newsfirstkannada.com

ಬೆಂಗಳೂರು ಮಾಜಿ ಕಮೀಷನರ್​​​ ಭಾಸ್ಕರ್​ ರಾವ್​ ಕಾರ್​ಗೆ ಭೀಕರ ಅಪಘಾತ; ಆಮೇಲೇನಾಯ್ತು?

Share :

Published May 2, 2024 at 11:25pm

  IPS​ ಸೇವೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ ಭಾಸ್ಕರ್​ ರಾವ್

  ಆಂಧ್ರ ಪ್ರದೇಶದ ಅನಂತಪುರ ಕದ್ರಿಗೆ ಹೋಗುವ ಮಾರ್ಗದಲ್ಲಿ ಅಪಘಾತ

  ಸೀಟ್​ ಬೆಲ್ಟ್​​ ಮತ್ತೆ ಏರ್ ಬ್ಯಾಗ್​ ನಮ್ಮನ್ನು ಉಳಿಸಿದೆ ಎಂದ ಭಾಸ್ಕರ್​ ರಾವ್

ಕಳೆದ ವರ್ಷವಷ್ಟೇ ತನ್ನ ಐಪಿಎಸ್​ ಸೇವೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ, ಬೆಂಗಳೂರು ಮಾಜಿ ಕಮೀಷನರ್​ ಭಾಸ್ಕರ್​ ರಾವ್ ಅವರ ಕಾರು ಭೀಕರವಾಗಿ ಅಪಘಾತಕ್ಕೀಡಾಗಿದೆ.

ಇದನ್ನೂ ಓದಿ: ಕೋವಿಶೀಲ್ಡ್ ಭಯ.. ನಿಜಕ್ಕೂ ಮಾರಣಾಂತಿಕ ಸೈಡ್ ಎಫೆಕ್ಟ್‌ ಇದೆಯಾ? ತಜ್ಞ ವೈದ್ಯರು ಹೇಳೋದೇನು?

ಆಂಧ್ರ ಪ್ರದೇಶದ ಅನಂತಪುರ ಕದ್ರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಈ ಬಗ್ಗೆ ಖುದ್ದು ಭಾಸ್ಕರ್​ ರಾವ್​ ಅವರೇ ಟ್ವೀಟ್​ ಮಾಡುವ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇನ್ನು, ಅಪಘಾತಕ್ಕೀಡಾದ ಇನ್ನೋವಾ ಕಾರಿನಲ್ಲಿ ಭಾಸ್ಕರ್​ ರಾವ್ ​ಸೇರಿದಂತೆ ನಾಲ್ವರು ಪ್ರಯಾಣಿಸುತ್ತಿದ್ದರು. ಈ ಅಪಘಾತದಲ್ಲಿ ಪೈಕಿ ವೆಂಕಿ ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಆ ಕೂಡಲೇ ಅವರನ್ನು ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸೀಟ್​ ಬೆಲ್ಟ್​​​ ಮತ್ತು ಏರ್ ಬ್ಯಾಗ್​ ನಮ್ಮನ್ನು ಉಳಿಸಿದೆ ಎಂದು ಭಾಸ್ಕರ್​ ರಾವ್​ ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು ಮಾಜಿ ಕಮೀಷನರ್​​​ ಭಾಸ್ಕರ್​ ರಾವ್​ ಕಾರ್​ಗೆ ಭೀಕರ ಅಪಘಾತ; ಆಮೇಲೇನಾಯ್ತು?

https://newsfirstlive.com/wp-content/uploads/2024/05/bhaskar-rao.jpg

Load More