/newsfirstlive-kannada/media/post_attachments/wp-content/uploads/2024/06/Pradeep-gupta.jpg)
2024ರ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಗೆಲುವು ಸಾಧಿಸಿದೆ. ಆದರೆ ಚುನಾವಣೆಯ ಫಲಿತಾಂಶದ ಅಂಕಿ ಅಂಶಗಳನ್ನು ಕಂಡು ಆಕ್ಸಿಸ್​ ಮೈ ಇಂಡಿಯಾದ ಚೇರ್​ಮನ್​ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್​ ಗುಪ್ತಾ ಲೈವ್​ನಲ್ಲೇ ಕಣ್ಣೀರು ಹಾಕಿದ್ದಾರೆ.
ಪ್ರದೀಪ್​ ಗುಪ್ತಾ ಅವರ ಏಜೆನ್ಸಿ ಈ ಬಾರಿಯ ಚುನಾವಣೆಯ ಎಕ್ಸಿಟ್​ ಪೋಲ್​ ಮತ್ತು ಫಲಿತಾಂಶದ ಅಂಕಿ ಅಂಶಗಳನ್ನು ನಿರ್ಮಿಸಿತ್ತು. ಆದರೆ ಅಂಕಿ ಅಂಶಗಳಲ್ಲಿ ತೀವ್ರವಾದ ವ್ಯತ್ಯಾಸವಿದ್ದ ಕಾರಣ ಖಾಸಗಿ ನ್ಯೂಸ್​ ಚಾನೆಲ್​ ಲೈವ್​ನಲ್ಲೇ ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: ‘ಲೋಕ’ ಜಯದ ಬೆನ್ನಲ್ಲೇ ಪ್ರಧಾನಿ ಮೋದಿ ಮೊದಲ ಟ್ವೀಟ್​.. ಏನಂದ್ರು ಗೊತ್ತಾ?
ಸದ್ಯ ಪ್ರದೀಪ್​ ಗುಪ್ತಾ ಅವರು ಕಣ್ಣೀರು ಹಾಕುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅನೇಕರು ಈ ದೃಶ್ಯ ಕಂಡು ಬಗೆ ಬಗೆಯ ಕಾಮೆಂಟ್​ ಬರೆದಿದ್ದಾರೆ.
Rajdeep Sardesai was constantly humiliating Pradeep Gupta on live TV
Appreciate Rahul Kanwal who stood firm with Mr Gupta & mentioned it was a joint survey of India Today Group & Axis My India
Pradeep Gupta bursted into tears immediately pic.twitter.com/wRg9j2move
— Flt Lt Anoop Verma (Retd.) ?? (@FltLtAnoopVerma)
Rajdeep Sardesai was constantly humiliating Pradeep Gupta on live TV
Appreciate Rahul Kanwal who stood firm with Mr Gupta & mentioned it was a joint survey of India Today Group & Axis My India
Pradeep Gupta bursted into tears immediately pic.twitter.com/wRg9j2move— Flt Lt Anoop Verma (Retd.) 🇮🇳 (@FltLtAnoopVerma) June 4, 2024
">June 4, 2024
ಅಂದಹಾಗೆಯೇ ಆಕ್ಸಿಸ್​ ಮೈ ಇಂಡಿಯಾ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸರಳ ಬಹುಮತದಿಂದ ಗೆಲುವು ಸಾಧಿಸಲಿದೆ ಎಂದು ಹೇಳಿತ್ತು. ಆದರೆ ಎನ್​ಡಿಎ 361-401 ಸ್ಥಾನ ಪಡೆಯಲಿದೆ. ಅತ್ತ ಇಂಡಿಯಾ ಬಾಕ್ಸ್​ 131-166 ಸ್ಥಾನ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿತ್ತು. ಇದರೊಂದಿಗೆ ಇತರರು 8ರಿಂದ 20 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದಿತ್ತು. ಆದರೆ ಎನ್​ಡಿಎ 300 ಗಡಿ ದಾಟದಿರುವುದನ್ನು ಕಂಡು ​ ಪ್ರದೀಪ್​ ಗುಪ್ತಾ ಕಣ್ಣೀರು ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us