newsfirstkannada.com

ಬೇಸಿಗೆ ಬಿಸಿಯಲ್ಲಿ ಕೊಂಚ ನೆಮ್ಮದಿಗಾಗಿ ಬೆಂಗಳೂರಲ್ಲಿ ಮುದ್ದಾದ ಪ್ರಾಣಿಗಳ ಶೋ.. ರೆಪ್ಟೆಲ್ 6 ತಿಂಗಳು ನಿದ್ದೆ ಮಾಡುತ್ತಾ?

Share :

Published April 8, 2024 at 9:22am

    ಸಖತ್​ ಸ್ಪೆಷಲ್​ ಆಗಿ ಕಾಣಿಸಿಕೊಂಡ ಒಂದೊಂದು ಜೋಡಿ

    ತಮ್ಮ ಪ್ರಾಣಿಗಳ ಜೊತೆ ಬಂದಿದ್ದ ಮಾಲೀಕರು ಫುಲ್ ಖುಷ್

    ಶ್ವಾನ, ಬೆಕ್ಕು, ರೆಪ್ಟೆಲ್, ಹೆಬ್ಬಾವು, ವಿವಿಧ ಬ್ರೀಡ್​ನ ಪಕ್ಷಿಗಳು

ಬೇಸಿಗೆಯಲ್ಲಿ ಹಿತ ನೀಡಲು ಡಾಗ್ ಶೋ ನಡೆಸಲಾಗಿದೆ. ವಿಕೇಂಡ್​ನಲ್ಲಿ ತಮ್ಮ ಮುದ್ದು ಸಾಕು ಪ್ರಾಣಿಗಳ ಜೊತೆ ಎಂಜಾಯ್ ಮಾಡಲು ಮಾಲೀಕರು ಸೇರಿ ಜನರು ಬಂದಿದ್ದರು. ಇತ್ತ ವೇದಿಕೆಯಲ್ಲಿ ನಮ್ಮ ಸಿಲಿಕಾನ್ ಸಿಟಿಯಲ್ಲಿ ಡಾಗ್​ಗಳ ಕಲರ್ ಪುಲ್ ಕಾಣಿಸಿಕೊಂಡವು. ತಮ್ಮ ಶ್ವಾನಗಳ ಜೊತೆ ಬಂದ ಮಾಲೀಕರು ಫುಲ್ ಖುಷಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪೊಲೀಸರಿಂದ ರಣಬೇಟೆ.. ಗಣಿನಾಡಿನ ಮನೆಯಲ್ಲಿ ಕೋಟಿ ಕೋಟಿ ಹಣ, ಮೂಟೆ, ಮೂಟೆ ಬೆಳ್ಳಿ, ಚಿನ್ನ ಪತ್ತೆ

ಸಿಲಿಕಾನ್ ಸಿಟಿಯಲ್ಲಿ ಏರುತ್ತಿರುವ ತಾಪಮಾನವನ್ನು ಸ್ವಲ್ಪ ಕೂಲ್ ಮಾಡಲು ಮುದ್ದಾದ ಪ್ರಾಣಿಗಳ ಶೋವನ್ನ ಆಯೋಜನೆ ಮಾಡಲಾಗಿತ್ತು. ಇನ್ನೂ ಈ ಡಾಗ್ ಶೋನಲ್ಲಿ ಶ್ವಾನ​ಗಳ ವಾಕ್, ಅವುಗಳ ಅಲಂಕಾರ, ಬೇರೆ, ಬೇರೆ ಪ್ರಾಣಿಗಳ ಪರಿಚಯ. ಒಂದೊಂದು ಜೋಡಿ ಕೂಡ ಸಖತ್​ ಸ್ಪೆಷಲ್​ ಆಗಿ ಕಾಣಿಸಿಕೊಂಡವು.

ಪಕ್ಷಿಗಳನ್ನು ಕೈಯಲ್ಲಿ ಹಿಡಿಯುವುದು, ಮುದ್ದಾದ ನಾಯಿಮರಿ, ಬೆಕ್ಕುಗಳನ್ನು ಮುದ್ದಾಡ್ತ ಈವೆಂಟ್ ನೋಡಲು ಬಂದ ಜನರು ಖುಷಿ ಪಟ್ರು. ಈ ಕಾರ್ಯಕ್ರಮದ ಉದ್ದೇಶದ ಬಗ್ಗೆ ಮಾತನಾಡಿದ ಕಾರ್ಯಕ್ರಮದ ಆಯೋಜಕ ಕಿರಣ್, ಸಾಕು ಪ್ರಾಣಿಗಳನ್ನ ಹೇಗೆ ನೋಡಿಕೊಳ್ಳಬೇಕು ಅಂತ ಜನರಿಗೆ ಶಿಕ್ಷಣ ನೀಡಬೇಕು ಎಂದರು. ಜೊತೆಗೆ ಈ ಕಾರ್ಯಕ್ರಮದ ಉದ್ದೇಶವನ್ನೂ ತಿಳಿಸಿದ್ರು.

ಸುಮಾರು 10 ವರ್ಷದಿಂದ ಈ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ಪ್ರಾಣಿ ಇಲ್ಲದ ಮನೆ ಯಾವುದು ಇಲ್ಲ. ಎಲ್ಲರ ಮನೆಯಲ್ಲಿ ಪ್ರಾಣಿಗಳು ಇರುತ್ತಾವೆ. ಸಾಕು ಪ್ರಾಣಿಗಳನ್ನ ದತ್ತು ತೆಗೆದುಕೊಳ್ಳುವುದು ಹೇಗೆ, ಅವುಗಳನ್ನ ಹೇಗೆ ನೋಡಿಕೊಳ್ಳಬೇಕು ಎಂಬುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಎಲ್ಲ ಫನ್ ಆ್ಯಕ್ಟಿವಿಟಿಸ್ ಇಲ್ಲಿ ಮಾಡಿಸಲಾಗಿದೆ.

ಕಿರಣ್, ಕಾರ್ಯಕ್ರಮ ಆಯೋಜಕರು

ಇನ್ನೂ ಶ್ವಾನ.. ಬೆಕ್ಕುಗಳ ಜೊತೆಗೆ ರೆಪ್ಟೆಲ್, ಹೆಬ್ಬಾವು, ವಿವಿಧ ಬ್ರೀಡ್​ನ ಪಕ್ಷಿಗಳು, ಜೇಡಗಳನ್ನ ನೋಡಿ ಜನರು ಖುಷ್ ಆದ್ರು. ಜೊತೆಗೆ ರೆಪ್ಟಲ್ ಜಾತಿಯ ಪ್ರಾಣಿಯೊಂದು ಎಲ್ಲರ ಗಮನ ಸೆಳೆದಿತ್ತು. ಅಂದ್ಹಾಗೆ ಇಷ್ಟು ಫ್ರೆಂಡ್ಲಿಯಾಗಿರೋ ರೆಪ್ಟೆಲ್ ಸುಮಾರು 6 ತಿಂಗಳ ಕಾಲ ನಿದ್ದೆ ಮಾಡುತ್ತಂತೆ.

ಎಲ್ಲ ತರಹದ ಪ್ರಾಣಿ, ಪಕ್ಷಿಗಳನ್ನು ನೋಡಿ ನನಗೆ ತುಂಬಾ ಖುಷಿ ಆಯಿತು. ನಾನು ಎಲ್ಲಿ ಹೋದರು ಪೆಟ್​ಗಳ ಬಗ್ಗೆ ಜಾಗ್ರತೆ ತೆಗೆದುಕೊಳ್ಳುತ್ತೆನೆ. ಸಾಕಷ್ಟು ಫೋಟೋಗಳನ್ನ ಕ್ಷಿಕ್ ಮಾಡಿದ್ದೇನೆ.

ಸಾರ್ವಜನಿಕರು

ಈ ವೀಕೆಂಡ್‌ನಲ್ಲಿ ಪೆಟ್ಸ್​ ಜೊತೆ ಬಂದ ಜನರು ಸಖತ್ ಏಂಜಯ್ ಮಾಡಿದ್ರು. ಜೊತೆಗೆ ಪ್ರಾಣಿಗಳನ್ನ ಸಾಕುವುದೇಗೆ? ದತ್ತು ಸ್ವೀಕಾರ ಮಾಡುವುದು ಹೇಗೆ? ಎಂಬುದರ ಕುರಿತು ಹರಿವು ಮೂಡಿಸುವ ಕಾರ್ಯ ಕೂಡಾ ನಡೀತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೇಸಿಗೆ ಬಿಸಿಯಲ್ಲಿ ಕೊಂಚ ನೆಮ್ಮದಿಗಾಗಿ ಬೆಂಗಳೂರಲ್ಲಿ ಮುದ್ದಾದ ಪ್ರಾಣಿಗಳ ಶೋ.. ರೆಪ್ಟೆಲ್ 6 ತಿಂಗಳು ನಿದ್ದೆ ಮಾಡುತ್ತಾ?

https://newsfirstlive.com/wp-content/uploads/2024/04/BNG_GOG_SHOW_2.jpg

Load More