newsfirstkannada.com

×

Breaking: ಬೆಚ್ಚಿಬಿದ್ದ ಬೆಂಗಳೂರು.. ಪ್ರಾಣಬಿಟ್ಟ ಒಂದೇ ಕುಟುಂಬದ ನಾಲ್ವರು

Share :

Published October 14, 2024 at 12:33pm

Update October 14, 2024 at 1:51pm

    ಎರಡು ಮಕ್ಕಳ ಜೊತೆಗೆ ಗಂಡ-ಹೆಂಡತಿ ನೇಣಿಗೆ ಶರಣು

    ದಂಪತಿಗಳ ಸಾವಿಗೆ ಕಾರಣವೇನು? ತನಿಖೆ ಚುರುಕು

    ಹಗ್ಗಕ್ಕೆ ಕೊರಳೊಡ್ಡಿದ ಮುದ್ದಾದ ಕುಟುಂಬ! ಆಗಿದ್ದೇನು?

ಬೆಂಗಳೂರು: ಒಂದೇ ಕುಟುಂಬದ ನಾಲ್ವರು ಆ*ತ್ಮಹತ್ಯೆ ಮಾಡಿಕೊಂಡ ಪ್ರಕರಣವೊಂದು ನಗರದಲ್ಲಿ ಬೆಳಕಿಗೆ ಬಂದಿದೆ. ಮನೆಯಲ್ಲಿ ನೇಣು ಬಿಗಿದುಕೊಂಡು ದಂಪತಿ ಮತ್ತು ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಯಲಹಂಕ ‌ತಾಲೂಕಿನ ಸಿಂಗನಾಯಕನಹಳ್ಳಿಯ ಯಡಿಯೂರಪ್ಪ ನಗರದಲ್ಲಿ ಘಟನೆ ನಡೆದಿದೆ. ನಾಲ್ವರು ಕಳೆದ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಇದನ್ನೂ ಓದಿ: ಜೈಲಿನಲ್ಲಿ ಬೆಳಗ್ಗಿನ ಉಪಹಾರ ಸೇವಿಸದ ದರ್ಶನ್; ಟೆನ್ಷನ್​​ನಲ್ಲಿ ಸಿಬ್ಬಂದಿಗೆ ಇಟ್ಟ ಬೇಡಿಕೆ ಏನು..?

ಘಟನಾ ಸ್ಥಳಕ್ಕೆ ರಾಜಾನುಕುಂಟೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪರಿಶೀಲನೆ ನಡೆಸುತ್ತಿದ್ದಾರೆ. ಒಂದೇ ಮನೆಯ ನಾಲ್ವರು ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂಬುದನ್ನು ತನಿಖೆ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking: ಬೆಚ್ಚಿಬಿದ್ದ ಬೆಂಗಳೂರು.. ಪ್ರಾಣಬಿಟ್ಟ ಒಂದೇ ಕುಟುಂಬದ ನಾಲ್ವರು

https://newsfirstlive.com/wp-content/uploads/2023/08/BREAKING-2.jpeg

Load More