ಬಿಗ್ಬಾಸ್ ಮನೆಗೆ ಕಾಲಿಟ್ಟಿರುವ 17 ಜನರಲ್ಲಿ ಸ್ವರ್ಗಕ್ಕೆ ಹೋದವರೆಷ್ಟು?
ಅಡ್ವೊಕೇಟ್ ಜಗದೀಶ್, ಚೈತ್ರಾ ಕುಂದಾಪುರಗೆ ಸಿಕ್ಕಿದ್ದು ಸ್ವರ್ಗವಾ ನರಕನಾ?
ನರಕದಿಂದ ಸ್ವರ್ಗಕ್ಕೆ ಸ್ವರ್ಗದಿಂದ ನರಕಕ್ಕೆ ಹೋಗಲಿರುವವರು ಯಾರು ಗೊತ್ತಾ?
ಬಿಗ್ ಮನೆಗೆ ಕಾಲಿಟ್ಟಿದ್ದಾರೆ ಸ್ಪರ್ಧಿಗಳು. ಸ್ವರ್ಗ-ನರಕದ ಕಿಚ್ಚು ಹೊತ್ತುತ್ತಿದ್ದಂತೆ ಜೋರು ಮಳೆ ಶುರುವಾಗಿತ್ತು. ಪ್ರತಿ ಸೀಸನ್ನಲ್ಲೂ ಖುಷಿ, ಕೌತುಕದ ಜೊತೆಗೆ ಕಾಲಿಡುತ್ತಿದ್ದ ಸ್ಪರ್ಧಿಗಳಿಗೆ ನರಕ ದರ್ಶನದ ಭಯ ನಿರಾಸೆ ಮೂಡಿಸಿದ್ದು ಸುಳ್ಳಲ್ಲ. ಅಷ್ಟಕ್ಕೂ ಸ್ವರ್ಗ ಸುಖ ಯಾರಿಗೆ? ನರಕ ದರ್ಶನ ಯಾರಿಗೆ?
17 ಸ್ಪರ್ಧಿಗಳಲ್ಲಿ 7 ಜನ ನರಕಕ್ಕೆ 10 ಜನ ಸ್ವರ್ಗಕ್ಕೆ ಹೋಗಿದ್ದಾರೆ. ಮೊದಲಿಗೆ ಸ್ವರ್ಗಕ್ಕೆ ಹೋದವ ಲಿಸ್ಟ್ ನೋಡೋಣ. ಭವ್ಯಾ ಗೌಡ, ಯಮುನಾ ಶ್ರೀನಿಧಿ, ಧನರಾಜ್, ಗೌತಮಿ, ಧರ್ಮ, ಜಗದೀಶ್, ತ್ರಿವಿಕ್ರಮ್, ಹಂಸಾ, ಐಶ್ವರ್ಯಾ, ಮಂಜು ಈ 10 ಸ್ಪರ್ಧಿಗಳು ಸ್ವರ್ಗವಾಸಿಗಳು.
ಇದನ್ನೂ ಓದಿ: BBK11: ಬಿಗ್ ಬಾಸ್ ಅಸಲಿ ಆಟ ಶುರು ಮಾಡಿದ ಗೌತಮಿ ಜಾಧವ್.. ಹೊಸ ಅಧ್ಯಾಯಕ್ಕೆ ಹೊಸ ಟ್ವಿಸ್ಟ್!
ಇನ್ನೂ ನರಕ ದರ್ಶನ ಮಾಡಿರೋ ಸ್ಪರ್ಧಿಗಳು ಅನುಷಾ ರೈ, ಶಿಶಿರ್, ಮಾನಸಾ, ಗೋಲ್ಡ್ ಸುರೇಶ್ ಚೈತ್ರಾ, ಮೋಕ್ಷಿತಾ, ರಂಜಿತ್.
ವಿಶೇಷ ಅಂದ್ರೇ ರಾಜಾರಾಣಿ ಗ್ರ್ಯಾಂಡ್ ಫಿನಾಲೆ ಸಮಯಲ್ಲಿ ರಿವೀಲ್ ಆಗಿದ್ದ ನಾಲ್ಕು ಸ್ಪರ್ಧಿಗಳಲ್ಲಿ ಇಬ್ಬರೂ ಜಗದೀಶ್ ಹಾಗೂ ಗೌತಮಿ ಜನರ ವೋಟಿಂಗ್ ಆಧಾರಾದ ಮೇಲೆ ಸ್ವರ್ಗಕ್ಕೆ ಹೋದ್ರು. ಅದೇ ರೀತಿ ಅತೀ ಹೆಚ್ಚು ವೋಟ್ ಪಡೆದು ಚೈತ್ರಾ, ಗೋಲ್ಡ್ ಸುರೇಶ್ ನರಕಕ್ಕೆ ಕಾಲಿಟ್ಟರು.
ಇದನ್ನೂ ಓದಿ: BIGG BOSS 11 ಮನೆಯಲ್ಲಿದ್ದಾರೆ ಮೇಲ್ ಮತ್ತು ಫಿಮೇಲ್ ಡಾನ್ಗಳು.. ಇಬ್ಬರು ಜೈಲಿಗೆ ಹೋಗಿ ಬಂದಿದ್ದಾರೆ!
ಅತೀ ಹೆಚ್ಚು ಸ್ಪರ್ಧಿಗಳು ಸ್ವರ್ಗದಲ್ಲಿದ್ದು, ನರಕದಲ್ಲಿ ಕಮ್ಮಿ ಜನ ಇದ್ರೂ ನರಕದಿಂದ ಸ್ವರ್ಗಕ್ಕೆ ಬರ್ತಿವಿ ಅನ್ನೋ ಆತ್ಮವಿಶ್ವಾಸ ಎದ್ದು ಕಾಣ್ತಿದೆ. ಇದು ಕೂಡ ಸೀಸನ್ 10ರ ಸಮರ್ಥರು ಹಾಗೂ ಅಸಮರ್ಥರ ರೀತಿಯಲ್ಲಿಯೇ ಇದ್ದು, ಅಷ್ಟೇ ಜಿದ್ದಾಜಿದ್ದಿ ಎದ್ದು ಕಾಣ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ