newsfirstkannada.com

ಎಣ್ಣೆ ಪ್ರಿಯರಿಗೆ ಆಘಾತಕಾರಿ ನ್ಯೂಸ್.. ಮದ್ಯ ಪ್ರಿಯರು ಓದಲೇಬೇಕಾದ ಸ್ಟೋರಿ..!

Share :

Published June 1, 2024 at 9:43am

    ವಾರಂತ್ಯದಲ್ಲಿ ಫುಲ್​ ಮಸ್ತಿ ಮಾಡಬೇಕು ಅಂದುಕೊಂಡವರಿಗೆ ಶಾಕ್

    ಇಂದು ಸಂಜೆ 4 ಗಂಟೆಯವರೆಗೆ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ

    ವೈನ್ ಶಾಪ್, ರೆಸ್ಟೋರೆಂಟ್, ಕ್ಲಬ್​ಗಳಲ್ಲಿ ಮದ್ಯ ಶೇಖರಿಸದಂತೆ ಸೂಚನೆ

ಬೆಂಗಳೂರು: ರಾಜ್ಯಾದ್ಯಂತ ಜೂನ್ 1ರಿಂದ (ಇಂದಿನಿಂದ) ಐದು ದಿನಗಳ ಕಾಲ ಮದ್ಯ ಮಾರಾಟ ಭಾಗಶಃ ಬಂದ್ ಆಗಲಿದೆ. ಜೂನ್ 2, 4 ಮತ್ತು 6 ರಂದು ಮದ್ಯ ಮಾರಾಟ ಸಂಪೂರ್ಣ ಸ್ಥಗಿತವಾಗಿರಲಿದೆ.

ಜೂನ್ 1 ಮತ್ತು ಜೂನ್ 3ರಂದು ಭಾಗಶಃ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗುತ್ತದೆ. ವಿಧಾನಪರಿಷತ್ ಚುನಾವಣೆ ಮತ್ತು ಲೋಕಸಭೆ ಚುನಾವಣೆಯ ಮತ ಎಣಿಕೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ಜೂನ್ 5ರಂದು ಎಂದಿನಂತೆ ಬಾರ್​​ಗಳು ತೆರೆದಿರಲಿವೆ.

ಇದನ್ನೂ ಓದಿ: ಭವಾನಿ ಅಜ್ಞಾತವಾಸಿ.. ಇವರ ಕಾರು ಡ್ರೈವರ್​ಗೂ ಶುರುವಾಗಿದೆ ಢವಢವ.. ಏನಿದು ಪ್ರಕರಣ..?

ಈ ಮಧ್ಯೆ ಮದ್ಯ ಪ್ರೀಯರಿಗೆ ಕೊಂಚ ರಿಲೀಫ್ ಸಿಕ್ಕಿದೆ. ಇಂದು ಸಂಜೆ 4 ಗಂಟೆಯವರೆಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಇಂದು ಸಂಜೆ 4 ಗಂಟೆಯ ನಂತರ ಮಧ್ಯ ಮಾರಾಟ ನಿಷೇಧಿಸಲು ಸೂಚನೆ ಹೊರಡಿಸಲಾಗಿದೆ. ವಾರಂತ್ಯದಲ್ಲಿ ಫುಲ್ ಎಂಜಾಯ್ ಮಾಡಬೇಕು ಅಂದುಕೊಂಡವರಿಗೆ ಶಾಕ್ ಎದುರಾಗಿದೆ. ಜೂನ್4 ರಂದು ಲೋಕಸಭಾ ಚುನಾವಣಾ ಫಲಿತಾಂಶ ಹೊರ ಬಿಳಲಿದೆ. ಜೂನ್ 6 ಪರಿಷತ್ ಚುನಾವಣಾ ಫಲಿತಾಂಶ ಬರಲಿದೆ. ಈ ಹಿನ್ನೆಲೆಯಲ್ಲಿ 48 ಗಂಟೆ ಮುನ್ನ ಮದ್ಯ ಮಾರಾಟ ನಿಷೇಧಿಸಲಾಗಿದೆ. ವೈನ್ ಶಾಪ್, ರೆಸ್ಟೋರೆಂಟ್, ಕ್ಲಬ್ ಹೋಟೆಟ್​ನಲ್ಲಿ ಮದ್ಯ ಶೇಖರಿಸದಂತೆ ಖಡಕ್​ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಎಣ್ಣೆ ಹೊಡೆದು ಸ್ಟಾರ್​ ಹೀರೋಯಿನ್​ ಜತೆ ಬಾಲಯ್ಯ ಅಸಭ್ಯ ವರ್ತನೆ.. ಈ ಬಗ್ಗೆ ನಟಿ ಅಂಜಲಿ ಏನಂದ್ರು?

ಯಾವಾಗಲೆಲ್ಲ ಮದ್ಯ ಮಾರಾಟ ಬಂದ್?

  • ಜೂನ್ 1 ರಂದು ಸಂಜೆ 4 ರಿಂದ ಜೂನ್ 3 ರ ಸಂಜೆ 4 ರವರೆಗೆ ವಿಧಾನ ಪರಿಷತ್ ಚುನಾವಣೆಯ ಕಾರಣ ಮದ್ಯ ಮಾರಾಟಕ್ಕೆ ನಿಷೇಧ.
  • ಜೂನ್ 1ರಂದು ಸಂಜೆ 4ರ ಒಳಗೆ ಮತ್ತು ಜೂನ್ 3ರ ಸಂಜೆ 4ರ ನಂತರ ಮದ್ಯ ಮಾರಾಟಕ್ಕೆ ಅವಕಾಶವಿದೆ.
  • ಲೋಕಸಭೆ ಚುನಾವಣೆಯ ಮತ ಎಣಿಕೆಯ ಕಾರಣ ಜೂನ್ 3ರ ಮಧ್ಯರಾತ್ರಿಯಿಂದ ಜೂನ್ 4ರ ಮಧ್ಯರಾತ್ರಿಯವರೆಗೆ ಮದ್ಯ ಮಾರಾಟಕ್ಕೆ ನಿಷೇಧ.
  • ಜೂನ್ 6ರಂದು ಬೆಳಗ್ಗೆ 6ರಿಂದ ಮಧ್ಯರಾತ್ರಿಯವರೆಗೆ ಎಂಎಲ್‌ಸಿ ಚುನಾವಣೆಯ ಮತ ಎಣಿಕೆಯ ಕಾರಣ ಮದ್ಯ ಮಾರಾಟ ಬಂದ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಣ್ಣೆ ಪ್ರಿಯರಿಗೆ ಆಘಾತಕಾರಿ ನ್ಯೂಸ್.. ಮದ್ಯ ಪ್ರಿಯರು ಓದಲೇಬೇಕಾದ ಸ್ಟೋರಿ..!

https://newsfirstlive.com/wp-content/uploads/2024/05/WINE-BAR-1.jpg

Load More