ತಡರಾತ್ರಿ ಒಂದು ಗಂಟೆಯ ಸುಮಾರಿಗೆ ನಡೆದ ಘಟನೆ
ಅಂಗಡಿ ಓಪನ್ ಮಾಡಿಸಿ ಪುಂಡಾಟ ಮೆರೆದ ಮೂವರು
ಹಲ್ಲೆ ಮಾಡುವ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ತಡರಾತ್ರಿ ಸಿಗರೇಟ್ ನೀಡಿಲ್ಲವೆಂದು ಯವಕನೋರ್ವನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ ಘಟನೆ ಹೆಚ್.ಎಸ್.ಆರ್.ಲೇಔಟ್ನಲ್ಲಿ ನಡೆದಿದೆ. ಅನ್ಯರಾಜ್ಯದ ಯುವಕನ ಮೇಲೆ ಗುಂಪೊಂದು ಪುಂಡಾಟ ಮೆರೆದಿದ್ದಾರೆ.
ತಡರಾತ್ರಿ ಒಂದು ಗಂಟೆಯ ಸುಮಾರಿಗೆ ಟೀ ಜಾಯಿಂಟ್ ಎಂಬ ಟೀ ಶಾಪ್ ಬಳಿ ಬಂದು ಗುಂಪೊಂದು ಗೂಂಡಾಗಿರಿ ನಡೆಸಿದೆ. ಅಂಗಡಿ ಓಪನ್ ಮಾಡಿ ಸಿಗರೇಟ್ ಕೊಡುವಂತೆ ಯುವಕನಿಗೆ ಮೂವರು ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದಾರೆ.
ತಡರಾತ್ರಿ ಸಿಗರೇಟ್ ನೀಡಿಲ್ಲವೆಂದು ಅನ್ಯರಾಜ್ಯದ ಯವಕನೋರ್ವನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ ಘಟನೆ ಹೆಚ್.ಎಸ್.ಆರ್.ಲೇಔಟ್ನಲ್ಲಿ ನಡೆದಿದೆ#HSRlayout #bengaluru #Attack pic.twitter.com/37YVsfpkR7
— Harshith Achrappady (@HAchrappady) February 20, 2024
ಕುಡಿದು ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಲ್ಲದೇ, ಯುವಕನ ಕಪಾಳ, ಹೊಟ್ಟೆ ಹಾಗೂ ಎದೆಭಾಗಕ್ಕೆ ಹಿಗ್ಗಾಮುಗ್ಗಾ ಥಳಿಸಸಿದ್ದಾರೆ. ಹಲ್ಲೆ ಮಾಡುವ ಸಂಪೂರ್ಣ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ.
ಈ ಘಟನೆ ಸಂಬಂಧ ಅಂಗಡಿ ಮಾಲೀಕ ಹೆಚ್.ಎಸ್.ಆರ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪುಂಡರಿಗೆ ಬಲೆಬೀಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ