newsfirstkannada.com

ತೃತೀಯ ಲಿಂಗಿ ಕೊಲೆಗೆ ಬಿಗ್ ಟ್ವಿಸ್ಟ್.. 20 ವರ್ಷಗಳಿಂದ ಜೊತೆಗಿದ್ದ ಸ್ನೇಹಿತೆ ಆ ದಿನ ಮಾಡಿದ್ದೇನು..?

Share :

Published May 10, 2024 at 3:02pm

Update May 11, 2024 at 6:25am

    20 ವರ್ಷದಿಂದ ಒಟ್ಟಿಗೆ ಇದ್ದ ಸ್ನೇಹಿತರ ಮಧ್ಯೆ ಕಿರಿಕ್

    ಜೀವನ್ ಭೀಮಾನಗರ ಪೊಲೀಸರಿಂದ ಆರೋಪಿ ಅರೆಸ್ಟ್

    ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಸತ್ಯ ಬಯಲು

ಬೆಂಗಳೂರು: ರೂಮ್​ ಮೇಟ್​ನಿಂದಲೇ ತೃತೀಯ ಲಿಂಗಿಯ ಕೊಲೆಯಾದ ಘಟನೆ ಮುರುಗೇಶ್ ಪಾಳ್ಯದ ಮನೆಯೊಂದರಲ್ಲಿ ನಡೆದಿದೆ. ಮಂಜುನಾಯ್ಕ ಅಲಿಯಾಸ್ ಮಂಜುಬಾಯಿ ಕೊಲೆಯಾದ ತೃತೀಯ ಲಿಂಗಿ.

ಕೊಲೆ ಮಾಡಿದ ಆರೋಪಿ ಮಹಿಳೆ ಪ್ರೇಮಾಳನ್ನು ಜೀವನ್ ಭೀಮಾನಗರ ಪೊಲೀಸರು ಬಂಧಿಸಿದ್ದಾರೆ. ಕೊಳೆತ ಸ್ಥಿತಿಯಲ್ಲಿ ಮೇ 3 ರಂದು ಮಹಿಳೆಯ ಶವ ಪತ್ತೆಯಾಗಿತ್ತು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿರೋದು ಬೆಳಕಿಗೆ ಬಂದಿದೆ.

ಇದನ್ನೂ ಓದಿ:Heat wave: ರಣ ಬಿಸಿಲಿಗೆ ಯಾರಾದರೂ ಪ್ರಜ್ಞೆತಪ್ಪಿ ಬಿದ್ದರೆ ಯಾವತ್ತೂ ಈ ತಪ್ಪು ಮಾಡಲೇಬೇಡಿ..!

ತನಿಖೆ ವೇಳೆ ರೂಮ್​ಮೇಟ್​ನಿಂದಲೇ ಕೊಲೆಯಾಗಿರೊದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸುಮಾರು ವರ್ಷಗಳ ಹಿಂದೆ ಪ್ರೇಮಾ ಪತಿ ಮೃತಪಟ್ಟಿದ್ದರು. ಬಳಿಕ ಮಂಜುಬಾಯಿ ಜೊತೆಗೆ 20 ವರ್ಷದಿಂದ ರೂಂನಲ್ಲಿ ಪ್ರೇಮಾ ವಾಸವಿದ್ದಳು. ಏಪ್ರಿಲ್ 26 ರಂದು ಇವರಿಬ್ಬರ ನಡುವೆ ಜಗಳವಾಗಿತ್ತು. ಈ ವೇಳೆ ಮಂಜುಬಾಯಿ ಪ್ರೇಮಾಳನ್ನ ಚಾಕುವಿನಿಂದ ಇರಿಯಲು ಮುಂದಾಗಿದ್ದಳು. ಈಗ ಟವಲ್​ನಿಂದ ಕುತ್ತಿಗೆ ಬಿಗಿದು ಸಾಯಿಸಿರೋದಾಗಿ ಪ್ರೇಮಾ ಒಪ್ಪಿಕೊಂಡಿದ್ದಾಳೆ. ಕೊಲೆ ಮಾಡಿದ ಬಳಿಕ ಹಾಸನ ಜಿಲ್ಲೆಯ ಅಯ್ಯರಳ್ಳಿ ಗ್ರಾಮದ ತಾಯಿ ಮನೆಗೆ ಎಸ್ಕೇಪ್ ಆಗಿದ್ದಳು. ಅಲ್ಲಿಂದಲೇ ಆಕೆಯನ್ನ ಬಂಧಿಸಿ ವಿಚಾರಣೆಗೆ ಕರೆ ತಂದಿದ್ದಾರೆ.

ಓದನ್ನೂ ಓದಿ:ಪ್ಲೇ ಆಫ್ ಕನಸು ಇನ್ನೂ ಜೀವಂತ; ಪಂಜಾಬ್ ಸೋಲಿಸಿ ಕ್ಯಾಪ್ಟನ್ ಫಾಫ್ ಹೇಳಿದ್ದೇನು..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತೃತೀಯ ಲಿಂಗಿ ಕೊಲೆಗೆ ಬಿಗ್ ಟ್ವಿಸ್ಟ್.. 20 ವರ್ಷಗಳಿಂದ ಜೊತೆಗಿದ್ದ ಸ್ನೇಹಿತೆ ಆ ದಿನ ಮಾಡಿದ್ದೇನು..?

https://newsfirstlive.com/wp-content/uploads/2024/05/BNG-PREMA.jpg

Load More