ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17
ಐಪಿಎಲ್ ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟ ಬಿಸಿಸಿಐ!
ಯಾವಾಗಿನಿಂದ ಶುರುವಾಗಲಿದೆ ಗೊತ್ತಾ ಮೆಗಾ ಐಪಿಎಲ್?
ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿ ಮುಗಿದಿದೆ. ಎಲ್ಲಾ ಐಪಿಎಲ್ ತಂಡಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸಿ ಬಲಿಷ್ಠ ಟೀಮ್ ಕಟ್ಟಿಕೊಂಡಿದ್ದಾರೆ. ಹೇಗಾದ್ರೂ ಮಾಡಿ ಈ ಬಾರಿ ಐಪಿಎಲ್ ಟ್ರೋಫಿ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿದ್ದಾರೆ. ಈ ಹೊತ್ತಲ್ಲೇ ಕ್ರೀಡಾಭಿಮಾನಿಗಳಿಗೆ ಗುಡ್ನ್ಯೂಸ್ ಒಂದು ಸಿಕ್ಕಿದೆ.
ಹೌದು, ವುಮೆನ್ ಪ್ರೀಮಿಯರ್ ಲೀಗ್ ಫೆ. 22ನೇ ತಾರೀಕಿನಿಂದ ಮಾ. 17ರವರೆಗೂ ನಡೆಯಲಿದೆ. ಇದಾದ ಬೆನ್ನಲ್ಲೇ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್ ಮಾ. 26ನೇ ತಾರೀಕಿನಿಂದ ನಡೆಯಲಿದೆ. ಸುಮಾರು 2 ತಿಂಗಳು ನಡೆಯೋ ಈ ಐಪಿಎಲ್ ಜೂನ್ ಮೊದಲ ವಾರದ ಒಳಗೆ ಮುಗಿಯಲಿದೆ. ಸದ್ಯ ಬಿಸಿಸಿಐ ಮಾರ್ಚ್ 22ರಿಂದ ಮೇ 26ನೇ ತಾರಿಕಿನವರೆಗೂ ಐಪಿಎಲ್ ನಡೆಸಬೇಕು ಎಂದು ಚಿಂತಿಸಿದೆ.
ಐಪಿಎಲ್ ಬೆನ್ನಲ್ಲೇ ಜೂನ್ 5ನೇ ತಾರೀಕಿನಿಂದ ಟಿ20 ವಿಶ್ವಕಪ್ ಶುರುವಾಗಲಿದೆ. ಹೀಗಾಗಿ ಮೇ 26ನೇ ತಾರೀಕಿನ ಒಳಗೆ ಐಪಿಎಲ್ ಮುಗಿದ್ರೆ ಟೀಂ ಇಂಡಿಯಾಗೆ ಪ್ರಾಕ್ಟೀಸ್ ಮಾಡಲು ಒಂದು ವಾರ ಟೈಮ್ ಸಿಗಲಿದೆ. ಕನಿಷ್ಠ 2 ವಾರ ಆದ್ರೂ ಪ್ರಾಕ್ಟೀಸ್ ಮಾಡಬೇಕು ಎಂಬುದು ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಪ್ಲಾನ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ