ವೈರಲ್ ಆದ ಫೋಟೋದಲ್ಲಿ ಕೊಲೆ ಆರೋಪಿ ದರ್ಶನ್ ವಿಗ್ ಮಾಯ!
ವಿಗ್ ತೆಗೆದ ಬಗ್ಗೆ ಈ ಹಿಂದೆಯೇ ಈ ಬಗ್ಗೆ ವರದಿ ಮಾಡಿದ್ದ ನ್ಯೂಸ್ ಫಸ್ಟ್
ವಿಗ್ ಮೆಂಟೇನ್ ಮಾಡೋದು ಕಷ್ಟವೆಂದು ತೆಗೆದಿಟ್ಟಿದ್ದ ನಟ ದರ್ಶನ್
ಬೆಂಗಳೂರು: ಒಂದು ತಿಂಗಳ ಹಿಂದಷ್ಟೇ ನ್ಯೂಸ್ ಫಸ್ಟ್ ದರ್ಶನ್ ವಿಗ್ ಬಗ್ಗೆ ಒಂದು ಸುದ್ದಿಯನ್ನು ಮಾಡಿತ್ತು. ಜೈಲಿನಲ್ಲಿರುವ ದರ್ಶನ್ ಕೃತಕ ಕೂದಲಿಗೂ ಕತ್ತರಿ ಬಿದ್ದಿರುವ ಬಗ್ಗೆ ವರದಿ ಮಾಡಲಾಗಿತ್ತು. ಇಂದು ವೈರಲ್ ಆದ ಫೋಟೋದಲ್ಲಿ ಅದು ಸ್ಪಷ್ಟವಾಗಿ ಕಾಣುತ್ತಿದೆ. ಜೈಲಿನ ಅಧಿಕಾರಿಗಳು ದರ್ಶನ್ ವಿಗ್ನ್ನು ತೆಗೆಸಿದ್ದಾರೆ.
ಇದನ್ನೂ ಓದಿ: ದರ್ಶನ್ ರೆಸಾರ್ಟ್ನಲ್ಲಿದ್ದಾರೋ, ಜೈಲಿನಲ್ಲಿದ್ದಾರೋ; ಕಣ್ಣೀರು ಹಾಕುತ್ತ ರೇಣುಕಾಸ್ವಾಮಿ ತಂದೆ ಏನಂದ್ರು?
ಇದನ್ನೂ ಓದಿ: ಜೈಲಲ್ಲಿ ದರ್ಶನ್ ಲುಕ್ ಫುಲ್ ಚೇಂಜ್.. ವಿಗ್ ತೆಗೆಸಿದ್ರಾ ಪೊಲೀಸ್? ದಾಸನ ಹೊಸ ಮುಖ ಅನಾವರಣ
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಜೈಲಿಗೆ ಎಂಟ್ರಿಯಾಗುತ್ತಿದ್ದಂತೆ ಅವರ ಎಲ್ಲಾ ರೀತಿಯ ಆಭರಣಗಳಿಗೂ ಕತ್ತರಿ ಬಿದ್ದಿತ್ತು. ಆದ್ರೆ ಬೆಳ್ಳಿ ಕಡಗ ಮಾತ್ರ ಪೊಲೀಸರು ಅವರಿಂದ ತೆಗೆಸಿಲ್ಲ. ಜೈಲಿಗೆ ಸೇರಿದ್ಮೇಲೆ ವಿಗ್ನ ಮೇಂಟೇನ್ ಮಾಡೋದು ಕಷ್ಟ ಆಗ್ತಿದೆಯಂತೆ. ಹೀಗಾಗಿ ವಿಗ್ ತೆಗಿಸಿರೋ ಪೊಲೀಸರು ದರ್ಶನ್ ತಲೆ ಕೂದಲನ್ನ ಪೂರ್ತಿಯಾಗಿ ಬೋಳಿಸಿದ್ದಾರೆ ಎನ್ನಲಾಗಿತ್ತು. ಅದು ಈಗ ಸ್ಪಷ್ಟವಾಗಿ ಫೋಟೋದಲ್ಲಿ ಕಾಣುತ್ತಿದೆ. ದರ್ಶನ್ ವಿಗ್ ಇಲ್ಲದೇ ಚೇರ್ನಲ್ಲಿ ಕುಳಿತಿರೋದು ಕಾಣಿಸುತ್ತಿದೆ. ಅಲ್ಲದೇ ಬೋಳಿಸಿದ ತಲೆಯಲ್ಲಿ ಮತ್ತೆ ಕೇಶ ರಾಶಿ ಕೊಂಚ ಬೆಳೆದಿರುವುದು ಕೂಡ ಕಾಣಿಸುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ