newsfirstkannada.com

‘ಲೋಕ’ ಚುನಾವಣೆ ಹೊತ್ತಲ್ಲೇ ಯಾಗಕ್ಕೆ ಮುಂದಾದ ಬಿಎಸ್​​ವೈ.. ಮಗ ವಿಜಯೇಂದ್ರ ಜೊತೆ ಹೊರನಾಡಿನಲ್ಲಿ ಮಾಜಿ ಸಿಎಂ

Share :

Published March 24, 2024 at 8:01am

Update March 24, 2024 at 8:08am

  ಕಳಸ ತಾಲೂಕಿನ ಹೊರನಾಡಿಗೆ ಹೋಗಿರುವ ಬಿಎಸ್​ ಯಡಿಯೂರಪ್ಪ

  ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಯಾಗಕ್ಕೆ ಮುಂದಾದ ಮಾಜಿ ಸಿಎಂ

  ಇಂದು ಬೆಳಗ್ಗೆ 6 ಗಂಟೆಯಿಂದ ಚಂಡಿಯಾಗದಲ್ಲಿ ಭಾಗಿಯಾಗಲಿದ್ದಾರೆ ಬಿಎಸ್​ವೈ

ಚಿಕ್ಕಮಗಳೂರು: ಲೋಕಸಭಾ ಚುನಾವಣೆ ಹೊಸ್ತಿಲ್ಲಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಯಾಗಕ್ಕೆ ಮುಂದಾಗಿದ್ದಾರೆ. ನಿನ್ನೆ ಮಗ ವಿಜಯೇಂದ್ರ ಜೊತೆಗೆ ಕಳಸ ತಾಲೂಕಿನ ಹೊರನಾಡಿಗೆ ಹೋಗಿರುವ ಬಿಎಸ್​ವೈ ಅಲ್ಲೇ ವಾಸ್ತವ್ಯ ಹೂಡಿ ಇಂದು ಯಾಗದಲ್ಲಿ ಭಾಗಿಯಾಗಲಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನ ದಲ್ಲಿ ಚಂಡಿ ಯಾಗ ಮಾಡಿಸುತ್ತಿದ್ದಾರೆ. ಇಂದು ಬೆಳಗ್ಗೆ 6 ರಿಂದ ಚಂಡಿಯಾಗ ನಡೆಯಲಿದೆ.

ಇದನ್ನೂ ಓದಿ: ಮಗು ದತ್ತು ಪಡೆದುಕೊಂಡ ಪ್ರಕರಣ; ಇಂದು ಸೋನು ಗೌಡಳನ್ನು ರಾಯಚೂರಿಗೆ ಕರೆದೊಯ್ದ ಪೊಲೀಸರು; ಯಾಕೆ?

ಒಂದೆಡೆ ಲೋಕಸಭಾ ಚುನಾವಣೆ ಹತ್ರ ಬರ್ತಾ ಇದೆ. ಮತ್ತೊಂದೆಡೆ ರಾಜ್ಯದಲ್ಲಿ ಕಮಲ ಅರಳಿಸಲು ಬಿಎಸ್​ವೈ ಪಣ ತೊಟ್ಟಿದ್ದಾರೆ. ಇನ್ನೊಂದೆಡೆ ಟಿಕೆಟ್​ ಹಂಚಿಕೆ ವಿಚಾರವಾಗಿ ಕೆಲವರು ಸಮಾಧಾನ ಹೊರಹಾಕಿದ್ದಾರೆ. ಇದರ ನಡುವೆ ಬಿಎಸ್​ವೈ ಮತ್ತು ಅವರ ಮಗ ಚಂಡಿಯಾಗ ಮಾಡಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಲೋಕ’ ಚುನಾವಣೆ ಹೊತ್ತಲ್ಲೇ ಯಾಗಕ್ಕೆ ಮುಂದಾದ ಬಿಎಸ್​​ವೈ.. ಮಗ ವಿಜಯೇಂದ್ರ ಜೊತೆ ಹೊರನಾಡಿನಲ್ಲಿ ಮಾಜಿ ಸಿಎಂ

https://newsfirstlive.com/wp-content/uploads/2024/03/BSY-2.jpg

Load More