newsfirstkannada.com

ರೇವ್​​ ಪಾರ್ಟಿ ಕೇಸ್​; ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ರಂತೆ ನಟಿ ಹೇಮಾ; ಅಸಲಿಗೆ ಆಗಿದ್ದೇನು?

Share :

Published June 5, 2024 at 6:26am

Update June 5, 2024 at 6:31am

    ಸಿಸಿಬಿ ಮುಂದೆ ನಾನವಳಲ್ಲ ಎಂದಿದ್ದರಂತೆ ನಟಿ ಹೇಮಾ

    ನನ್ನ ಹೆಸರು ಕೃಷ್ಣವೇಣಿ ಎಂದು ಸುಳ್ಳು ಹೇಳಿದ್ದ ತೆಲಗು ನಟಿ

    ವಿಳಾಸ ಮತ್ತು ಫೋನ್ ನಂಬರ್​ ತಪ್ಪು ನೀಡಿದ್ದ ನಟಿ ಹೇಮಾ

ರೇವ್​ ಪಾರ್ಟಿಯ ಹೊಸ ಹೊಸ ಕಥೆಗೆ ದಿನಕ್ಕೊಂದು ಕಲರ್ ಕಲರ್ ಟ್ವಿಸ್ಟ್ ಸಿಕ್ತಿದೆ. ಪೊಲೀಸರ ಅತಿಥಿಯಾಗಿ ಜೈಲೂಟ ತಿನ್ನುತ್ತಿರುವ ಹೇಮಾ, ವಿಚಾರಣೆ ಭರ್ಜರಿಯಾಗಿ ನಡೆಯುತ್ತಿದೆ. ಅವತ್ತು ನಶೆಯ ಲೋಕದಲ್ಲಿ ನಲಿದಾಡಿದ್ದ ನಟಿ ಹೇಮಾ ಸಿಸಿಬಿ ಪೊಲೀಸರೆದುರು ತಾನೇ ತೋಡಿದ್ದ ಹಳ್ಳಕ್ಕೆ ಬಿದ್ದು ಇದೀಗ ಪೇಚಿಗೆ ಸಿಲುಕಿದ್ದಾಳೆ.

ಇದನ್ನೂ ಓದಿ: 5, 10 ಲಕ್ಷ ಅಲ್ಲ.. ದೇಶದಲ್ಲೇ ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿಗಳು; ಹೊಸ ದಾಖಲೆ!

ವಿಚಾರಣೆಗೆ ಹಾಜರಾಗಿದ್ದ ವೇಳೆ ಹೇಮಾಳಿಗೆ ಬುರ್ಖಾ ತೆಗೆಸಿ ಆರತಿ ಎತ್ತಿದ ಪೊಲೀಸರು ಅತಿಥಿ ಸತ್ಕಾರ ಮಾಡಿದ್ರು. ಬಳಿಕ ಜಡ್ಜ್​ ಮುಂದೆಯೂ ಕರೆದುಕೊಂಡು ನಿಲ್ಲಿಸಿದ್ರು. ಬಳಿಕ ಹೇಮಾಳ ಕಥೆ ಕೇಳಿದ ಜಡ್ಜ್​ 12 ದಿನ ನ್ಯಾಯಾಂಗ ಬಂಧನದ ಗಿಫ್ಟ್ ಕೊಟ್ಟು ಕಳುಹಿಸಿದ್ರು. ಸದ್ಯ ಜೈಲೂಟ ತಿನ್ನುತ್ತಿರುವ ಹೇಮಾಳನ್ನ ಪೊಲೀಸರು ವಿಚಾರಣೆ ಮಾಡ್ತಿದ್ದು, ಹೇಮಾ ಮಾಡಿದ್ದ ಒಂದೊಂದೇ ಮಿಸ್ಟೇಕ್​ಗಳು ರಿವೀಲ್ ಆಗ್ತಿವೆ.

ಅವತ್ತು ಪಾರ್ಟಿಯಲ್ಲಿ ಲಾಕ್ ಆಗಿದ್ದ ಹೇಮಾ ಸಿಸಿಬಿ ಪೊಲೀಸರ ಮುಂದೆ ನನ್ನ ಹೆಸರು ಕೃಷ್ಣವೇಣಿ ಎಂದು ಸುಳ್ಳು ಹೇಳಿದ್ದರಂತೆ. ಅದಲ್ಲದೇ, ವಿಳಾಸ ಮತ್ತು ಫೋನ್ ನಂಬರ್​ ಸಹ ತಪ್ಪು ಮಾಹಿತಿ ನೀಡಿರೋ ಮಾಹಿತಿ ಇದೆ. ಒಟ್ಟಾರೆಯಾಗಿ, ಡ್ರಗ್ಸ್​ ಸೇವನೆ, ಮೊಬೈಲ್ ನಂಬರ್, ಹೆಸರು, ವಿಳಾಸ ತಪ್ಪು ಮಾಹಿತಿ ನೀಡಿದಕ್ಕಾಗಿ, ಸುಳ್ಳು ವಿಡಿಯೋ ಮಾಡಿದ ವಿಚಾರಕ್ಕಾಗಿ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ: ವಾರಾಣಸಿಯಲ್ಲೂ ಮೋದಿ ಗೆಲುವು ಸುಲಭವಾಗಲಿಲ್ಲ; ಕಾಂಗ್ರೆಸ್ ವಿರುದ್ಧ ಗೆದ್ದ ಅಂತರ ಎಷ್ಟು?

ಇನ್ನು, ನಟಿ ಹೇಮಾ ಡ್ರಗ್ಸ್​ ಸೇವನೆ ಮಾಡಿರೋದು ಪಾಸಿಟೀವ್ ಬಂದ ಬೆನ್ನಲ್ಲೇ ನಟಿಯ ರಕ್ತ, ಮೂತ್ರ ಹಾಗೂ ಕೂದಲು ಸ್ಯಾಂಪಲ್ಸ್​ ಪಡೆದು ಎಫ್​ಎಸ್​ಎಲ್​ಗೆ ಕಳುಹಿಸಿದ್ದಾರೆ. ಈ ಮೂಲಕ ಕಳೆದ 3 ತಿಂಗಳ ಡ್ರಗ್ಸ್ ಸೇವನೆ ಬಗ್ಗೆ ಮಾಹಿತಿ ಕಲೆ ಹಾಕಲು ಸಿಸಿಬಿ ಮುಂದಾಗಿದೆ. ಅವತ್ತು ಸಿಸಿಬಿ ಮುಂದೆ ನಾನವಳಲ್ಲ ಅಂತಾ ತಪ್ಪು ಮಾಹಿತಿ ನೀಡಿದ್ದ ಹೇಮಾ ನಿಜಕ್ಕೂ ಮಿಸ್ಟೇಕ್ ಮಾಡಿದ್ದಾಳೆ. ಅದೇನೆ ಹೇಳಿ ತಪ್ಪು ಮಾಡಿದ ಮೇಲೆ ಸಿಸಿಬಿ ಪೊಲೀಸರು ಶಿಕ್ಷೆ ಕೊಡಲೇ ಬೇಕಲ್ವಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇವ್​​ ಪಾರ್ಟಿ ಕೇಸ್​; ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ರಂತೆ ನಟಿ ಹೇಮಾ; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/06/HEMA.jpg

Load More