newsfirstkannada.com

×

Weather Report: ಬಿಸಿಲ ಧಗೆಗೆ ಬೆಂದ ಬೆಂಗಳೂರು.. ಇಂದಿನ ತಾಪಮಾನ ಎಷ್ಟಿದೆ ಗೊತ್ತಾ?

Share :

Published April 2, 2024 at 2:54pm

    ಬದಲಾಗಿದೆ ರಾಜ್ಯ ರಾಜಧಾನಿಯ ವಾತವರಣ

    ಹೆಚ್ಚುತ್ತಿದೆ ಸುಡು ಬಿಸಿಲಿನ ಧಗೆ, ತಾಪಮಾನದಲ್ಲಿ ಏರಿಕೆ

    ನಗರ ವಾಸಿಗಳಿಗೆ ಕುಡಿಯಲು ನೀರಿಲ್ಲ.. ಪ್ರಾಣಿ, ಪಕ್ಷಿಗಳ ಕತೆ?

ಬೆಂಗಳೂರು: ರಾಜ್ಯ ರಾಜಧಾನಿಯ ವಾತವರಣವೇ ಬದಲಾಗುತ್ತಿದೆ. ಸುಡು ಬಿಸಿಲಿನ ಧಗೆ ಹೆಚ್ಚುತ್ತಿದೆ. ಅದರಲ್ಲೂ ವಾಹನ ಎಂಜಿನ್​ ಬಿಸಿ, ಹೋಟೆಲ್​ ಇನ್ನಿತರ ದಡ್ಡ ಹೊಗೆ ಇವೆಲ್ಲವು ಸೇರಿ ತಾಪಮಾನ ವಿಪರೀತವಾಗಿದೆ. ಅಂದಹಾಗೆಯೇ ಇಂದು ನಗರದ ತಾಪಮಾನ ಎಷ್ಟಿದೆ ನೋಡೋಣ..

ಬಿಸಿಲ ಬೇಗೆಗೆ ಜನರು ಕಂಗೆಟ್ಟಿದ್ದಾರೆ. ತಾಪಮಾನ ಏರಿಕೆಯಿಂದ ಬಳಲುತ್ತಿದ್ದಾರೆ. ಒಂದೆಡೆ ಕುಡಿಯಲು ನೀರಿಲ್ಲ. ಮತ್ತೊಂದೆಡೆ ತಾಪಮಾನ ಏರಿಕೆಯಿಂದ ಕಾಂಕ್ರಿಟ್​​ ಕಾಡಿನಲ್ಲಿ ಜನರು ವಾಸಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಪ್ರಾಣಿ, ಪಕ್ಷಿಗಳ ಸ್ಥಿತಿ ಭಗವಂತನೇ ಬಲ್ಲ.

ಅಂದಹಾಗೆಯೇ ಇಂದು ಬೆಂಗಳೂರಿನ ಕನಿಷ್ಠ ತಾಪಮಾನ 22 (ಡಿಗ್ರಿ ಸೆಲ್ಸಿಯಸ್​) ಮತ್ತು ಗರಿಷ್ಠ ತಾಪಮಾನ 35ರಷ್ಟಿದೆ. ಸಂಜೆ ವೇಳೆಗೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇನ್ನು ಗಾಳಿಯು 5.96ರ ವೇಗದಲ್ಲಿ ಬೀಸುತ್ತಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ​? 1Kg ಬೆಳ್ಳಿ ರೇಟ್​ ಎಷ್ಟು ಗೊತ್ತಾ? ಇಲ್ಲಿದೆ ಮಾಹಿತಿ

ಸೂರ್ಯ ಇಂದು ಬೆಳಿಗ್ಗೆ 6:29ಕ್ಕೆ ಸೂರ್ಯಾಸ್ತವಾಗಿದೆ. ಸಂಜೆ 6:30ಕ್ಕೆಅಸ್ತಮಿಸಲಿದೆ. ಸದ್ಯದ ವಾತಾವರಣದ ಮುನ್ಸೂಚನೆಯ ಪ್ರಕಾರ ಮುಂದಿನದ ಕೆಲ ದಿನಗಳು ಇದೇ ರೀತಿಯ ವಾತವರಣ ಇರಲಿದೆ ಎಂದು ಅಂದಾಜಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Weather Report: ಬಿಸಿಲ ಧಗೆಗೆ ಬೆಂದ ಬೆಂಗಳೂರು.. ಇಂದಿನ ತಾಪಮಾನ ಎಷ್ಟಿದೆ ಗೊತ್ತಾ?

https://newsfirstlive.com/wp-content/uploads/2024/04/Weather.jpg

Load More