ಪುರುಷ, ಮಹಿಳಾ ಸ್ಪರ್ಧಿಗಳು ಇಬ್ಬರೂ ಅಪ್ಲೇ ಮಾಡಬಹುದು
ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಮಾತ್ರ ಅರ್ಜಿಗೆ ಚಾನ್ಸ್
ರೈಫಲ್ಸ್ ವಿಭಾಗದಲ್ಲಿ ಕ್ರೀಡಾ ಸ್ಪರ್ಧಿಗಳಿಗೆ ಸುವರ್ಣಾವಕಾಶ
ಅಸ್ಸಾಂ ರೈಫಲ್ಸ್ ಕ್ರೀಡಾ ಕೋಟಾದಡಿಯಲ್ಲಿ ಹುದ್ದೆಗಳನ್ನು ನೇಮಕಾತಿ ಮಾಡುತ್ತಿದ್ದು ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಇಬ್ಬರಿಗೂ ಅವಕಾಶ ನೀಡಲಾಗಿದೆ. ರೈಫಲ್ ವಿಭಾಗದಲ್ಲಿ ಅರ್ಹ ಹಾಗೂ ಇಷ್ಟ ಇದ್ದ ಮಹಿಳಾ ಹಾಗೂ ಪುರುಷರು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು. ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: ಆರೋಗ್ಯ ಇಲಾಖೆಯಲ್ಲಿ ಖಾಲಿ ಹುದ್ದೆಗಳ ನೇಮಕಾತಿ.. 18- 46 ವರ್ಷದ ಅಭ್ಯರ್ಥಿಗಳಿಗೆ ಚಾನ್ಸ್
ಈ ಬಗ್ಗೆ ಸಂಬಂಧಪಟ್ಟಂತೆ ಅರ್ಜಿಗಳು ಆರಂಭ ಯಾವಾಗ, ಕೊನೆ ಯಾವಾಗ, ವಿದ್ಯಾರ್ಹತೆ, ಶುಲ್ಕ, ಆಯ್ಕೆ ಪ್ರಕ್ರಿಯೆ ಸೇರಿದಂತೆ ಇನ್ನು ಹಲವು ಮಾಹಿತಿ ಇಲ್ಲಿ ಇದೆ. ಈ ಸುವರ್ಣಾವಕಾಶವನ್ನು ಅಭ್ಯರ್ಥಿಗಳು ಮಿಸ್ ಮಾಡೊಕೊಳ್ಳಬಾರದು. ಆಸಕ್ತರು ಇದನ್ನು ಸಂಪೂರ್ಣವಾಗಿ ತಿಳಿದು ಅರ್ಜಿ ಸಲ್ಲಿಕೆಗೆ ಮುಂದಾಗಬೇಕು.
ಹುದ್ದೆಗಳ ಹೆಸರುಗಳೇನು..?
ರೈಫಲ್ ಫುರುಷ, ರೈಫಲ್ ಮಹಿಳಾ (ಜನರಲ್ ಡ್ಯುಟಿ)
ಯಾವ್ಯಾವ ಕ್ರೀಡೆಯ ಸ್ಪರ್ಧಿಗಳಿಗೆ ಅವಕಾಶವಿದೆ?
ಇದನ್ನೂ ಓದಿ: KRCL Recruitment; ವಿವಿಧ ಸರ್ಕಾರಿ ಹುದ್ದೆಗಳು.. ಸಂದರ್ಶನ ಮಾತ್ರ, ಪರೀಕ್ಷೆ ಇಲ್ಲ!
ಒಟ್ಟು ಹುದ್ದೆಗಳು– 38
ಶೈಕ್ಷಣಿಕ ಅರ್ಹತೆ-
10ನೇ ತರಗತಿ ಪೂರ್ಣಗೊಳಿಸಿರಬೇಕು
ವಯೋಮಿತಿ
ಅರ್ಜಿ ಶುಲ್ಕ..?
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತೆ..?
ಈ ಹುದ್ದೆಯ ಮುಖ್ಯ ದಿನಾಂಕ-
ಅಕ್ಟೋಬರ್ 27, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ