newsfirstkannada.com

ಫ್ಯಾನ್ಸ್​ಗೆ ಗುಡ್​ನ್ಯೂಸ್; ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೆ.ರಾಹುಲ್​​​​​, ಅಥಿಯಾ ಶೆಟ್ಟಿ..!

Share :

Published April 1, 2024 at 4:19pm

    ಟೀಮ್​​ ಇಂಡಿಯಾ ಫ್ಯಾನ್ಸ್​ಗೆ ಗುಡ್​​ನ್ಯೂಸ್​ ಕೊಟ್ಟ ಕೆ.ಎಲ್​​​​ ರಾಹುಲ್​​​

    ಮೊದಲನೇ ಮಗುವಿನ ಪರೀಕ್ಷೆಯಲ್ಲಿರೋ ರಾಹುಲ್​​, ಅಥಿಯಾ ಶೆಟ್ಟಿ

    ಕಳೆದ ವರ್ಷವಷ್ಟೇ ಮದುವೆ ಆಗಿದ್ದ ರಾಹುಲ್​​​​, ಅಥಿಯಾ ಜೋಡಿ!

ಟಿ20 ವಿಶ್ವಕಪ್​ಗೆ ಮುನ್ನವೇ ಟೀಮ್​ ಇಂಡಿಯಾದ ಸ್ಟಾರ್​​​ ವಿಕೆಟ್​​​ ಕೀಪರ್ ಕೆ.ಎಲ್​ ರಾಹುಲ್​​ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟಿದ್ದಾರೆ. ಸ್ಟಾರ್​ ಕ್ರಿಕೆಟರ್​​ ಕೆ.ಎಲ್​​ ರಾಹುಲ್​​, ಬಾಲಿವುಡ್ ನಟಿ ಅಥಿಯಾ ಶೆಟ್ಟಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಯಾಗಿದೆ.

ಕಳೆದ ವರ್ಷ ಜನವರಿಯಲ್ಲಿ ಮುಂಬೈನ ಖಂಡಾಲಾದ ಖಾಸಗಿ ಫಾರ್ಮ್ ಹೌಸ್‌ನಲ್ಲಿ ಬಾಲಿವುಡ್​ ನಟ ಸುನೀಲ್​​ ಶೆಟ್ಟಿ ಮಗಳು ಅಥಿಯಾ ಶೆಟ್ಟಿ ಹಾಗೂ ಕನ್ನಡಿಗ ಕ್ರಿಕೆಟರ್​ ಕೆ.ಎಲ್ ರಾಹುಲ್ ಮದುವೆ ಆಗಿದ್ದರು. ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲೇ ವೈವಾಹಿಕ ಜೀವನಕ್ಕೆ ಕಾಲಿರಿಸಿದರು.

ಇನ್ನು, ಮದುವೆ ಆಗಿ ಒಂದು ವರ್ಷ ಕಳೆಯುತ್ತಿದ್ದಂತೆಯೇ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಈ ಬಗ್ಗೆ ಖುದ್ದು ತಂದೆ ಸುನೀಲ್​ ಶೆಟ್ಟಿ ಅವರೇ ಮೌನಮುರಿದಿದ್ದಾರೆ. ನನ್ನ ಮಗಳು ಗರ್ಭಿಣಿಯಾಗಿದ್ದಾಳೆ. ರಾಹುಲ್​​​​, ಅಥಿಯಾ ದಂಪತಿ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​​ನಲ್ಲಿ ಕೆ.ಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇತ್ತೀಚಿಗೆ ಜೈಪುರದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ರಾಹುಲ್​ ಮುನ್ನಡೆಸುವ ಲಕ್ನೋ ತಂಡವನ್ನು ಬೆಂಬಲಿಸಲು ಅಥಿಯಾ ಶೆಟ್ಟಿ ಆಗಮಿಸಿದ್ದರು.

ಇದನ್ನೂ ಓದಿ: ಆ್ಯಕ್ಸಿಡೆಂಟ್​​ ಬಳಿಕ ಭರ್ಜರಿ ಕಮ್​ಬ್ಯಾಕ್​​.. 3 ಸಿಕ್ಸರ್​​.. 4 ಫೋರ್​​.. 51 ರನ್​ ಚಚ್ಚಿದ ಪಂತ್​​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫ್ಯಾನ್ಸ್​ಗೆ ಗುಡ್​ನ್ಯೂಸ್; ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೆ.ರಾಹುಲ್​​​​​, ಅಥಿಯಾ ಶೆಟ್ಟಿ..!

https://newsfirstlive.com/wp-content/uploads/2024/04/KL-Rahul_Athiya-Shetty.jpg

Load More