newsfirstkannada.com

ಮಹಿಳೆ ಕಿಡ್ನಾಪ್ ಕೇಸ್​ಗೆ ಮತ್ತೊಂದು ಸ್ಫೋಟಕ ಟ್ವಿಸ್ಟ್​.. ಸಂತ್ರಸ್ತ ಮಹಿಳೆಯ ಹೇಳಿಕೆ ರಿಲೀಸ್​..!

Share :

Published May 12, 2024 at 5:57pm

Update May 12, 2024 at 6:17pm

    ಮೊಬೈಲ್ ವಿಡಿಯೋಗೂ, ನನಗೂ ಯಾವುದೇ ಸಂಬಂಧ ಇಲ್ಲ ಎಂದ ಮಹಿಳೆ

    ಕೆಆರ್​ ನಗರದ ಕಿಡ್ನಾಪ್ ಆಗಿರೋ ಮಹಿಳೆ ಹೇಳಿಕೆಯ ವಿಡಿಯೋ ಬಿಡುಗಡೆ

    ಪೊಲೀಸರು ವಶಕ್ಕೆ ಪಡೆಯುವ ಮೊದಲು ರೆಕಾರ್ಡ್ ಮಾಡಿರೋ ವಿಡಿಯೋ ಇದು

ಮೈಸೂರು: ಹಾಸನ ಅಶ್ಲೀಲ ವಿಡಿಯೋ ಪ್ರಕರಣದ ಸಂತ್ರಸ್ತ ಮಹಿಳೆಯ ಕಿಡ್ನಾಪ್ ಕೇಸ್​ಗೆ ಹೊಸ ಟ್ವಿಸ್ಟ್​ ಸಿಕ್ಕಿದೆ. ಕೆ.ಆರ್.ನಗರ ಮಹಿಳೆ ಅಪಹರಣ ಕೇಸ್​ಗೆ ಸಂಬಂಧಿಸಿದಂತೆ ಸಂತ್ರಸ್ಥೆಯನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳುವ ಮೊದಲು ಮಾಡಲಾಗಿದೆ ಎನ್ನಲಾಗಿರುವ ವಿಡಿಯೋ ಕ್ಲಿಪ್​ ವೈರಲ್​ ಆಗಿದೆ.

ಇದನ್ನೂ ಓದಿ: ತಂದೆ ಜೊತೆ ಕಾರು ವಾಶ್ ಮಾಡುತ್ತಿದ್ದಾಗ ಅನಾಹುತ.. ಬೆಂಗಳೂರಲ್ಲಿ 5 ವರ್ಷದ ಬಾಲಕ ದಾರುಣ ಸಾವು

ವೈರಲ್​ ಆಗಿರೋ ವಿಡಿಯೋದಲ್ಲಿ ಸಂತ್ರಸ್ಥೆಯು, ನನಗೆ ಯಾರಿಂದಲೂ ತೊಂದರೆಯಾಗಿಲ್ಲ. ರೇವಣ್ಣ ಕುಟುಂಬದಿಂದ ಯಾವುದೇ ತೊಂದರೆ ಆಗಿಲ್ಲ. ಮೊಬೈಲ್ ವಿಡಿಯೋಗೂ ನನಗೂ ಯಾವುದೇ ಸಂಬಂಧ ಇಲ್ಲ. ನನ್ನನ್ನ ಯಾರೂ ಅಪಹರಣ ಮಾಡಿಲ್ಲ. ನಾನು ಚೆನ್ನಾಗಿದ್ದೀನಿ. ನನಗೆ ಯಾವುದೇ ತೊಂದರೆ ಆಗಿಲ್ಲ. ನಾನು ಸೇಫ್ ಆಗಿದ್ದೀನಿ. 4 ದಿನ ಹೊರಗೆ ಹೋಗಿದ್ದೀನಿ, ವಾಪಸ್ ಬರ್ತೀನಿ. ನಾನು ಕೂಲಿ ಮಾಡಿ ಬದುಕುತ್ತಿದ್ದೀನಿ. ನಮಗೆ ಯಾವುದೇ ಹಿಂಸೆ ಕೊಡಬೇಡಿ. ನಮಗೆ ಏನಾದ್ರೂ ತೊಂದರೆ ಆದರೆ ನೀವೇ ಹೊಣೆ. ನನ್ನ ಮಗ ಗೊತ್ತಿಲ್ಲದೇ ದೂರು ಕೊಟ್ಟಿದ್ದಾನೆ. ನನ್ನನ್ನೂ ಯಾರೂ ಕಿಡ್ನಾಪ್ ಮಾಡಿಲ್ಲ, ಬೇಗ ಬರುತ್ತೇನೆ ಎಂದು ಹೇಳಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹಿಳೆ ಕಿಡ್ನಾಪ್ ಕೇಸ್​ಗೆ ಮತ್ತೊಂದು ಸ್ಫೋಟಕ ಟ್ವಿಸ್ಟ್​.. ಸಂತ್ರಸ್ತ ಮಹಿಳೆಯ ಹೇಳಿಕೆ ರಿಲೀಸ್​..!

https://newsfirstlive.com/wp-content/uploads/2024/05/REVANNA-4.jpg

Load More