Advertisment

ಅಕ್ಷಯ ತೃತೀಯ: ಜೋಸ್​ ಆಲುಕ್ಕಾಸ್ ಕಡೆಯಿಂದ ಗೋಲ್ಡ್ ಆಫರ್​..​ ಬೆಂಗಳೂರಲ್ಲಿ ಇಂದು ಎಷ್ಟಿದೆ ಗೊತ್ತಾ ಚಿನ್ನದ ರೇಟ್​?

author-image
AS Harshith
Updated On
GOLD RATE: ಮತ್ತೆ ದುಬಾರಿ ಆಯ್ತು ಗುರೂ ಚಿನ್ನ! ಬೆಂಗಳೂರಿಗರೇ.. ಇಂದು ಗೋಲ್ಡ್​ ರೇಟ್​ ಎಷ್ಟಿದೆ ಗೊತ್ತಾ? ​
Advertisment
  • ಬೆಂಗಳೂರಲ್ಲಿ ಚಿನ್ನದ ರೇಟ್​ ಎಷ್ಟಿದೆ ಗೊತ್ತಾ?
  • ಅಕ್ಷಯ ತೃತೀಯದಂದು ಚಿನ್ನಾ ಖರೀದಿಸಲು ಮುಗಿಬಿದ್ದ ಜನ
  • ಬೆಳ್ಳಿ ಬೆಲೆ ಎಷ್ಟಿದೆ? ನಿನ್ನೆಗಿಂತ ಇಂದು ಎಷ್ಟು ರೇಟ್​ ಕಡಿಮೆಯಾಗಿದೆ?

ಜೋಸ್​ ಆಲುಕ್ಕಾಸ್​ ಎಲ್ಲಾ ಶೋರೂಂಗಳಲ್ಲಿ ಅಕ್ಷಯ ತೃತೀಯ ಸಂಭ್ರಮ ಶುರುವಾಗಿದೆ. ಆಚರಣೆಯ ಭಾಗವಾಗಿ, ಗ್ರಾಹಕರಿಗೆ ಈಗಾಗಲೇ ಅತ್ಯುತ್ತಮ ಆಫರ್​ಗಳನ್ನು ನೀಡಲಾಗಿದೆ.

Advertisment

ಅಕ್ಷಯ ತೃತೀಯ ಅಡ್ವಾನ್ಸ್​​ ಬುಕಿಂಗ್​ ಉಚಿತ ಚಿನ್ನದ ನಾಣ್ಯಗಳನ್ನು ಪಡೆಯುವ ಅವಕಾಶವನ್ನು ನೀಡುತ್ತದೆ. ಜೊತೆಗೆ ಗ್ರಾಹಕರು SBI ಕ್ರೆಡಿಟ್​ ಕಾರ್ಡ್​​ಗಳಿಂದ ಮಾಡಿದ ಖರೀದಿಗಳ ಮೇಲೆ 5000 ರೂವರೆಗೆ ಕ್ಯಾಶ್​ಬ್ಯಾಕ್​ಅನ್ನು ಪಡೆಯಬಹುದು.

ಇನ್ನು ಜೋಸ್​ ಆಲುಕ್ಕಾಸ್​ ಪ್ರಸ್ತುತ ಡೈಮಂಡ್​ ಆಭರಣಗಳ ಮೇಲೆ ಶೇಕಡ 20ರಷ್ಟು ರಿಯಾಯಿತಿ ಮತ್ತು ಪ್ಲಾಟಿನಂ ಆಭರಣಗಳ ಮೇಲೆ ಶೇ 7ರಷ್ಟು ರಿಯಾಯಿತಿಯನ್ನು ನೀಡುತ್ತಿದೆ.

ಇಂದು ಚಿನ್ನದ ಬೆಲೆ ಎಷ್ಟಿದೆ ನೋಡೋಣ?

22 ಕ್ಯಾರೆಟ್​ನ ಚಿನ್ನದ ಬೆಲೆ ಎಷ್ಟು?

  • ಬೆಂಗಳೂರಿನಲ್ಲಿ ಇವತ್ತು 22 ಕ್ಯಾರೆಟ್​ನ 1 ಗ್ರಾಂ ಚಿನ್ನದ ಬೆಲೆ ₹ 6,614 ಇದೆ.
  • 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 64,140 ಇದೆ.
Advertisment

ಇದನ್ನೂ ಓದಿ: ಶಿವಕಾಶಿಯ ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಭೀಕರ ಸ್ಫೋಟ! 8 ಮಂದಿ ಸುಟ್ಟು ಕರಕಲು, ಹಲವರಿಗೆ ಗಾಯ!

24 ಕ್ಯಾರೆಟ್​ನ ಚಿನ್ನದ ಬೆಲೆ ಎಷ್ಟು?

  • ಬೆಂಗಳೂರಿನಲ್ಲಿ ಇವತ್ತು 24 ಕ್ಯಾರೆಟ್​ನ 1 ಗ್ರಾಂ ಚಿನ್ನದ ದರ ₹ 7,215 ಆಗಿದೆ.
  • 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 72,150 ಇದೆ.
  • ಬೆಳ್ಳಿಯ ಬೆಲೆ ಎಷ್ಟಿದೆ?
    • ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹ 85.30 ಇದೆ.
    • ಹಾಗೇ ಇಂದು 1 ಕೆ.ಜಿ ಬೆಳ್ಳಿಯ ಬೆಲೆ ₹ 85,300 ಇದೆ.

ಇದನ್ನೂ ಓದಿ: ವಿದ್ಯುತ್ ಹೈಟೆನ್ಷನ್ ವೈರ್ ತಾಕಿ ಕುರಿಗಾಯಿ ಸಾವು.. ಅನ್ಯಾಯವಾಗಿ ಸಾವನ್ನಪ್ಪಿದ 55 ವರ್ಷದ ವ್ಯಕ್ತಿ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment