newsfirstkannada.com

ಅಬ್ಬಬ್ಬಾ.. ಹಾಟ್ ಲುಕ್​ನಲ್ಲಿ ಕಾಣಿಸಿಕೊಂಡ ಭೂಮಿ ಶೆಟ್ಟಿ.. ಬೋಲ್ಡ್​ ಹುಡುಗಿ ಕ್ಯಾಪ್ಷನ್ ನೋಡಿ ಫ್ಯಾನ್ಸ್​ ಶಾಕ್​!

Share :

Published May 25, 2024 at 6:32pm

Update May 25, 2024 at 10:47pm

    ದೊಡ್ಡ ರಿಯಾಲಿಟಿ ಶೋ ಬಿಗ್​​ಬಾಸ್​ 7ರ ಸ್ಪರ್ಧಿಯಾಗಿದ್ದ ನಟಿ ಭೂಮಿ ಶೆಟ್ಟಿ

    ಕಿನ್ನರಿ ನಟಿ ಭೂಮಿ ಶೆಟ್ಟಿ ಅವರ ಹೊಸ ಲುಕ್​ಗೆ ಫ್ಯಾನ್ಸ್​​ ಆದ್ರೂ ಫುಲ್​ ಫಿದಾ

    ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ ಭೂಮಿ ಫೋಟೋಸ್​

ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​​ಬಾಸ್​ ಸೀಸನ್​ 7ರ ಸ್ಪರ್ಧಿಯಾಗಿದ್ದ ನಟಿ ಭೂಮಿ ಶೆಟ್ಟಿ ಮತ್ತೆ ಸುದ್ದಿಯಲ್ಲಿದ್ದಾರೆ. ಹೊಸ ಫೋಟೋಗಳ ಮೂಲಕ ಅಭಿಮಾನಿಗಳ ಗಮನ ಸೆಳೆಯೋ ಕಿನ್ನರಿ ನಟಿ ಭೂಮಿ ಶೆಟ್ಟಿ ಇದೀಗ ಸಖತ್​ ಹಾಟ್​ ಆಗಿರೋ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಪಾಂಡ್ಯಗೂ ಮುನ್ನ ಈ ಚಿತ್ತಚೋರರ ಜೊತೆ ಡೇಟಿಂಗ್! ​ ನತಾಶಾ ಪ್ರೇಮ್​ ಕಹಾನಿ ಸಿನಿಮಾವನ್ನೂ ಮೀರಿಸುತ್ತೆ..!

ಹೌದು, ಕುಂದಾಪುರದ ಕೃಷ್ಣ ಸುಂದರಿ ಭೂಮಿ ಶೆಟ್ಟಿ ಸಿಕ್ಕಾಪಟ್ಟೆ ಬೋಲ್ಡ್ ಹುಡುಗಿ. ಕಿನ್ನರಿ ಸೀರಿಯಲ್​ ಮೂಲಕ ಕಿರುತೆರೆ ಲೋಕದಲ್ಲಿ ಕಾಲಿಟ್ಟ ನಟಿ ಭೂಮಿ ಶೆಟ್ಟಿ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಭಿನ್ನ ವಿಭಿನ್ನ ಆಗಿರೋ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಾ ಇರುತ್ತಾರೆ. ಇದೀಗ ಭೂಮಿ ಶೆಟ್ಟಿ ಅವರು ಸಖತ್​ ಕ್ಯೂಟ್​ ಌಂಡ್​ ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ.

ಭೂಮಿ ಶೆಟ್ಟಿಯೂ ಸಖತ್​ ಹಾಟ್​ ಆಗಿರೋ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ವ್ಹಾವ್​, ಸೂಪರ್​ ಅಂತ ಕಾಮೆಂಟ್​ ಮಾಡಿದ್ದಾರೆ. ಇದೇ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಈ ಹಾಟ್​ ಫೋಟೋಗಳನ್ನು ಶೇರ್ ಮಾಡಿಕೊಂಡ ನಟಿ ಭೂಮಿ ಶೆಟ್ಟಿ ಇಲ್ಲಿ ನನ್ನನ್ನು ಮೆಚ್ಚಿಸಲು ಮಾತ್ರ ಅಂತ ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಆದರೆ ಭೂಮಿ ಶೆಟ್ಟಿ ಅವರು ಹೀಗೆ ಬರೆದುಕೊಳ್ಳಲು ಕಾರಣವಿದೆ.

ಇತ್ತೀಚೆಗಷ್ಟೇ ಭೂಮಿ ಶೆಟ್ಟಿ ಅವರು ಕೇಶ ವಿನ್ಯಾಸ ಚೇಂಚ್​ ಮಾಡಿಕೊಂಡಿದ್ದರು. ಬಳಿಕ ಮೈ ಚಳಿ ಬಿಟ್ಟು ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಇದನ್ನು ನೋಡಿ ನೋಡಿದ ಫ್ಯಾನ್ಸ್​ ಯಾರನ್ನು ಮೆಚ್ಚಿಸಲು ಹೀಗೆ ಬಟ್ಟೆ ಹಾಕಿಕೊಳ್ಳುತ್ತಿದ್ದೀರಿ, ಹಾಟ್​ ಫೋಟೋಗಳು ನಿಮಗೆ ಸೂಟ್​ ಆಗೋದಿಲ್ಲ ಅಂತ ಕಾಮೆಂಟ್​ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಹೀಗಾಗಿ ಬಿಗ್​ಬಾಸ್​ ಬೆಡಗಿ ತಮ್ಮ ಈ ಬಾರಿಯ ಫೋಟೋಗೆ ಈ ರೀತಿ ಕ್ಯಾಪ್ಷನ್ ಹಾಕಿಕೊಂಡಿರಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಬ್ಬಾ.. ಹಾಟ್ ಲುಕ್​ನಲ್ಲಿ ಕಾಣಿಸಿಕೊಂಡ ಭೂಮಿ ಶೆಟ್ಟಿ.. ಬೋಲ್ಡ್​ ಹುಡುಗಿ ಕ್ಯಾಪ್ಷನ್ ನೋಡಿ ಫ್ಯಾನ್ಸ್​ ಶಾಕ್​!

https://newsfirstlive.com/wp-content/uploads/2024/05/bhoomi-shetty3.jpg

Load More