newsfirstkannada.com

ತೋಳಗಳ ದಾಳಿ; 21 ಕುರಿಮರಿ, 10 ಮೇಕೆ ಮರಿಗಳು ಸಾವು

Share :

Published March 27, 2024 at 11:25am

Update March 27, 2024 at 11:27am

    21 ಕುರಿಗಳು ಮತ್ತು 10 ಮೇಕೆ ಮರಿಗಳ ಮೇಲೆ ದಾಳಿ ನಡೆಸಿದ ತೋಳಗಳು

    ತೋಳಗಳ ದಾಳಿಗೆ ಸಾವನ್ನಪ್ಪಿದ 31 ಕುರಿ ಮತ್ತು ಮೇಕೆ ಮರಿಗಳು

    ಪಶು ಸಂಗೋಪನ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ

ಬಳ್ಳಾರಿ: ತೋಳಗಳ ದಾಳಿಗೆ 21 ಕುರಿಮರಿಗಳು, 10 ಮೇಕೆಗಳು ಸಾವನ್ನಪ್ಪಿದ ಘಟನೆ ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಅಡವಿ ಈರಣ್ಣ ದೇವಸ್ಥಾನದ ಬಳಿ ಮೇಯುತ್ತಿದ್ದ ಕುರಿಗಳ ಮೇಲೆ ತೋಳಗಳು ಏಕಾಏಕಿ ದಾಳಿ ನಡೆಸಿವೆ.

ಇದನ್ನೂ ಓದಿ: ಇಲ್ಲಿ ಸೈನಿಕರು ಹಾವಿನ ರಕ್ತ ಕುಡಿಬೇಕು, ಚೇಳು, ಎರೆಹುಳು ತಿನ್ಬೇಕು.. ಇವರ ಮಿಲಿಟರಿ ಟ್ರೈನಿಂಗ್​ ನೋಡಿದ್ರೆ ಭಯವಾಗುತ್ತೆ

ಪರಮೇಶಪ್ಪ ಕುರಿಗಾಯಿಗೆ ಸೇರಿದ ಕುರಿಗಳು ಇದಾಗಿದ್ದು, ತೋಳಗಳ ದಾಳಿ ಪರಿಣಾಮ ಕುರಿಗಳ ಸಾವನ್ನಪ್ಪಿವೆ. ಸ್ಥಳಕ್ಕೆ ಪೊಲೀಸರು, ಪಶು ಸಂಗೋಪನ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿರಗೇರಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತೋಳಗಳ ದಾಳಿ; 21 ಕುರಿಮರಿ, 10 ಮೇಕೆ ಮರಿಗಳು ಸಾವು

https://newsfirstlive.com/wp-content/uploads/2024/03/Wolf.jpg

Load More