಯವಿಲ್ಲ; RCB ವಿರುದ್ಧ ಸೋತ ಬಳಿಕ ಕೋಪಿಸಿಕೊಂಡ ಕಮ್ಮಿನ್ಸ್

ಬಾಲಿವುಡ್ ಸ್ಟಾರ್​ಗಳಾದ ಕಿತಾ ಲೋಖಂಡೆ, ವಿಕ್ಕಿ ಜೈನ್, ಭಾರತಿ ಸಿಂಗ್ ಮತ್ತು ಅವರ ಪತಿ ಹರ್ಷ್, ಕರಣ್ ಸಿಂಗ್ ಗ್ರೋವರ್ ಮತ್ತು ಕಿಶ್ವರ್ ಮರ್ಚೆಂಟ್ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ದೀಪಕ್ ಅವರು ನವ ಮುಂಬೈನ ಉದ್ಯಮಿ ಆಗಿದ್ದಾರೆ. ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಹಾಗೂ ಬ್ಯುಸಿನೆಸ್​ನಲ್ಲಿ ಭಾರೀ ಹೆಸರು ಮಾಡಿದ್ದಾರೆ. ಆರಂಭದಲ್ಲಿ ಇವರು ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ವೃತ್ತಿ ಆರಂಭಿಸಿದ್ದರು. ಮಾತ್ರವಲ್ಲ ದೀಪಕ್, ರೋಡ್ ಸೇಫ್ಟಿ ವರ್ಲ್ಡ್​ ಸಿರೀಸ್​​ನ ಅಂಬಾಸಿಡರ್ ಕೂಡ ಆಗಿದ್ದಾರೆ.

ಇದನ್ನೂ ಓದಿ:ಟಿ20 ವಿಶ್ವಕಪ್​​ಗೆ ಟೀಮ್ ಪ್ರಕಟಿಸಿದ ಹರ್ಭಜನ್ ಸಿಂಗ್.. ಕೆಲವು ಅಚ್ಚರಿ ಹೆಸರು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉದ್ಯಮಿ ಕೈಹಿಡಿದ ಮಾಜಿ ಬಿಗ್​ಬಾಸ್​ ಸ್ಟಾರ್.. ಇಸ್ಕಾನ್ ದೇಗುಲದಲ್ಲಿ ಅದ್ದೂರಿ ಮದುವೆ

https://newsfirstlive.com/wp-content/uploads/2024/04/ARTI-SING-1.jpg

Load More