newsfirstkannada.com

×

ಸಿಲಿಕಾನ್ ಸಿಟಿಯಲ್ಲಿ ತುಂತುರು ಮಳೆ.. ವರುಣನ ಸಿಂಚನದಿಂದ ವೆದರ್​ ಎಲ್ಲ ಕೂಲ್..!

Share :

Published July 10, 2024 at 5:34pm

    ಇನ್ನು ಮೋಡ ಮುಸುಕಿದ ವಾತಾವರಣ, ಮಳೆಯಾಗೋ ಸಾಧ್ಯತೆ

    ಉದ್ಯಾನನಗರಿಯ ಯಾವ್ಯಾವ ಏರಿಯಾದಲ್ಲಿ ತುಂತುರು ಮಳೆ..?

    ನಗರದಲ್ಲಿ ಬೆಳಗ್ಗೆ ಬಿಸಿಲು, ಸಂಜೆಯಾಗುತ್ತಲೇ ವರುಣರಾಯ ಎಂಟ್ರಿ

ಬೆಂಗಳೂರು: ಸಂಜೆಯಾಗುತ್ತಿದ್ದಂತೆ ಸಿಲಿಕಾನ್​ ಸಿಟಿಗೆ ವರುಣ ಎಂಟ್ರಿ ಕೊಟ್ಟಿದ್ದು ರಾಜಧಾನಿಯ ಹಲವೆಡೆ ಜಿನಿ ಜಿನಿ ಮಳೆಯಾಗಿದೆ. ಇಂದು ಬೆಳಗಿನಿಂದ ನಗರದ್ಯಾಂತ ಬಿಸಿಲು ಇತ್ತು, ಆದರೆ ಸಂಜೆ ಆಗುತ್ತಲೇ ಹಲವೆಡೆ ತುಂತುರು ಮಳೆಯಾಗಿದೆ.

ಇದನ್ನೂ ಓದಿ: ind vs zim; T20 ಮ್ಯಾಚ್ ರದ್ದಾಗುತ್ತಾ.. ಹರಾರೆ ಸುತ್ತ ಮಳೆ, ಬಿಸಿಲಿನ ವಾತಾವರಣ ಹೇಗಿದೆ..?

ಇಂದು ಬೆಳಗಿನಿಂದಲೂ ಉದ್ಯಾನನಗರಿ ಬಿಸಿಲಿನ ವಾತಾವರಣದಿಂದ ಕೂಡಿತ್ತು. ಆದರೆ ಮಧ್ಯಾಹ್ನದ ವೇಳೆಗೆ ಮೋಡ ಮುಸುಕಿದ ವಾತಾವರಣ ಏರ್ಪಟ್ಟು ರಾಜಧಾನಿಯ ಹಲವೆಡೆ ತುಂತುರು ಮಳೆ ಬಂದಿದೆ. ಮಳೆಯಿಂದ ಬೈಕ್​ ಸವಾರರು ಸ್ವಲ್ಪ ಸಮಸ್ಯೆ ಅನುಭಸಿದವರು. ವರುಣಾರಾಯ ಹಾಗೆ ಬಂದು ಹೀಗೆ ಹೋಗಿದ್ದು ರಾತ್ರಿ ಮಳೆಯಾಗುವ ಸಂಭವವಿದೆ ಎಂದು ಹೇಳಲಾಗ್ತಿದೆ.

ಇದನ್ನೂ ಓದಿ: ಅಕ್ಕನ ಮೇಲೆ ಕೊಡಲಿಯಿಂದ ಮಾರಣಾಂತಿಕ ಹಲ್ಲೆ ಮಾಡಿದ ತಮ್ಮ; ಅಸಲಿಗೆ ಆಗಿದ್ದೇನು?

ಶಾಂತಿನಗರ, ವಿಲ್ಸನ್ ಗಾರ್ಡನ್, ಸುಧಾಮನಗರ, ಟೌನ್ ಹಾಲ್, ಎಸ್​​.ಪಿ ರೋಡ್, ಸುಬ್ಬಯ್ಯ ಸರ್ಕಲ್​, ಕಾರ್ಪೋರೆಷನ್ ಸುತ್ತಮುತ್ತ ಮಳೆ ಆಗಮನವಾಗಿದೆ. ಮಳೆ ಜೊತೆ ಜೊತೆಗೆ ಮೆಲ್ಲಗೆ ಗಾಳಿ ಬೀಸಿದ್ದರಿಂದ ಸದ್ಯ ಸಿಲಿಕಾನ್ ಸಿಟಿ ವೆದರ್ ಕೂಲ್.. ಕೂಲ್ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಲಿಕಾನ್ ಸಿಟಿಯಲ್ಲಿ ತುಂತುರು ಮಳೆ.. ವರುಣನ ಸಿಂಚನದಿಂದ ವೆದರ್​ ಎಲ್ಲ ಕೂಲ್..!

https://newsfirstlive.com/wp-content/uploads/2024/07/BNG_RAIN-5.jpg

Load More