newsfirstkannada.com

×

ವಿಶ್ವದ ಮೊದಲ CNG ಬೈಕ್​ ಪರಿಚಯಿಸಿದ ಬಜಾಜ್​; ಕೈಗೆಟಕುವ ಬೆಲೆ, 330km​ ಮೈಲೇಜ್​, ಸಖತ್​ ಫೀಚರ್ಸ್​!

Share :

Published July 6, 2024 at 3:13pm

    ವಿಶ್ವದಲ್ಲೇ ಹೊಸ ಕ್ರಾಂತಿಯನ್ನು ಬರೆದ ಬಜಾಜ್​ ಕಂಪನಿ

    ಪೆಟ್ರೋಲ್​, ಎಲೆಕ್ಟ್ರಿಕ್​ ಆಯ್ತು.. ಈಗ ಸಿಎನ್​ಜಿ ಸರದಿ

    CNG ಮಾತ್ರವಲ್ಲ ಪೆಟ್ರೋಲ್​ ಬಳಸಿಯೂ ಚಲಿಸುತ್ತದೆ

ಬೈಕ್​ ಯುವಕರ ಫೇವರೆಟ್​. ಅದರಲ್ಲೂ ಅಡ್ವೆಂಜರ್​ ಬೈಕ್​ ಅಂದ್ರೆ ಕೊಂಚ ಜಾಸ್ತಿ ಇಷ್ಟ. ರಜಾ ಸಮಯದಲ್ಲಿ ಬೈಕ್​ ಹಿಡಿದು ಟ್ರಿಪ್​ ಹೋಗುವ ಯುವಕರೇ ಜಾಸ್ತಿ. ಆದರೀಗ ಮಾರುಕಟ್ಟೆಯಲ್ಲಿ ನಾನಾ ತರಹದ ಬೈಕ್​ ಬಂದಿದೆ. ಅಧಿಕ ಮೈಲೇಜ್​ನಿಂದ ಹಿಡಿದು ದುಬಾರಿ ಬೆಲೆಯ ಬೈಕ್​ಗಳು ಸದ್ಯ ಮಾರುಕಟ್ಟೆಯಲ್ಲಿದೆ. ಅದರಲ್ಲೂ ಮುಂದುವರಿದ ಭಾಗವಾಗಿ ಪೆಟ್ರೋಲ್​ ಬೈಕ್​ ಬದಲಿದೆ ಚಾರ್ಜ್​ ಮಾಡಿದ ಓಡಿಸಬಹುದಾದ ಬೈಕ್​ ಸದ್ಯ ಟ್ರೆಂಡಿಂಗ್​ನಲ್ಲಿದೆ. ಆದರೀಗ ಜನಪ್ರಿಯ ಬಜಾಜ್ ಕಂಪನಿ​ ಒಂದು ಹೆಜ್ಜೆ ಮುಂದೆ ಹೋಗಿದ್ದು, ಪೆಟ್ರೋಲ್​, ಚಾರ್ಜ್​ ಮಾಡುವ ಬೈಕ್​ಗಳಿಂತಲೂ ಭಿನ್ನವಾದ ಸಿಎನ್​ಜಿ ಚಾಲಿತ ಬೈಕ್​ ಅನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಪರಿಚಯಸಿದೆ. ನೂತನ ಬೈಕ್​ ಸದ್ಯ ಮಾರುಕಟ್ಟೆಯಲ್ಲಿರುವ ವಿವಿಧ ಅಟೋ ಮೊಬೈಲ್​ ಕಂಪನಿಗೆ ಸೆಡ್ಡು ಹೊಡೆದಿದೆ.

ಬಜಾಜ್​​ ಕಂಪನಿ ಭಾರತದಲ್ಲಿ ಹೊಸ ಕಾಂತ್ರಿಯನ್ನೇ ಮಾಡಿದೆ. ಇದೇ ಮೊದಲ ಬಾರಿಗೆ ಸಿಎನ್​ಜಿ ಚಾಲಿತ ಬಜಾಜ್ ಫ್ರೀಡಂ ಹೆಸರಿನ ಬೈಕ್​ ಅನ್ನು ಪರಿಚಯಿಸಿದೆ ಮಾರುಕಟ್ಟೆಗೆ ಪರಿಚಯಿಸಿದೆ. ನೂತನ ಬೈಕನ್ನು 95 ಸಾವಿರಕ್ಕೆ ಖರಿದಿಸಬಹುದಾಗಿದೆ.

ಇದನ್ನೂ ಓದಿ: ಒಂದು ಕೋಟಿ ರೂ ಮೌಲ್ಯದ ಮನೆ, Audi car.. ಅಬ್ಬಬ್ಬಾ! ಶ್ರೀಮಂತ ಕಳ್ಳನ ಬಂಧಿಸಿ ಬೆಚ್ಚಿಬಿದ್ದ ಪೊಲೀಸರು..!

ಭಾರತವು ಮಾಲಿನ್ಯ ತಡೆಗಟ್ಟಲು ಹೆಚ್ಚು ಒತ್ತು ನೀಡುತ್ತಿದೆ. ಹೀಗಾಗಿ ಎಲೆಕ್ಟ್ರಿಕ್​ ವಾಹನವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದೀಗ ಪರಿಸರ ಮಾಲಿನ್ಯ ತಡೆಯುವ ಸಿಎನ್​ಜಿ ಚಾಲಿತ ಬೈಕ್​ ಅನ್ನು ಪರಿಚಯಿಸಿದೆ.

ಇದನ್ನೂ ಓದಿ: ಅಂಬಾನಿ ಫ್ಯಾಮಿಲಿ ಭರ್ಜರಿ ಡ್ಯಾನ್ಸ್‌.. ಮೊಮ್ಮಕ್ಕಳ ಜೊತೆ ಅಜ್ಜ-ಅಜ್ಜಿ ಜಾಲಿ ರೈಡ್; ಸ್ಪೆಷಲ್‌ ವಿಡಿಯೋ ಇಲ್ಲಿದೆ!

ನೂತನ ಫ್ರೀಡಂ ಸಿಎನ್​ಜಿ ಬೈಕ್​​ 125 ಸಿಸಿ ಎಂಜಿನ್​ ಹೊಂದಿದ್ದು, 9.3ಬಿಹೆಚ್​ಪಿ ಮತ್ತು 9.7ಎನ್​ಎಮ್​ ಟಾರ್ಕ್​ ಉತ್ಪಾದಿಸುತ್ತದೆ. ಅಚ್ಚರಿಯ ವಿಚಾರವೆಂದರೆ ಡ್ಯುಯೆಲ್​ ಇಂಧನ ಸಾಮರ್ಥ್ಯವನ್ನು ಹೊಂದಿರುವ ಈ ಬೈಕ್​ 2ಕೆಜಿ ಸಿಎನ್​ಜಿ ಸಿಲಿಂಡರ್​ ಹೊಂದಿದೆ. ಜೊತೆಗೆ 2 ಲೀಟರ್ ಸಹಾಯಕ ಪೆಟ್ರೋಲ್​ ಟ್ಯಾಂಕ್​ ಕೂಡ ಇದರಲ್ಲಿದೆ. ಅಂದಹಾಗೆಯೇ ಈ ಬೈಕ್ ಮೂಲಕ​ 330 ಕಿಲೋ ಮೀಟರ್​ ಕ್ರಮಿಸುತ್ತದೆ ಎಂದು ಕಂಪನಿ ಹೇಳಿದೆ.

ಇದನ್ನೂ ಓದಿ: 3 ಗಂಟೆ 30 ಪ್ರಶ್ನೆ.. ದರ್ಶನ್ ಭೇಟಿಯಾದ ಪವಿತ್ರಾ ಆಪ್ತೆ ಸಮತಾಗೆ ಶಾಕ್ ಕೊಟ್ಟ ಪೊಲೀಸರು; ಕಾರಣವೇನು?

ಬಜಾಜ್​ ಫ್ರೀಡಂ ಬೈಕ್​ ಕ್ವಿಲ್ಟೆಡ್​​​ ಸೀಟ್​​, ಎಲ್​ಇಡಿ ಹೆಡ್​ಲೈಟ್​, ಡಿಜಿಟಲ್​​ ಸ್ಪೀಡೋ ಮೀಟರ್​, ಬ್ಲೂಟತ್​​ ಸೇರಿ ಆಧುನಿಕ ವೈಶಿಷ್ಟ್ಯವನ್ನು ಇದರಲ್ಲಿ ನೀಡಲಾಗಿದೆ. ನೂತನ ಬೈಕ್​ನ ಮುಂಭಾಗ ಟೆಲಿಸ್ಕೋಪಿಕ್​​ ಪೋರ್ಕ್​. ಮುಂಭಾಗ ಡಿಸ್ಕ್​ ಬ್ರೈಕ್​, ಹಿಂಭಾಗ ಡ್ರಮ್​ ಬ್ರೇಕ್​ ಒಳಗೊಂಡಿದೆ. ಸಿಂಗಲ್​​ ಚಾನೆಲ್ ಆಂಟಿ ಲಾಕ್​ ಬ್ರೇಕಿಂಗ್​ ಸಿಸ್ಟಂ ಇದರಲ್ಲಿದೆ. ಗ್ರಾಹಕರಿಗಾಗಿ ಈ ಬೈಕ್​ ಎಬೊನಿ ಬ್ಲ್ಯಾಕ್​​, ಕೆರಿಬಿಯನ್​ ಬ್ಲೂ, ಸೈಬರ್​ ವೈಟ್​, ರೇಸಿಂಗ್​ ರೆಡ್​ ಮತ್ತು ಫ್ಯೂಟರ್​​ ಗ್ರೇ ಆಯ್ಕೆಯಲ್ಲಿ ಸಿಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಶ್ವದ ಮೊದಲ CNG ಬೈಕ್​ ಪರಿಚಯಿಸಿದ ಬಜಾಜ್​; ಕೈಗೆಟಕುವ ಬೆಲೆ, 330km​ ಮೈಲೇಜ್​, ಸಖತ್​ ಫೀಚರ್ಸ್​!

https://newsfirstlive.com/wp-content/uploads/2024/07/CNG-Bike.jpg

Load More