newsfirstkannada.com

ಎಣ್ಣೆ ಉದ್ರಿ ಕೊಡಲ್ಲ ಎಂದಿದ್ಕೆ ಕಿರಿಕ್.. ಬಾರ್ ಮಾಲೀಕನಿಗೆ ಮಾರಣಾಂತಿಕ ಹಲ್ಲೆ..!

Share :

Published May 15, 2024 at 7:10am

Update May 15, 2024 at 8:32am

  ಬಾರ್ ಶಾಪ್ ಮಾಲೀಕ ಮಲ್ಲಿಕಾರ್ಜುನಗೌಡನ ಮೇಲೆ ಹಲ್ಲೆ

  ಸ್ಥಳೀಯ ನಿವಾಸಿ ಚಾಂದ್ ಎಂಬಾತನಿಂದ ಮಾರಣಾಂತಿಕ ಹಲ್ಲೆ

  ಪದೇ ಪದೆ ಬಾರ್ ಶಾಪ್ ನಲ್ಲಿ ಉದ್ರಿ ಕೇಳ್ತಿದ್ದ ಆರೋಪಿ ಚಾಂದ್

ರಾಯಚೂರು: ಎಣ್ಣೆ ಉದ್ರಿ ಕೊಡ್ಲಿಲ್ಲ ಅಂತ ಬಾರ್ ಮಾಲೀಕನ ಮೇಲೆಯೇ ಹಲ್ಲೆ ಮಾಡಿರೋ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದಿದೆ.

ಚಾಂದ್ ಎಂಬಾತ ಪದೇ ಪದೇ ಫ್ರೀಯಾಗಿ ಎಣ್ಣೆ ಕೊಡಿ ಅಂತ ಕೇಳ್ತಿದ್ದ. ಆದ್ರೆ ಫ್ರೀ ಕೊಡಲ್ಲ ಅಂತ ಹೇಳಿದ್ದಕ್ಕೆ ಬಾರ್ ಮಾಲೀಕ ಮಲ್ಲಿಕಾರ್ಜುನಗೌಡ ಜೊತೆ ಚಾಂದ್ ಕಿರಿಕ್ ಮಾಡಿ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಸದ್ಯ ಆರೋಪಿ ಚಾಂದ್​ನನ್ನು ಮಾನ್ವಿ ಪೊಲೀಸರು ಬಂಧಿಸಿದ್ದು, ಹಲ್ಲೆಗೊಳಗಾದ ಮಲ್ಲಿಕಾರ್ಜುನಗೌಡ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.0

ಹಲ್ಲೆಯಾಗೋ ದೃಶ್ಯ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಿಸಿಟಿವಿ ಕ್ಯಾಮೆರಾದ ದೃಶ್ಯದ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದಾರೆ.

ಇದನ್ನೂ ಓದಿ:ಆರ್​ಸಿಬಿ ಪ್ಲೇ ಆಫ್ ಹಾದಿ ಮತ್ತಷ್ಟು ಸುಲಭ.. ಬದಲಾದಂತಿದೆ ಬೆಂಗಳೂರು ತಂಡದ ಅದೃಷ್ಟ..!

ಇದನ್ನೂ ಓದಿ:ಹೀಗಾದರೆ.. ಆರ್​ಸಿಬಿ, ಸಿಎಸ್​ಕೆ ಎರಡೂ ತಂಡಗಳು ಪ್ಲೇ ಆಫ್​ಗೆ ಹೋಗುತ್ತವೆ..! ಅಚ್ಚರಿ ಪಡಬೇಕಾಗಿಲ್ಲ..!​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಣ್ಣೆ ಉದ್ರಿ ಕೊಡಲ್ಲ ಎಂದಿದ್ಕೆ ಕಿರಿಕ್.. ಬಾರ್ ಮಾಲೀಕನಿಗೆ ಮಾರಣಾಂತಿಕ ಹಲ್ಲೆ..!

https://newsfirstlive.com/wp-content/uploads/2024/05/RCR-ATTACK.jpg

Load More