newsfirstkannada.com

ಬೆಳಗಾವಿ: ಲವ್ ಮಾಡಿದ ಅಂತಾ ಯುವಕನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿ ವಿಕೃತಿ

Share :

Published April 3, 2024 at 10:41am

    ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ಘಟನೆ

    ಪೋಕ್ಸೋ ಕೇಸ್ ಹಾಕಿ ಜೈಲಿಗೆ ಕಳುಹಿಸಿದ್ದ ಯುವತಿ ಪೋಷಕರು

    ಜಾಮೀನು ಪಡೆದ ವಾಪಸ್ ಬರ್ತಿದ್ದಂತೆ ಮೆರವಣಿಗೆ ಶಿಕ್ಷೆ

ಬೆಳಗಾವಿ: ಯುವಕನೊಬ್ಬ ಲವ್ ಮಾಡಿದ್ದಕ್ಕೆ ಹುಡುಗಿಯಿಂದಲೇ ಚಪ್ಪಲಿ ಹಾರ ಹಾಕಿಸಿ ಗ್ರಾಮದ ತುಂಬಾ ಮೆರವಣಿಗೆ ಮಾಡಿದ ಅವಮಾನವೀಯ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ನಡೆದಿದೆ.

ಹುಡುಗಿಯನ್ನು ಲವ್ ಮಾಡಿದ್ದ ಎಂಬ ಕಾರಣಕ್ಕೆ ಯುವಕನ ಮೇಲೆ ಹುಡುಗಿ ಮನೆಯವರು ಪೋಕ್ಸೊ ಕೇಸ್ ದಾಖಲಿಸಿದ್ದರು. ಜಾಮೀನು ಪಡೆದು ಹೊರ ಬಂದ ಮೇಲೆ ಯುವಕನಿಗೆ ಚಪ್ಪಲಿಹಾರ ಹಾಕಿ ಮೆರವಣಿಗೆ ಮಾಡಿದ್ದಾರೆ. ನಿನ್ನೆ ಮಧ್ಯಾಹ್ನದ ಸುಮಾರಿಗೆ ಮೆರವಣಿಗೆ ಮಾಡಿದ್ದಾರೆ ಎನ್ನುವ ಮಾಹಿತಿ ಇದೆ.

ಇದನ್ನೂ ಓದಿ: RCB ಫ್ಯಾನ್ಸ್​ಗೆ ಸಲಾಂ ಹೊಡೆದ ಎಲ್​ಎಸ್​ಜಿ; ಟ್ವೀಟ್ ಮಾಡಿ ಹೇಳಿದ್ದೇನು ಗೊತ್ತಾ..!

ಪೋಕ್ಸೋ ಕಾಯ್ದೆಯಲ್ಲಿ ಹಿಂಡಲಗಾ ಜೈಲಿನಲ್ಲಿ ಮೂರು ತಿಂಗಳ ಶಿಕ್ಷೆಯನ್ನು ಯುವಕ ಅನುಭವಿಸಿದ್ದಾನೆ. ಜಾಮೀನು ಪಡೆದು ಊರಿಗೆ ಬಂದ ಯುವಕನಿಗೆ ಊರಿನ ಗ್ರಾಮಸ್ಥರಿಂದ ಚಪ್ಪಲಿ ಮೆರವಣಿಗೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಳಗಾವಿ: ಲವ್ ಮಾಡಿದ ಅಂತಾ ಯುವಕನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿ ವಿಕೃತಿ

https://newsfirstlive.com/wp-content/uploads/2023/06/LOVE.jpg

Load More