ನಗರದಲ್ಲಿ ಪೆಟ್ರೋಲ್ ಕಳ್ಳರ ಗ್ಯಾಂಗ್ ಪತ್ಯಕ್ಷ
ವಾಹನದಿಂದ ನಿಮಿಷಾರ್ಧದಲ್ಲೇ ಪೆಟ್ರೋಲ್ ಎಗರಿಸ್ತಾರೆ ಹುಷಾರ್
ಒಂದು ಬಾಟಲ್ ಸಮೇತ ಬೈಕ್ ನಲ್ಲಿ ಎಂಟ್ರಿ ಕೊಡ್ತಾರೆ ಈ ಖದೀಮರು
ಬೆಂಗಳೂರು: ನಗರದಲ್ಲಿ ಪೆಟ್ರೋಲ್ ಕಳ್ಳರ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ರಾಮೂರ್ತಿನಗರದ ಕಸ್ತೂರಿ ನಗರದಲ್ಲಿ ನಡೆದಿರುವ ಘಟನೆ ಸಾಕ್ಷಿಯಾಗಿದೆ.
ಖತರ್ನಾಕ್ ಪೆಟ್ರೋಲ್ ಕಳ್ಳರ ಗ್ಯಾಂಗ್ ರಾತ್ರಿ ವೇಳೆಯಲ್ಲಿ ಫೀಲ್ಡ್ ಗೆ ಇಳಿಯುತ್ತಾರೆ. ಮೂವರು ಒಂದು ಬಾಟಲ್ ಸಮೇತ ಬೈಕ್ ನಲ್ಲಿ ಎಂಟ್ರಿ ಕೊಡ್ತಾರೆ. ಯಾರು ಜನ ಇಲ್ಲದ ಜಾಗದಲ್ಲಿ ಗಾಡಿ ನಿಲ್ಲಿಸ್ತಾರೆ. ನಂತರ ರಸ್ತೆಯಲ್ಲಿ ಮಾತನಾಡುವ ಹಾಗೆ ಇಬ್ಬರು ನಟಿಸುತ್ತಾರೆ. ಆ ಸಂದರ್ಭದಲ್ಲಿ ಇನ್ನೋರ್ವ ಹೋಗಿ ಪೆಟ್ರೋಲ್ ಕದೀತಾನೆ.
ಇದನ್ನೂ ಓದಿ: ಅಪ್ಪನ 47ನೇ ವರ್ಷದ ಹುಟ್ಟುಹಬ್ಬದಂದು ಸಿಹಿಸುದ್ದಿ ಕೊಟ್ಟ ರಕ್ಷಕ್.. ಮಾಸ್ ಸಿನಿಮಾ ಘೋಷಿಸಿದ ಬಿಗ್ ಬಾಸ್ ಸ್ಪರ್ಧಿ
ಇನ್ನು ಪೆಟ್ರೋಲ್ ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಾಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಬೆಳಕಿಗೆ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ