ಖಾಸಗಿ ಟೆಲಿಕಾಂ ಸಂಸ್ಥೆಗಳ ಟ್ಯಾರೀಫ್ ಶೀಟ್ನಲ್ಲಿ ದಿಢೀರ್ ಬದಲಾವಣೆ
ರಾತ್ರೋರಾತ್ರಿ ಬೆಲೆ ಏರಿಕೆ ಮಾಡಿ ಗ್ರಾಹಕರಿಗೂ ಶಾಕ್ ಕೊಟ್ಟಿದ್ದ ಸಂಸ್ಥೆಗಳು!
ಜಿಯೋ, ಏರ್‌ಟೆಲ್, ಐಡಿಯಾ ವೊಡಾಫೋನ್ನಿಂದ ದಿಢೀರ್ ಪೋರ್ಟ್
ಇತ್ತೀಚೆಗೆ ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಗಮನಾರ್ಹ ಸಾಧನೆ ಮಾಡಿದೆ. BSNL ಸಂಸ್ಥೆ ಕೇವಲ ಜುಲೈ ತಿಂಗಳಲ್ಲಿ ಮಾತ್ರ ಬರೋಬ್ಬರಿ 2.94 ಮಿಲಿಯನ್ ಚಂದಾದಾರರನ್ನು ಕಂಡಿದೆ. ಇದಕ್ಕೆ ಕಾರಣ ಖಾಸಗಿ ಟೆಲಿಕಾಂ ಸಂಸ್ಥೆಗಳಾದ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಟ್ಯಾರೀಫ್ ಶೀಟ್ನಲ್ಲಿ ದಿಢೀರ್ ಬೆಲೆ ಏರಿಕೆಯಾಗಿದ್ದು!
ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಭಾರೀ ನಷ್ಟ!
ಸದ್ಯ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ನೀಡಿರೋ ಮಾಹಿತಿ ಪ್ರಕಾರ ಭಾರ್ತಿ ಏರ್‌ಟೆಲ್ 1,694,300, ವೊಡಾಫೋನ್ ಐಡಿಯಾ 1,413,910, ಜಿಯೋ 758,463 ಚಂದಾದಾರರನ್ನು ಕಳೆದುಕೊಂಡಿದೆ. BSNL ಸಂಸ್ಥೆ ಬೆಳವಣಿಗೆ ಜೂನ್ನಲ್ಲಿದ್ದ ಶೇ. 7.33 ರಿಂದ ಜುಲೈ ತಿಂಗಳಲ್ಲಿ ಶೇ. 7.59ಕ್ಕೆ ಏರಿಕೆ ಕಂಡಿದೆ.
ಗ್ರಾಹಕರು ಜಿಯೋ, ಏರ್‌ಟೆಲ್, ಐಡಿಯಾ ವೊಡಾಫೋನ್ನಿಂದ ಬಿಎಸ್ಎನ್ಎಲ್ಗೆ ಪೋರ್ಟ್ ಆಗುತ್ತಿದ್ದಾರೆ. ದಿಢೀರ್ ಬೆಲೆ ಏರಿಕೆಯಿಂದ ಕಂಗೆಟ್ಟ ಇವರು ರಾತ್ರೋರಾತ್ರಿ ಬಿಎಸ್ಎನ್ಎಲ್ ಸಿಮ್ ಕಡೆ ಮುಖ ಮಾಡಿದ್ದಾರೆ. ಅದರಲ್ಲೂ ಅಂಗಡಿಗಳಲ್ಲಿ ಬಿಎಸ್ಎನ್ಎಲ್ ಸಿಮ್ಗಾಗಿ ಮುಗಿಬಿದ್ದಿದ್ದಾರೆ.
ಇದನ್ನೂ ಓದಿ: ಓ ವಿಧಿಯೇ ನೀನೆಷ್ಟು ಕ್ರೂರಿ; ಭೀಕರ ಅಪಘಾತದಲ್ಲಿ 1 ವರ್ಷದ ಮಗು ಸಾವು..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್