ಅಕ್ರಮ ಕಟ್ಟಡ ಧ್ವಂಸಗೊಳಿಸುವಾಗ ನಡೆಯಿತು ಭಾರೀ ಅನಾಹುತ
ನೋಡುತ್ತ ನಿಂತಿದ್ದ ವ್ಯಕ್ತಿಯ ತಲೆ ಬುರುಡೆಗೆ ಬಡಿದ ತೂರಿ ಬಂದ ಕಲ್ಲು
ನಿಂತಲ್ಲಿಯೇ ಕುಸಿದು ಬಿದ್ದ ವ್ಯಕ್ತಿ ತಲೆಯಿಂದ ನೀರಿನಂತೆ ಹರಿದ ರಕ್ತ
ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಹೈಡ್ರಾಗೆ ಸಂಬಂಧಿಸಿದ ಅಕ್ರಮ ಕಟ್ಟಡವನ್ನು ಧ್ವಂಸಗೊಳಿಸುವಾಗ ತೂರಿ ಬಂದು ಕಲ್ಲೊಂದು ವ್ಯಕ್ತಿಯ ಬುರುಡೆಯನ್ನೇ ಒಡೆದುಕೊಂಡು ಹೋಗಿದೆ.
ಇದನ್ನೂ ಓದಿ: ಹಿರಿಯ ನಟ ಮಿಥುನ್ ಚಕ್ರವರ್ತಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
ಸಂಗಾರೆಡ್ಡಿ ಜಿಲ್ಲೆಯ ಕೆರೆಯೊಂದರಲ್ಲಿ ಅಕ್ರಮವಾಗಿ ಕಟ್ಟಿದ್ದ ಕಟ್ಟಡ ಧ್ವಂಸಗೊಳಿಸುವಾಗ ಕಟ್ಟಡದ ಸ್ವಲ್ಪ ದೂರದಲ್ಲಿಯೇ ನಿಂತ ವ್ಯಕ್ತಿಯೊಬ್ಬ ದೃಶ್ಯವನ್ನು ನೋಡುತ್ತಿದ್ದ. ಉಳಿದವರು ಮೊಬೈಲ್ನಲ್ಲಿ ವಿಡಿಯೋ ಮಾಡುತ್ತಿದ್ದರು
ಈ ವೇಳೆ ಕಟ್ಟಡ ಸ್ಫೋಟಿಸಿದಾಗ ಅದರಿಂದ ತೂರಿ ಬಂದ ಕಲ್ಲಿನಾಕರದ ಅವಶೇಷ ವ್ಯಕ್ತಿಯ ತಲೆಗೆ ಭೀಕರವಾಗಿ ಅಪ್ಪಳಿಸಿದೆ. ಪರಿಣಾಮ ತಕ್ಷಣವೇ ವ್ಯಕ್ತಿ ಕುಸಿದು ಬಿದ್ದಿದ್ದಾನೆ.
#Hyderabad . As part of the hydra demolitions, Sangareddy was standing far away near the Malakpur pond and was watching a video. pic.twitter.com/yluBM6xmYO
— Gade Shekar BRS. 🚘 (@ShekarGade38658) September 28, 2024
ಇದನ್ನೂ ಓದಿ: ಹಿಜ್ಬುಲ್ಲಾ ಮುಖಂಡ ಹಸನ್ ನಸ್ರುಲ್ಲಾ ಕಥೆ ಮುಗಿಸಿದ ಇಸ್ರೇಲ್,ಇತ್ತ ಇರಾನ್ಗೆ ತಳಮಳ ಶುರುವಾಗಿದ್ದು ಏಕೆ..?
ತಲೆಯಿಂದ ಧಾರಾಕಾರವಾಗಿ ರಕ್ತ ಸುರಿಯುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸಿದೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಸ್ಥಳೀಯ ಆಸ್ಪತ್ರೆಗೆ ಅಲ್ಲಿದ್ದವರೆಲ್ಲರೂ ಸೇರಿ ದಾಖಲಿಸಿದ್ದಾರೆ. ವ್ಯಕ್ತಿ ಯಾರು? ಎಲ್ಲಿಯವರು? ಅನ್ನೋ ಸ್ಪಷ್ಟ ಮಾಹಿತಿ ಇನ್ನೂ ತಿಳಿದು ಬಂದಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ