Advertisment

ಪತ್ನಿಯನ್ನು ಕೈಯಾರೆ ಕೊಂದ ಗಂಡ.. ಕೊನೆಗೆ ಆತ್ಮಹತ್ಯೆ ಮೂಲಕ ಬದುಕು ಅಂತ್ಯ

author-image
AS Harshith
Updated On
ಪತ್ನಿಯನ್ನು ಕೈಯಾರೆ ಕೊಂದ ಗಂಡ.. ಕೊನೆಗೆ ಆತ್ಮಹತ್ಯೆ ಮೂಲಕ ಬದುಕು ಅಂತ್ಯ
Advertisment
  • ಸಪ್ತಪದಿ ತುಳಿದ ಪತ್ನಿಯನ್ನು ತನ್ನ ಕೈಯಾರೆ ಕೊಂದ ಗಂಡ
  • ಹೆಂಡತಿಯನ್ನು ಸಾಯಿಸಿದ ಬಳಿಕ ತಾನು ಬದುಕು ಮುಗಿಸಲು ನಿರ್ಧಾರ
  • ಪತ್ನಿಯನ್ನು ಮಗಿಸಿ ಕೊನೆಗೆ ನೇಣು ಹಾಕಿಕೊಂಡ ಪತಿ.. ಇದಕ್ಕೆ ಕಾರಣ?

ಬೆಳಗಾವಿ: ಹೆಂಡತಿಯನ್ನು ಕೊಲೆಗೈದು ಗಂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಪುಲಗಡ್ಡಿ ಗ್ರಾಮದಲ್ಲಿ ಘಟನೆ ನಡೆದಿದೆ

Advertisment

ಯಲ್ಲವ್ವ ನಂದಿ ಕೊಲೆಯಾದವರು. ಅಣ್ಣಾಪ್ಪ ನಂದಿ ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ ಪತಿ ಮತ್ತು ಪತ್ನಿ ನಡುವೆ ಹೋಲದಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದೆ. ಬಳಿಕ ಜಗಳ ವಿಕೋಪಕ್ಕೆ ತಿರುಗಿದೆ. ಕೊನೆಗೆ ಗಂಡನೇ ತನ್ನ ತಾಳಿ ಕಟ್ಟಿದ ಪತ್ನಿ ಯಲ್ಲವ್ವ ನಂದಿಯನ್ನು ಕೊಲೆ ಮಾಡಿದ್ದಾನೆ.

publive-image

ಇದನ್ನೂ ಓದಿ: ‘ನಾನೇ ಬರ್ತೀನಿ’ ಪ್ರಜ್ವಲ್​ ರೇವಣ್ಣ ವಿಡಿಯೋ ಬೆನ್ನಲ್ಲೇ ಮತ್ತೊಂದು ಸಂಕಷ್ಟ.. ಬಂಧನದ ಭೀತಿಯಲ್ಲಿ ತಾಯಿ ಭವಾನಿ

ಪತ್ನಿ ಕೊಲೆಮಾಡಿದಂತೆ ಅತ್ತ ಪತಿ ಅಣ್ಣಾಪ್ಪ ನಂದಿ ಸಹ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಲಗೋಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment