ಸೆಪ್ಟೆಂಬರ್.. ಸಾಲು ಸಾಲು ಹಬ್ಬಗಳ ತಿಂಗಳು
ಬೆಂಗಳೂರಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ?
ಬೆಳ್ಳಿ ಖರೀದಿಸಬಹುದೇ? ಎಷ್ಟಿದೆ ಇಂದಿನ ರೇಟ್?
ಸೆಪ್ಟೆಂಬರ್ ತಿಂಗಳಿನಲ್ಲಿ ಸಾಲು ಸಾಲು ಹಬ್ಬಗಳಿವೆ. ಹಬ್ಬದ ಸಮಯದಲ್ಲಿ ಚಿನ್ನ ಖರೀದಿಸಲು ಮುಂದಾಗುವವರ ಸಂಖ್ಯೆ ಹೆಚ್ಚು. ಶುಭದಿನ, ಶುಭ ಘಳಿಗೆಯಲ್ಲಿ ಚಿನ್ನ ಖರೀದಿಸಲು ಬಹುತೇಕರು ಬಯಸುತ್ತಾರೆ.
ಚಿನ್ನ ಸದಾ ಬೇಡಿಕೆಯ ವಸ್ತು. ಭಾರತ ಮಾತ್ರವಲ್ಲ ವಿದೇಶಗಳಲ್ಲಿ ಚಿನ್ನಕ್ಕೆ ತನ್ನದೇ ಆದ ಬೇಡಿಕೆಯಿದೆ. ಆದರೆ ಭಾರತದಲ್ಲಿ ಬಂಗಾರ ಪ್ರಿಯರ ಸಂಖ್ಯೆ ಕೊಂಚ ಜಾಸ್ತಿ ಇದೆ. ಮತ್ತೊಂದೆಡೆ ಚಿನ್ನ ಭಾರತದ ಸಂಸ್ಕೃತಿಕ ಪ್ರತೀಕವಾಗಿದೆ. ಹಾಗಾಗಿ ಖರೀದಿಸುವವರ ಸಂಖ್ಯೆ ಇಂದಿಗೂ ಕಡಿಮೆಯಾಗಿಲ್ಲ ಎಂದು ಗಮನಿಸಿಬೇಕಿದೆ.
ಸದ್ಯ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಬೆಳ್ಳಿ ಕೂಡ ತನ್ನ ಬೆಲೆಯನ್ನು ಏರಿಸಿಕೊಂಡಿದೆ. ಅಂದಹಾಗೆಯೇ ಇಂದು ಬೆಂಗಳೂರಿನಲ್ಲಿ ಬಂಗಾರದ ಬೆಲೆ ಎಷ್ಟಿದೆ ನೋಡೋಣ. ಬೆಳ್ಳಿ ಖರೀದಿಸಬಹುದೇ ಎಂದು ಬೆಲೆ ನೋಡಿ ತಿಳಿಯೋಣ.
22 ಕ್ಯಾರೆಟ್ನ ಚಿನ್ನದ ಬೆಲೆ ಎಷ್ಟು?
1 ಗ್ರಾಂ ಚಿನ್ನದ ಬೆಲೆ ₹ 6,694 ಇದೆ.
10 ಗ್ರಾಂ ಚಿನ್ನದ ಬೆಲೆ ₹66,940 ಇದೆ.
24 ಕ್ಯಾರೆಟ್ನ ಚಿನ್ನದ ಬೆಲೆ ಎಷ್ಟು?
1 ಗ್ರಾಂ ಚಿನ್ನದ ದರ ₹ 7,303 ಆಗಿದೆ.
10 ಗ್ರಾಂ ಚಿನ್ನದ ಬೆಲೆ ₹ ₹ 73,030 ಇದೆ.
ಇದನ್ನೂ ಓದಿ: ಸೆಪ್ಟೆಂಬರ್ ತಿಂಗಳಲ್ಲಿ ಮಾರುಕಟ್ಟೆಗೆ ಬರಲು ಸಜ್ಜಾಗಿವೆ 3 ಕಾರುಗಳು.. ಒಂದಕ್ಕಿಂತ ಒಂದು ಅದ್ಭುತ!
ಬೆಳ್ಳಿಯ ಬೆಲೆ ಎಷ್ಟಿದೆ?
1 ಗ್ರಾಂ ಬೆಳ್ಳಿಯ ಬೆಲೆ ₹ 86.90 ಇದೆ.
1 ಕೆ.ಜಿ ಬೆಳ್ಳಿಯ ಬೆಲೆ ₹ 86,900 ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ