newsfirstkannada.com

ಹೆಂಡತಿ ಮುಂದೆನೇ ಗರ್ಲ್‌ಫ್ರೆಂಡ್ ಜೊತೆ ತಾಂಡವ್​ ರೊಮ್ಯಾನ್ಸ್; ಇದನ್ನು ನೋಡಿದ ಭಾಗ್ಯ ಫುಲ್​ ಶಾಕ್​

Share :

Published May 15, 2024 at 6:10am

Update May 15, 2024 at 8:29am

    ಮದುವೆಯಾಗೋ ತವಕದಲ್ಲಿದ್ದಾರೆ ತಾಂಡವ್ ಹಾಗೂ ಶ್ರೇಷ್ಠಾ​

    ಭಾಗ್ಯಲಕ್ಷ್ಮೀ ಸೀರಿಯಲ್​ನಲ್ಲಿ ನಡೀತಿವೆ ವಿಶೇಷ ಸಂಚಿಕೆಗಳ ಶೂಟಿಂಗ್

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ತಾಂಡವ್ ವಿಡಿಯೋ

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ವಿಶೇಷವಾದ ಸಂಚಿಕೆಗಳ ಶೂಟಿಂಗ್​ ನಡೆಯುತ್ತಿವೆ. ಭಾಗ್ಯ ಮತ್ತು ಕುಸುಮಾ ಕೆಲಸ ಹುಡುಕಿ ಬದುಕನ್ನ ಕಟ್ಟಿಕೊಳ್ಳಲು ಒದ್ದಾಡುತ್ತಿದ್ದರೇ, ಇತ್ತ ತಾಂಡವ್​ ಶ್ರೇಷ್ಠಾ ಜೊತೆ ರೋಮ್ಯಾಂಟಿಕ್​ ಮೂಡ್​ನಲ್ಲಿದ್ದಾರೆ. ಶ್ರೇಷ್ಠಾ-ತಾಂಡವ್​ ಮದುವೆ ಸಂಭ್ರಮ ನಡಿಯಲಿದೆ.

ಇದನ್ನೂ ಓದಿ: ಪಶು ವೈದ್ಯರು ಕೊಟ್ಟ ಗುದ್ದಿಗೆ ಜ್ವರದಿಂದ ಬಳಲ್ತಿದ್ದ ವ್ಯಕ್ತಿ ಸಾವು ಆರೋಪ.. ಸಾವು ತಂದ ಆತ್ಮೀಯತೆ..!

ಇಬ್ಬರೂ ಜೋಡಿ ಆಗೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಇದ್ಯಾವುದರ ಅರಿವಿರದ ಭಾಗ್ಯ, ಶ್ರೇಷ್ಠಾಗೆ ಒಳ್ಳೆಯದಾಗಲಿ ಅಂತಾ ಹಾರೈಸುತ್ತಿದ್ದಾಳೆ. ಇದಿಷ್ಟು ಸದ್ಯದ ಭಾಗ್ಯಲಕ್ಷ್ಮೀ ಸಾರಾಂಶ. ಆದ್ರೇ ಇಂಟ್ರಸ್ಟಿಂಗ್​ ಸ್ಟೋರಿ ಮುಂದೆ ಇದೆ. ತೆರೆಮೇಲೆ ತಾಂಡವ್​ ಪ್ರತಾಪ ಜೋರಾಗಿರುತ್ತೆ. ಆದ್ರೇ, ತೆರೆಹಿಂದೆ ಉಲ್ಟಾ. ಭಾಗ್ಯ ಅಂದ್ರೇ ಸುಷ್ಮಾ ರಾವ್​ ಸೆಟ್​ನಲ್ಲಿ ಎಲ್ಲರ ಕಾಲ್​ ಎಳ್ಕೊಂಡು ಸಖತ್​ ಜಾಲಿ ಆಗಿ ಶೂಟಿಂಗ್​ನ ಎಂಜಾಯ್​ ಮಾಡ್ತಿದ್ದಾರೆ.

View this post on Instagram

A post shared by Sushma.K.Rao (@anchor_sushmakrao)

ಶ್ರೇಷ್ಠಾ-ತಾಂಡವ್​ ಲವ್​ ರೋಮ್ಯಾಂಟಿಕ್​ ಸೀನ್​ ನಡಿಬೇಕಾದ್ರೇ ಭಾಗ್ಯ ತೊಂದರೆ ಕೊಟ್ಟಿದ್ದಾರೆ. ವಾಸ್ತವಕ್ಕೆ ಹತ್ತಿರವಾದ ಕತೆ ಮೂಲಕ ವೀಕ್ಷಕರನ್ನ ಹಿಡಿದಿಟ್ಟುಕೊಂಡಿರೋ ಭಾಗ್ಯಲಕ್ಷ್ಮೀ ಯಶಸ್ಸಿನ ಹಿಂದಿನ ಗುಟ್ಟು ಸೆಟ್​ನಲ್ಲಿ ಇರೋ ಬಿಂದಾಸ್ ವಾತಾವರಣ, ಅವರ ನಡುವಿನ ಬಾಂಡಿಂಗ್​ ಕಾರಣ ಅನ್ಸುತ್ತೆ ಅಲ್ವಾ. ​ಇನ್ನು ಇದೇ ವಿಡಿಯೋವನ್ನು ನಟಿ ಸುಷ್ಮಾ ರಾವ್​ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಫುಲ್​ ಖುಷ್​ ಆಗಿದ್ದಾರೆ. ಈ ಸೀನ್​ ಸಖತ್ತಾಗಿದೆ ಅಂತ ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಂಡತಿ ಮುಂದೆನೇ ಗರ್ಲ್‌ಫ್ರೆಂಡ್ ಜೊತೆ ತಾಂಡವ್​ ರೊಮ್ಯಾನ್ಸ್; ಇದನ್ನು ನೋಡಿದ ಭಾಗ್ಯ ಫುಲ್​ ಶಾಕ್​

https://newsfirstlive.com/wp-content/uploads/2024/05/bhagya.jpg

Load More