newsfirstkannada.com

VIDEO: ತಲೆಕೆಳಗಾದ ಚುನಾವಣಾ ಫಲಿತಾಂಶದ ಅಂಕಿ ಅಂಶ.. ಲೈವ್​ನಲ್ಲೇ ಗಳಗಳನೆ ಅತ್ತ ಪ್ರದೀಪ್​ ಗುಪ್ತಾ 

Share :

Published June 4, 2024 at 10:16pm

    ಲೈವ್​ನಲ್ಲೇ ಕಣ್ಣೀರು ಸುರಿಸಿದ ಪ್ರದೀಪ್​ ಗುಪ್ತಾ

    ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ದೃಶ್ಯ

    ಅಂದುಕೊಂಡತಾಗಲಿಲ್ಲವೆಂದು ಆಕ್ಸಿಸ್​ ಮೈ ಇಂಡಿಯಾ ಚೇರ್​ಮನ್ ಕಣ್ಣೀರು

2024ರ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಗೆಲುವು ಸಾಧಿಸಿದೆ. ಆದರೆ ಚುನಾವಣೆಯ ಫಲಿತಾಂಶದ ಅಂಕಿ ಅಂಶಗಳನ್ನು ಕಂಡು ಆಕ್ಸಿಸ್​ ಮೈ ಇಂಡಿಯಾದ ಚೇರ್​ಮನ್​ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್​ ಗುಪ್ತಾ ಲೈವ್​ನಲ್ಲೇ ಕಣ್ಣೀರು ಹಾಕಿದ್ದಾರೆ.

ಪ್ರದೀಪ್​ ಗುಪ್ತಾ ಅವರ ಏಜೆನ್ಸಿ ಈ ಬಾರಿಯ ಚುನಾವಣೆಯ ಎಕ್ಸಿಟ್​ ಪೋಲ್​ ಮತ್ತು ಫಲಿತಾಂಶದ ಅಂಕಿ ಅಂಶಗಳನ್ನು ನಿರ್ಮಿಸಿತ್ತು. ಆದರೆ ಅಂಕಿ ಅಂಶಗಳಲ್ಲಿ ತೀವ್ರವಾದ ವ್ಯತ್ಯಾಸವಿದ್ದ ಕಾರಣ ಖಾಸಗಿ ನ್ಯೂಸ್​ ಚಾನೆಲ್​ ಲೈವ್​ನಲ್ಲೇ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ‘ಲೋಕ’ ಜಯದ ಬೆನ್ನಲ್ಲೇ ಪ್ರಧಾನಿ ಮೋದಿ ಮೊದಲ ಟ್ವೀಟ್​.. ಏನಂದ್ರು ಗೊತ್ತಾ?

ಸದ್ಯ ಪ್ರದೀಪ್​ ಗುಪ್ತಾ ಅವರು ಕಣ್ಣೀರು ಹಾಕುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅನೇಕರು ಈ ದೃಶ್ಯ ಕಂಡು ಬಗೆ ಬಗೆಯ ಕಾಮೆಂಟ್​ ಬರೆದಿದ್ದಾರೆ.

ಇದನ್ನೂ ಓದಿ: ‘ನನ್ನ ಅಣ್ಣ ಗೆದ್ದು ಬಿಟ್ಟ’.. ಯೂಸುಫ್​ ಪಠಾಣ್​ ಗೆಲುವಿನ ಸಂತಸವನ್ನು ಕೊಂಡಾಡಿದ ಇರ್ಫಾನ್​

ಅಂದಹಾಗೆಯೇ ಆಕ್ಸಿಸ್​ ಮೈ ಇಂಡಿಯಾ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸರಳ ಬಹುಮತದಿಂದ ಗೆಲುವು ಸಾಧಿಸಲಿದೆ ಎಂದು ಹೇಳಿತ್ತು. ಆದರೆ ಎನ್​ಡಿಎ 361-401 ಸ್ಥಾನ ಪಡೆಯಲಿದೆ. ಅತ್ತ ಇಂಡಿಯಾ ಬಾಕ್ಸ್​ 131-166 ಸ್ಥಾನ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿತ್ತು. ಇದರೊಂದಿಗೆ ಇತರರು 8ರಿಂದ 20 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದಿತ್ತು. ಆದರೆ ಎನ್​ಡಿಎ 300 ಗಡಿ ದಾಟದಿರುವುದನ್ನು ಕಂಡು ​ ಪ್ರದೀಪ್​ ಗುಪ್ತಾ ಕಣ್ಣೀರು ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ತಲೆಕೆಳಗಾದ ಚುನಾವಣಾ ಫಲಿತಾಂಶದ ಅಂಕಿ ಅಂಶ.. ಲೈವ್​ನಲ್ಲೇ ಗಳಗಳನೆ ಅತ್ತ ಪ್ರದೀಪ್​ ಗುಪ್ತಾ 

https://newsfirstlive.com/wp-content/uploads/2024/06/Pradeep-gupta.jpg

Load More