newsfirstkannada.com

ಪಾಂಡ್ಯಗೂ ಮುನ್ನ ಈ ಚಿತ್ತಚೋರರ ಜೊತೆ ಡೇಟಿಂಗ್! ​ ನತಾಶಾ ಪ್ರೇಮ್​ ಕಹಾನಿ ಸಿನಿಮಾವನ್ನೂ ಮೀರಿಸುತ್ತೆ..!

Share :

Published May 25, 2024 at 3:03pm

  ಪಾಂಡ್ಯ ಮಾತ್ರವಲ್ಲ, ಇವರ ಪ್ರೀತಿಗೆ ಬಿದ್ದಿದ್ದಳು ನತಾಶಾ

  ಪಾಂಡ್ಯಗೂ ಮುಂಚೆ ನತಾಶಾ ಯಾರ ಜೊತೆಗೆಲ್ಲಾ ಡೇಟ್​ ಮಾಡಿದ್ದಾಳೆ?

  ಇದು ಸೆರ್ಬಿಯಾದ ಮಾಡೆಲ್​ ನತಾಶಾರ ಡೇಟಿಂಗ್​, ಮೀಟಿಂಗ್​ ಕತೆ

ನತಾಶಾ ಸ್ಟಾಂಕೋವಿಕ್​ 2018ರ ಬಳಿಕ ಹಾರ್ದಿಕ್​ ಪಾಂಡ್ಯ ಪ್ರೀತಿಗೆ ಬಿದ್ದರು. ಆದರೆ ಅದಕ್ಕೂ ಮುನ್ನ ಈ ಸೆರ್ಬಿಯಾದ ಮಾಡೆಲ್​ ಇಬ್ಬರ ಜೊತೆಗೆ ಡೇಟಿಂಗ್​ ಮಾಡಿದ್ದಾರೆ. ಅವರು ಯಾರು? ಹಿನ್ನೆಲೆ ಏನು? ತಿಳಿಯೋಣ.

ಹಾರ್ದಿಕ್​ ಪಾಂಡ್ಯನ ಪ್ರೀತಿಗೆ ಬೀಳುವುದಕ್ಕೂ ಮುನ್ನ ನತಾಶಾ ಸ್ಟಾಂಕೋವಿಕ್​ ಅಲಿ ಗೋನಿ ಎಂಬಾತನನ್ನು ಲವ್​ ಮಾಡುತ್ತಿದ್ದರು. 2014ರಿಂದ 2015ರ ಜೊತೆ ಇಬ್ಬರು ಡೇಟ್​ ಮಾಡುತ್ತಿದ್ದರು. ಇಬ್ಬರು ಬೆಸ್ಟ್​ ಫ್ರೆಂಡ್​ ಆಗಿ ಬಳಿಕ ಪ್ರೀತಿಗೆ ತಿರುಗಿದರು.

ಅಲಿ ಗೋನಿ ಮತ್ತು ನತಾಶಾ

ಕಪಲ್​ ಇನ್​ ನಾಚ್​​ ಬಲಿಯೇ 9 ಮೂಲಕ ಭೇಟಿಯಾದ ಇವರು ಸ್ನೇಹಿತರಾಗಿ ಬಳಿಕ ಡೇಟ್​ ಮಾಡಲು ಮುಂದಾದರ. ಆನಂತರ ಅಲಿ ಸಂದರ್ಶನ ಕಾರ್ಯಕ್ರಮದಲ್ಲಿ ನಾನು ಭಾರತೀಯ ನಾರಿಯನ್ನು ಹುಡುಕುತ್ತಿದ್ದೇನೆ. ಏಕೆಂದರೆ ಭಾಋತದ ಸಂಸ್ಕೃತಿಗೆ ಒಗ್ಗಿಕೊಳ್ಳುತ್ತಾರೆ ಎನ್ನುತ್ತಲೇ ತನ್ನ ಡೇಟಿಂಗ್​ ವಿಚಾರಕ್ಕೆ ತೆರೆ ಎಳೆದಿದ್ದರು.

ಇದನ್ನೂ ಓದಿ: ಒಬ್ಬರಲ್ಲ, ಇಬ್ಬರಲ್ಲ.. ನತಾಶಾಗೂ ಮುನ್ನ ಹಾರ್ದಿಕ್​ ಡೇಟ್​ ಮಾಡಿರುವ ಹುಡುಗಿಯರ ಲಿಸ್ಟ್ ಇಲ್ಲಿದೆ!

ಸ್ಯಾಮ್​ ಮರ್ಚೆಂಟ್ ಜೊತೆ ನತಾಶಾ

ಅಲಿ ಬಳಿಕ ನತಾಶಾ ಸ್ಯಾಮ್​ ಮರ್ಚೆಂಟ್​ ಜೊತೆ ಡೇಟ್​​ ಮಾಡುತ್ತಿದ್ದರು. ಈತ ಮಾಜಿ ಮಾಡೆಲ್​ ಆಗಿದ್ದು, ಹೊಂದಾಣಿಕೆ ವಿಚಾರವಾಗಿ ಈ ಜೋಡಿ ಬೇರೆ ಬೇರೆಯಾದರು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಪಾಂಡ್ಯಗೂ ಮುನ್ನ ಈ ಚಿತ್ತಚೋರರ ಜೊತೆ ಡೇಟಿಂಗ್! ​ ನತಾಶಾ ಪ್ರೇಮ್​ ಕಹಾನಿ ಸಿನಿಮಾವನ್ನೂ ಮೀರಿಸುತ್ತೆ..!

https://newsfirstlive.com/wp-content/uploads/2024/05/Natasha-6.jpg

Load More