ಸ್ವರ್ಗ-ನರಕದ ಬಾಗಿಲೊಲಕ್ಕೆ ಬಿಗ್ ಬಾಸ್ ಸ್ಪರ್ಧಿಗಳು
ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಾ ದರ್ಬಾರ್? ಅಸಲಿ ಆಟ ಈಗ ಶುರು
ಕಿಚ್ಚ ನಿರೂಪಣೆಯ ಬಿಗ್ ಬಾಸ್ಮನೆಯಲ್ಲಿದ್ದಾರೆ ಇಬ್ಬರು ಡಾನ್ಗಳು?
ಕನ್ನಡದ ಬಹು ನಿರೀಕ್ಷಿತ ರಿಯಾಲಿಟಿ ಶೋ ಬಿಗ್ ಬಾಸ್ 11 ಆರಂಭಗೊಂಡಿದೆ. ಕಿಚ್ಚ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಈ ಕಾರ್ಯಕ್ರಮ ನೋಡಲು ಅಭಿಮಾನಿಗಳಂತೂ ಕಾತುರಾಗಿದ್ದಾರೆ. ಈಗಾಗಲೇ ದೊಡ್ಮನೆಯೊಳಕ್ಕೆ 17 ಜನರ ಎಂಟ್ರಿಕೊಟ್ಟಿದ್ದು. ಮೊದಲ ಭೇಟಿ, ಪರಿಚಯ, ಮಾತುಕತೆ ಪ್ರಾರಂಭವಾಗಿದೆ. ಅಭಿಮಾನಿಗಳಿಗೆ ಮನರಂಜನೆ ಕಾಣಲು ಶುರುವಾಗಿದೆ.
ಈ ಬಾರಿ ಬಿಗ್ ಬಾಸ್ಮನೆಯೊಳಗೆ ಸ್ವರ್ಗ-ನರಕ ಎಂಬ ಎರಡು ವಿಂಗಡಣೆ ಮಾಡಲಾಗಿದೆ. ಅದರಲ್ಲಿ ಸ್ಪರ್ಧಿಗಳನ್ನು ವಿಂಗಡಿಸಲಾಗಿದೆ. ಸ್ವರ್ಗದಲ್ಲಿ ಭವ್ಯ, ಯಮುನಾ, ಧನರಾಜ್, ಗೌತಮಿ, ಧರ್ಮ, ಜಗದೀಶ್, ತ್ರಿವಿಕ್ರಮ್, ಹಂಸಾ, ಐಶ್ವರ್ಯಾ, ಮಂಜು ಇದ್ದಾರೆ.
ಇದನ್ನೂ ಓದಿ:ಹಿರಿಯ ನಟ ಮಿಥುನ್ ಚಕ್ರವರ್ತಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
ನರಕದಲ್ಲಿ ಅನುಷಾ, ಶಿಶಿರ್, ಮಾನಸಾ, ಗೋಲ್ಡ್ ಸುರೇಶ್, ಚೈತ್ರಾ, ಮೋಕ್ಷಿತಾ, ರಂಜಿತ್ ಕಾಣಿಸಿಕೊಂಡಿದ್ದಾರೆ. ಮೊದಲ ದಿನ ಬಲಗಾಲಿಟ್ಟು ದೊಡ್ಮನೆಗೆ ಕಾಲಿಟ್ಟ ಸ್ಪರ್ಧಿಗಳು ತಮ್ಮನ್ನು ಪರಿಚಯ ಮಾಡಿಕೊಂಡಿದ್ದಾರೆ. ಹೀಗಿ ಪರಿಚಯ ಮಾಡುತ್ತಾ ಲಾಯರ್ ಜಗದೀಶ್ ಎಂಬ ಸ್ಪರ್ಧಿ ಚೈತ್ರಾ ಕುಂದಾಪುರ ಅವರ ಜೊತೆಗೆ ಮಾತನಾಡಿದ್ದಾರೆ.
ಇದನ್ನೂ ಓದಿ: BBK11: ಗೋಲ್ಡ್ ಸುರೇಶ್ ಮಾತಿಗೆ ಬೆಚ್ಚಿಬಿದ್ದ ಕಿಚ್ಚ ಸುದೀಪ್; ಚಿನ್ನದ ಸರದಾರ ಹೇಳಿದ್ದೇನು?
ಚೈತ್ರಾ ಕುಂದಾಪುರ ಜೊತೆಗೆ ಮಾತನಾಡುತ್ತಾ ಜಗದೀಶ್ ನಾನು ಮೇಲ್ ಡಾನ್, ನೀವು ಫೀಮೇಲ್ ಡಾನ್ ಎಂದಿದ್ದಾರೆ. ಅದಕ್ಕೆ ಚೈತ್ರಾ ಕುಂದಾಪುರರವರು ಅಮ್ಮಾss.. ಎಂದು ಹೇಳಿದ್ದಾರೆ.
ಇಬ್ಬರ ಹಿನ್ನೆಲೆ ಏನು?
ಚೈತ್ರಾ ಕುಂದಾಪುರ:
ಕರಾವಳಿ ಭಾಗದವರಾಗಿದ್ದು, ಹಿಂದೂ ಪರ ಭಾಷಣಗಳ ಮೂಲಕ ಗುರುತಿಸಿಕೊಂಡವರು. ಕಳೆದ ವರ್ಷ ವಂಚನೆ ಆರೋಪ ಅವರ ಹೆಸರು ತಳುಕು ಹಾಕಿತ್ತು. ಇದೇ ವಿಚಾರಕ್ಕೆ ಸೆರೆಮನೆ ವಾಸವನ್ನು ಅನುಭವಿಸಿ ಹೊರಬಂದಿದ್ದಾರೆ.
View this post on Instagram
ಜಗದೀಶ್
ಅಡ್ವಕೇಟ್ ವೃತ್ತಿ ಮಾಡುವ ಜಗದೀಶ್ ಈ ಬಾರಿಯ ಬಿಗ್ ಬಾಸ್ ಮನೆ ಹೊಕ್ಕಿದ್ದಾರೆ. ಸಾಮಾಜಿಕ ಹೋರಾಟ ಮತ್ತು ಕಾಂಟ್ರವರ್ಸಿ ಸ್ಟೇಟ್ಮೆಂಟ್ಗಳ ಮೂಲಕ ಗುರುತಿಸಿಕೊಂಡಿರುವ ಜಗದೀಶ್ ಅವರು ಬಿಗ್ಬಾಸ್ ಸ್ವರ್ಗದ ಬಾಗಿಲು ತಟ್ಟಿದ್ದಾರೆ. ಇವರು ಕೂಡ ವಿಡಿಯೋವೊಂದರಲ್ಲಿ ನಾನು ಜೈಲಿಗೆ ಹೋಗಿಬಂದಿರುವ ವ್ಯಕ್ತಿ ಎಂದಿದ್ದಾರೆ. ಸದ್ಯ ಇಬ್ಬರು ಬಿಗ್ ಬಾಸ್ ಮನೆ ಸೇರಿದ್ದು, ಅಸಲಿ ಆಟ ಪ್ರಾರಂಭವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ