newsfirstkannada.com

ದುಬಾರಿ ಕಾರ್​​ ಖರೀದಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್; ಇದರ ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ!

Share :

Published March 31, 2024 at 5:13pm

  ಪುನೀತ್ ರಾಜ್‌ಕುಮಾರ್ ಮನೆಯಲ್ಲಿ ಸಾಕಷ್ಟು ಐಷಾರಾಮಿ ಕಾರುಗಳು ಇವೆ

  ನೂತನ ಐಷಾರಾಮಿ ಕಾರು ಖರೀದಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್

  ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಈ ಫೋಟೋ

ಪವರ್​ ಸ್ಟಾರ್​ ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಅವರು ದುಬಾರಿ ಆಡಿ Q7 ಕಾರನ್ನು ಖರೀದಿಸಿದ್ದಾರೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಹೊಸ ಕಾರಿನ ಜೊತೆಗಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಇದನ್ನೂ ಓದಿ: VIDEO: ಭಾರೀ ಟ್ರಾಫಿಕ್​ ಮಧ್ಯೆಯೂ ಬುಲ್​ ರೈಡಿಂಗ್​ ಮಾಡಿದ ಯುವಕ; ನೆಟ್ಟಿಗರಿಂದ ಆಕ್ರೋಶ

ಇನ್ನು, ಬೆಂಗಳೂರು ಸೆಂಟ್ರಲ್ ಡೀಲರ್‌ಶಿಪ್‌ನಿಂದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಹೊಸ ಕಾರು ಖರೀದಿಸಿದ್ದಾರೆ. ಇದರ ಬೆಲೆ ಸರಿ ಸುಮಾರು 1 ಕೋಟಿ ರೂಪಾಯಿ ಆಗಿದೆ. ದಿವಂಗತ ನಟ ಪುನೀತ್ ರಾಜ್​ಕುಮಾರ್​ ನಿಧನದ ಬಳಿಕ ಪತ್ನಿ ಅಶ್ವಿನಿ ಅವರು ಎಲ್ಲ ಕೆಲಸದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇದೀಗ ಐಷಾರಾಮಿ ಕಾರನ್ನು ಖರೀದಿಸುವ ಮೂಲಕ ಪುನೀತ್ ಪತ್ನಿ ಸಖತ್​ ಸುದ್ದಿಯಲ್ಲಿದ್ದಾರೆ.

ಈಗಾಗಲೇ ಪುನೀತ್ ರಾಜ್‌ಕುಮಾರ್ ಮನೆಯಲ್ಲಿ ಸಾಕಷ್ಟು ಐಷಾರಾಮಿ ಕಾರುಗಳು ಇವೆ. ಅಪ್ಪುಗೆ ಕಾರು ಕ್ರೇಜ್ ಹೆಚ್ಚಿತ್ತು. ಬಿಎಂಡಬ್ಲ್ಯೂ 730 LD, ಲ್ಯಾಂಗೋರ್ಗಿನಿ ಉರುಸ್, ಜ್ವಾಗ್ವಾರ್ XF, ರೇಂಜ್ ರೋವರ್ ವೋಗ್, ಮಿನಿ ಕೂಪರ್, ಬಿಎಂಡಬ್ಲ್ಯೂ X6 ಕಾರುಗಳಿದ್ದವು. ಇದೀಗ ಅದೇ ಸಾಲಿಗೆ ಆಡಿ Q7 ಕಾರು ಕೂಡ ಸೇರ್ಪಡೆಯಾಗಿದೆ. ಹೆಚ್ಚು ಮಾರಾಟವಾಗುತ್ತಿರುವ ಕಾರುಗಳಲ್ಲಿ ಇದು ಕೂಡ ಒಂದಾಗಿದೆ. ಹೊಸ ಕಾರನ್ನು ಖರೀದಿಸಿದ ಪುನೀತ್ ಪತ್ನಿಗೆ ಅಪ್ಪು ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದುಬಾರಿ ಕಾರ್​​ ಖರೀದಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್; ಇದರ ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ!

https://newsfirstlive.com/wp-content/uploads/2024/03/ashwini-puneeth-rajkumar.jpg

Load More