newsfirstkannada.com

ಬೆಂಗಳೂರಲ್ಲಿ ಮಳೆ ಬೀಳೋದು ಯಾವಾಗ? ರಾಜ್ಯ ಹವಾಮಾನ ಇಲಾಖೆ ಹೇಳಿದ್ದೇನು?

Share :

Published April 18, 2024 at 10:47pm

  ಕಳೆದ ಒಂದು ತಿಂಗಳಿನಿಂದ ರಾಜಧಾನಿ ಬೆಂಗಳೂರಲ್ಲಿ ಭಾರೀ ಬಿಸಿಲು!

  ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ಮಳೆಗಾಗಿ ಕಾಯುತ್ತಿರೋ ಸಾರ್ವಜನಿಕರು

  ಬೆಂಗಳೂರಲ್ಲಿ ಮಳೆ ಯಾವಾಗ? ಎಂದು ಹೇಳಿದ ಹವಾಮಾನ ಇಲಾಖೆ

ಬೆಂಗಳೂರು: ಕಳೆದ ಒಂದು ತಿಂಗಳಿಂದ ಬಿಸಿಲಿನ ಬೇಗೆಗೆ ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ಬೆಂಗಳೂರು ಅಂತೂ ಭಾರೀ ಬಿಸಿಲಿಗೆ ಕಂಗೆಟ್ಟು ಹೋಗಿದೆ. ಒಂದು ವಾರದಿಂದ ರಾಜ್ಯದ ವಿವಿಧೆಡೆ ಮಳೆಯಾದ್ರೂ ಬೆಂಗಳೂರಲ್ಲಿ ಮಾತ್ರ ಮಳೆರಾಯನ ದರ್ಶನ ಆಗಿಲ್ಲ.

ಒಂದು ವಾರದಿಂದ ಬೆಂಗಳೂರಲ್ಲಿ ಇಂದು ಅಥವಾ ನಾಳೆ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಹೇಳುತ್ತಲೇ ಇತ್ತು. ಸಿಲಿಕಾನ್​ ಸಿಟಿ ಮಂದಿ ಕೂಡ ಮಳೆಗಾಗಿ ಕಾಯುತ್ತಲೇ ಇದ್ದರು. ಈಗ ರಾಜ್ಯ ಹವಾಮಾನ ಇಲಾಖೆ ಕಹಿಸುದ್ದಿ ಒಂದು ನೀಡಿದೆ.

ರಾಜಧಾನಿ ಬೆಂಗಳೂರಲ್ಲಿ ಈ ತಿಂಗಳು ಮಳೆಯಾಗೋದು ಡೌಟ್​​. ಬದಲಿಗೆ ಮುಂದಿನ ತಿಂಗಳು ಮಳೆಯಾಗಬಹುದು ಎಂದಿದೆ. ಕಳೆದ 120 ದಿನಗಳಿಂದ ಮಳೆ ಇಲ್ಲದ ಕಾರಣ ಬೆಂಗಳೂರು ಒಣಗಿ ಹೋಗಿದೆ. ಬೆಂಗಳೂರಲ್ಲಿ ಮತ್ತೆ ಮಳೆಯಾಗಲು ಇನ್ನೂ 15 ದಿನ ಕಾಯಲೇಬೇಕಿದೆ ಎಂದು ತಿಳಿಸಿದೆ.

ಇದನ್ನೂ ಓದಿ: 100, 200 ಕೋಟಿ ಅಲ್ಲ.. ದಾಖಲೆ ಮೊತ್ತಕ್ಕೆ ಪುಷ್ಪ-2 ಡಿಜಿಟಲ್ ಹಕ್ಕು ಮಾರಾಟ; ಆಲ್‌ ರೆಕಾರ್ಡ್‌ ಬ್ರೇಕ್‌!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಮಳೆ ಬೀಳೋದು ಯಾವಾಗ? ರಾಜ್ಯ ಹವಾಮಾನ ಇಲಾಖೆ ಹೇಳಿದ್ದೇನು?

https://newsfirstlive.com/wp-content/uploads/2023/07/Heavy-Rain_Karnataka.jpg

Load More