ನ್ಯೂಸ್ಫಸ್ಟ್ ವರದಿ ಬೆನ್ನಲ್ಲೇ ಯೂಟರ್ನ್ ಹೊಡೆದ ಯುವತಿ
ಐ ಲವ್ ಬೆಂಗಳೂರು ಎಂದು ಹೇಳಿದ ಉತ್ತರ ಭಾರತದ ಯುವತಿ
ನಿನ್ನೆ ನಾವೇ ಇಲ್ಲ ಅಂದ್ರೆ ಸಿಟಿ ಖಾಲಿ ಆಗುತ್ತೆ ಎಂದಿದ್ದಳು
ಕೆಟ್ಟ ಮೇಲೆ ಬುದ್ಧಿ ಬಂತು ಅನ್ನೋ ಘಟನೆ ಸುಗಂಧ್ ಶರ್ಮಾಗೆ ಎದುರಾಗಿದೆ. ನಿನ್ನೆ ಕನ್ನಡ ಮತ್ತು ಕನ್ನಡಿಗರ ವಿಚಾರದಲ್ಲಿ ಬೆಂಗಳೂರು ಖಾಲಿ ಆಗುತ್ತೆ ಅಂದೋಳು ಇವತ್ತು ಐ ಲವ್ ಬೆಂಗಳೂರು ಎಂದು ಹೇಳುವ ಮೂಲಕ ಯೂಟರ್ನ್ ಹೊಡೆದಿದ್ದಾಳೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಮತ್ತು ಬೆಂಗಳೂರಿಗರನ್ನು ಕೆಣಕುವ ಪ್ರಯತ್ನ ನಡೆಯುತ್ತಿದೆ. ಬಾಯಿಗೆ ಬಂದ ಹಾಗೆ ಕನ್ನಡಿಗರ ಬಗ್ಗೆ ಮಾತನಾಡುತ್ತಿದ್ದಾರೆ. ಅದರಲ್ಲೂ ನಾರ್ಥ್ ಇಂಡಿಯಾದವರು ವಿಚಿತ್ರವಾಗಿ ಕನ್ನಡಿಗರನ್ನು ಕೆಣಕುತ್ತಿದ್ದಾರೆ. ಅದರಂತೆಯೇ ಸುಗಂಧ್ ಶರ್ಮಾ ಎಂಬಾಕೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದು, ನಾವೇ ಇಲ್ಲ ಅಂದ್ರೆ ಸಿಟಿ ಖಾಲಿ ಆಗುತ್ತೆ ಎಂದಿದ್ದಳು.
ಇದನ್ನೂ ಓದಿ: Miss Universe India ಕಿರೀಟ ಮುಡಿಗೇರಿಸಿಕೊಂಡ 19 ವರ್ಷದ ಯುವತಿ! ಈ ಚೆಂದುಳ್ಳಿ ಚೆಲುವೆ ಯಾರು?
ಈಕೆಯ ಅತಿರೇಕದ ವರ್ತನೆ ಕಂಡು ನ್ಯೂಸ್ ಫಸ್ಟ್ ಸುದ್ದಿ ಪ್ರಸಾರ ಮಾಡಿದ್ದೇ ತಡ ಈವಾಗ ಸುಗಂಧ್ ಶರ್ಮಾ ಯೂಟರ್ನ್ ಹೊಡೆದಿದ್ದಾಳೆ. ಇವತ್ತು ಬೆಂಗ
View this post on Instagram
ಇದನ್ನೂ ಓದಿ: 17 ವರ್ಷದ ಹಿಂದೆ ಅಪಹರಣಕ್ಕೊಳಗಾಗಿದ್ದ.. ಈಗ ವಕೀಲನಾಗಿ ಪ್ರಕರಣವನ್ನೇ ಗೆದ್ದ!
ಬೆಂಗಳೂರು ಬಗ್ಗೆ ತುಚ್ಛವಾಗಿ ಮಾತನಾಡಿದಾಕೆ ವಿರುದ್ಧ ರ್ಯಾಪಾರ್ ಚಂದನ್ ಶೆಟ್ಟಿ, ನಟಿ ಅನುಪಮ ಗೌಡ ಇತ್ಯಾದಿ ಸೆಲೆಬ್ರಿಟಿಗಳು ಕೂಡ ಗರಂ ಆಗಿದ್ದರು. ಇವಳ ವಿಚಿತ್ರ ವರ್ತನೆ ವೈರಲ್ ಆದಂತೆ ನ್ಯೂಸ್ ಫಸ್ಟ್ ವರದಿ ಮಾಡಿದೆ. ಬೆಂಗಳೂರಿನ ಬಗ್ಗೆ ಬೇಕಾಬಿಟ್ಟಿ ಮಾತನಾಡಿದ ವಿಡಿಯೋ ಸಮೇತ ಸುದ್ದಿ ಪ್ರಸಾರ ಮಾಡಿದೆ. ಆದರೀಗ ಯೂಟರ್ನ್ ಹೊಡೆಯುವ ಮೂಲಕ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದಾಳೆ.
ಮತ್ತೊಂದು ವಿಡಿಯೋ ಹಂಚಿಕೊಂಡ ಸುಗಂಧ್ ಶರ್ಮಾ, ನಾನು ಟ್ರಾವೆಲರ್ ನಾನು ಊರೂರು ಸುತ್ತುತ್ತೇನೆ. ನನಗೆ ಬೆಂಗಳೂರು ಅಂದ್ರೆ ತುಂಬಾ ಇಷ್ಟ, ಬೆಂಗಳೂರಿನ ಬಗ್ಗೆ ಗೌರವ ಇದೆ. ನಾರ್ತ್, ಇಸ್ಟ್ ಸೌತ್ ಈ ತರಹ ಬೇಧ ಭಾವ ಇಲ್ಲ ನಾವೆಲ್ಲಾ ಭಾರತೀಯರು ಅಂತ ವಿಡಿಯೋ ಹಂಚಿಕೊಂಡಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ